ಜಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding zh:贾加卢尔
ಚು r2.7.2) (Robot: Adding ms:Jagalur
೩೦ ನೇ ಸಾಲು: ೩೦ ನೇ ಸಾಲು:
[[en:Jagalur]]
[[en:Jagalur]]
[[it:Jagalur]]
[[it:Jagalur]]
[[ms:Jagalur]]
[[new:जगलुर]]
[[new:जगलुर]]
[[pt:Jagalur]]
[[pt:Jagalur]]

೨೨:೫೮, ೨೯ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಜಗಳೂರು
ಜಗಳೂರು
city
Population
 (2001)
 • Total೧೪,೭೪೧

ಜಗಳೂರು ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದರ ಹತ್ತಿರ ೧೦ಕಿ ಮೀ ನಲ್ಲಿ ದೊಣೆಹಳ್ಳಿ ಇದೆ, ಇದು ಜಗಳೂರು ತಾಲೂಕಿಗೆ ಸೇರಿದ್ದು ಇಲ್ಲಿ ಚಿನ್ನಹಗರಿ ಎಂಬ ನದಿ ಹರಿಯುತ್ತದೆ. ಇದಕ್ಕೆ ಇಲ್ಲಿ ಚೆಕ್ ಡ್ಯಾಂ ಕಟ್ಟಿದ್ದಾರೆ. ಇಲ್ಲಿ ಐತಿಹಾಸಿಕ ಘಟನೆಯ ಕುರುಹು ಇದೆ.ದೊಣೆಹಳ್ಳಿ ಸುತ್ತ ೩ ಜಿಲ್ಲೆಗಳಿಗೆ ಕೂಡಿಸುವ ಒಂದು ಹೆದ್ದಾರಿ(೧೩) ಇದೆ(ಬಳ್ಳಾರಿ, ಚಿತ್ರದುಗ, ದಾವಣಗೆರೆ). ಜಗಳೂರಿಂದ ೧೦ ಕಿ.ಮೀ. ದೂರದಲ್ಲಿರುವ ಈ ಊರು ಒಟ್ಟಾಗಿ ಕೇಂದ್ರ ಬಿಂದುವಂತಿದೆ.

"https://kn.wikipedia.org/w/index.php?title=ಜಗಳೂರು&oldid=304568" ಇಂದ ಪಡೆಯಲ್ಪಟ್ಟಿದೆ