ತಂತ್ರಾಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Modifying uz:Dasturiy vosita to uz:Dasturiy taʼminot
೧೦೬ ನೇ ಸಾಲು: ೧೦೬ ನೇ ಸಾಲು:
[[uk:Програмне забезпечення]]
[[uk:Програмне забезпечення]]
[[ur:مصنع لطیف]]
[[ur:مصنع لطیف]]
[[uz:Dasturiy vosita]]
[[uz:Dasturiy taʼminot]]
[[vec:Programatura]]
[[vec:Programatura]]
[[vi:Phần mềm]]
[[vi:Phần mềm]]

೧೩:೩೪, ೩೦ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಗಣಕಯಂತ್ರವು ತನ್ನ ಕಾರ್ಯವನ್ನು ನಿರ್ವಹಿಸಲು ಬೇಕಾಗುವ ಉಪಕರಣಕ್ಕೆ ತಂತ್ರಾಂಶ(ಸಾಫ್ಟ್ ವೇರ್)ವೆಂದು ಕರೆಯಬಹುದು.

ಸಾಮಾನ್ಯವಾಗಿ ಗಣಕಯಂತ್ರದಲ್ಲಿ ನಿರ್ದಿಷ್ಟ ಬಗೆಯ ಕೆಲಸಗಳಿಗೆ ಸೂಕ್ತ ರೀತಿಯ ತಂತ್ರಾಂಶಗಳನ್ನು ಬಳಸುತ್ತಾರೆ. ಮೈಕ್ರೋಸಾಫ್ಟ್ವಿಂಡೋಸ್ ಮತ್ತು ಲಿನಕ್ಸ್ ನಂಥ ತಂತ್ರಾಂಶಗಳು (Operating System) ಗಣಕಯಂತ್ರದ ಮುನ್ನೆಡೆಗೆ ಅಥವಾ ಕಾರ್ಯಾಚರಣೆಗೆ ಬಳಕೆಯಾದರೆ,ಮೈಕ್ರೋಸಾಫ್ಟ್ ಆಫೀಸ್,ಅಟೋಕ್ಯಾಡ್,ಫೋಟೋಶಾಪ್,ಬರಹ ಮುಂತಾದವುಗಳು ನಿರ್ದಿಷ್ಟ ರೀತಿಯ ಕಾರ್ಯಗಳಿಗಾಗಿ ಉಪಯೋಗಿಸಲ್ಪಡುತ್ತವೆ.