ನಾಗರೀಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Adding ilo:Sibilisasion
ಚು r2.7.3) (Robot: Adding ckb:شارستانێتی
೧೭ ನೇ ಸಾಲು: ೧೭ ನೇ ಸಾಲು:
[[bs:Civilizacija]]
[[bs:Civilizacija]]
[[ca:Civilització]]
[[ca:Civilització]]
[[ckb:شارستانێتی]]
[[cs:Civilizace]]
[[cs:Civilizace]]
[[cy:Gwareiddiad]]
[[cy:Gwareiddiad]]

೦೨:೧೮, ೨೯ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ನಗರಗಳು ಮಾನವ ನಾಗರೀಕತೆಯ ಪ್ರಮುಖ ಚಿಹ್ನೆಗಳು.

ಒಂದು ವ್ಯವಸ್ಥಿತ ಹಂತವನ್ನು ತಲುಪಿದ ಮಾನವಸಮಾಜ ಅಥವಾ ಸಂಸ್ಕೃತಿಯನ್ನು ನಾಗರೀಕತೆ ಎಂದು ಬಣ್ಣಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ನಾಗರೀಕತೆಗಳೂ ಬೇಸಾಯವನ್ನು ಮಾಡುವಂತಹವಾಗಿ, ಜನರಲ್ಲಿ ಕಸುಬುಗಳ ವರ್ಗೀಕರಣವಿದ್ದು, ನಗರಗಳನ್ನು ಸ್ಥಾಪಿಸುವಷ್ಟು ಜನಸಂಖ್ಯೆಯನ್ನು ಹೊಂದಿರುತ್ತವೆ.