ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Changing as per translation
ಚು r2.7.1) (Robot: Adding ar, bn, bpy, fa, hi, ne, new
೧೨೬ ನೇ ಸಾಲು: ೧೨೬ ನೇ ಸಾಲು:


[[ವರ್ಗ:ಸಹಾಯ|{{PAGENAME}}]]
[[ವರ್ಗ:ಸಹಾಯ|{{PAGENAME}}]]

[[ar:ويكيبيديا:تعريب مجازي]]
[[bn:সাহায্য:বাংলা টাইপিং]]
[[bpy:পাংলাক:বিষ্ণুপ্রিয়া মণিপুরী টাইপিং]]
[[fa:ویکی‌پدیا:فارسی‌نویسی]]
[[hi:विकिपीडिया:देवनागरी में कैसे टंकण करें?]]
[[ne:विकिपीडिया:नेपालीमा कसरी टाइप गर्ने]]
[[new:विकिपिडिया:इन्पुट व्यवस्था]]

೨೩:೨೬, ೨೬ ನವೆಂಬರ್ ೨೦೧೨ ನಂತೆ ಪರಿಷ್ಕರಣೆ

ಈಗ ನೀವು ಕನ್ನಡದಲ್ಲಿ ಇಲ್ಲಿ ಬರೆಯಲು ನುಡಿ ಅಥವಾ ಬರಹ ಇತ್ಯಾದಿ ಬೇರೆ ತಂತ್ರಾಂಶಗಳನ್ನು ಉಪಯೋಗಿಸಬೇಕಿಲ್ಲ. ಪುಟದ ಮೇಲ್ಭಾಗದಲ್ಲಿರುವ ಕೀಲಿಮಣೆ ಎಂಬುದನ್ನು ಕ್ಲಿಕ್ ಮಾಡಿ ಕನ್ನಡವನ್ನು ಆಯ್ದುಕೊಂಡು ಅಥವಾ Ctrl+M ಒತ್ತಿ, ಆಂಗ್ಲ ಅಕ್ಷರಗಳನ್ನು ಟೈಪಿಸಿದರೆ ಅದು ನೇರವಾಗಿ ಸಮೀಪದ ಕನ್ನಡ ಅಕ್ಷರಕ್ಕೆ ಪರಿವರ್ತನೆಗೊಳ್ಳುವುದು. ಈ ಪರಿವರ್ತನೆಯ ನಿಯಮಗಳನ್ನು ಸುಲಭ ರೂಪದಲ್ಲಿ ಕೆಳಗೆ ನೀಡಲಾಗಿದೆ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಉಪಯೋಗಿಸಿಕೊಳ್ಳಬಹುದು.

ಸ್ವರಾಕ್ಷರಗಳು (Vowels)

ಕನ್ನಡ ಅಂ ಅಃ
ಇಂಗ್ಲಿಷ್ a A
aa
i I
ii
ee
u U
oo
R RR e E Y
ai
o O W
au
aM aH

ವ್ಯಂಜನಗಳು (Consonants)

ಕ-ವರ್ಗ

ಕ್ ಖ್ ಗ್ ಘ್ ಙ್
k K
kh
g G
gh
~g
~N

ಚ-ವರ್ಗ

ಚ್ ಛ್ ಜ್ ಝ್ ಞ್
c C
ch
j J
jh
~j
~n

ಟ-ವರ್ಗ

ಟ್ ಠ್ ಡ್ ಢ್ ಣ್
T Th D Dh N

ತ-ವರ್ಗ

ತ್ ಥ್ ದ್ ಧ್ ನ್
t th d dh n

ಪ-ವರ್ಗ

ಪ್ ಫ್ ಬ್ ಭ್ ಮ್
p P
ph
b B
bh
m

ಅವರ್ಗೀಯ ವ್ಯಂಜನಗಳು

ಯ್ ರ್ ಱ್ ಲ್ ವ್ ಶ್ ಷ್ ಸ್ ಹ್ ಳ್ ೞ್
y r q
~r
l v
V
w
S
sh
Sh
shh
s h L Q
~l

ಫ಼ ಮತ್ತು ಜ಼

ಜ಼್ ಫ಼್
z f

ಪೂರ್ಣಾಕ್ಷರಗಳು ಮತ್ತು ಒತ್ತಕ್ಷರಗಳು (Complete letter)

ವ್ಯಂಜನವನ್ನು ಸ್ವರದೊಂದಿಗೆ ಸೇರಿಸುವುದರಿಂದ ಪೂರ್ಣಾಕ್ಷರಗಳು ಮೂಡುತ್ತವೆ. ಹಾಗೆಯೇ, ಅರ್ಧಾಕ್ಷರದ ಜೊತೆ ಬೇರೆ ಅಕ್ಷರವನ್ನು ಸೇರಿಸಿ ಒತ್ತಕ್ಷರವನ್ನು ಪಡೆಯಬಹುದು.

ಉದಾಹರಣೆಗೆ:

  • ಸ = ಸ್ + ಅ = sa
  • ರ್ವ = ರ್ + ವ್ + ಅ = rva
  • ಜ್ಞ = ಜ್ + ಞ್ + ಅ = j~na
  • ಸ್ವಾ = ಸ್ + ವ್ + ಆ = svA
  • ತಂ = ತ್ + ಅ + ಂ = taM
  • ತ್ರ್ಯ = ತ್ + ರ್ + ಯ್ + ಅ = trya

ಸೂಚನೆ : ಹ ಒತ್ತು ನೀಡಲು ~h ಬಳಸಿ.

  • d~ha = ದ್ಹ
  • d~he = ದ್ಹೆ
  • d~ho = ದ್ಹೊ

ಅರ್ಧಾಕ್ಷರಗಳನ್ನು ಬರೆಯುವುದು (Zero width NON joiner ಉಪಯೋಗಿಸಿ)

ಎರಡು ವ್ಯಂಜನಗಳನ್ನು ಜೋಡಿಸದೆಯೆ(ಒತ್ತಕ್ಷರ ಬರದಂತೆ) ಬರೆಯಲು x ಉಪಯೋಗಿಸಿ.
ಉದಾ:

  • rAjxkumAr = ರಾಜ್‌ಕುಮಾರ್
  • kiMgxsTan = ಕಿಂಗ್‌ಸ್ಟನ್

ಸ್ವರಕ್ಕೆ ಒತ್ತು ಕೊಡುವುದು (Zero width Joiner ಉಪಯೋಗಿಸಿ)

ಸ್ವರಕ್ಕೆ ಒತ್ತು ಕೊಡಲು ಸ್ವರದ ನಂತರ X ಉಪಯೋಗಿಸಿ.
ಉದಾ:

  • ಆ‍ಯ್ = ಆ + ZWJ + ಯ್ = AXy
  • ಆ‍ಯ್‌ನ್ = ಆ + ZWJ + ಯ್ + ZWNJ + ನ್ = AXyxn

ಸೂಚನೆ: ಈಗ ಲಭ್ಯವಿರುವ ಫಾಂಟ್‌ನಲ್ಲಿರುವ ತಾಂತ್ರಿಕ ತೊಂದರೆಯಿಂದಾಗಿ ಅಕ್ಷರಕ್ಕೆ ಒತ್ತು ಕೊಡಲು ಸಾಧ್ಯವಾಗುತ್ತಿಲ್ಲ . ೧೧.೦೮ ಮತ್ತು ಕೆಳಗಿನ ಉಬಂಟು ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಯಾವುದೇ ಸ್ವರಕ್ಕೆ ಒತ್ತು ಕೊಡುವುದು ಸಾಧ್ಯವಿಲ್ಲ.

ಕಾಗುಣಿತ

ಕನ್ನಡ ಕಾ ಕಿ ಕೀ ಕು ಕೂ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಇಂಗ್ಲಿಷ್ ka kA
kaa
ki kI
kii
kee
ku kU
koo
kR kRR ke kE kY
kai
ko kO kW
kau
kaM kaH

ಸೂಚನೆ: ಅಕ್ಷರಗಳ ಮಧ್ಯೆ ಅನುಸ್ವಾರ (ಂ) ಚಿಹ್ನೆಯ ಅವಶ್ಯಕತೆಯಿದ್ದಲ್ಲಿ M (Shift + m) ಅನ್ನು ಬಳಸಿ. ಸೊನ್ನೆ ಬಳಸಬೇಡಿ. ಹಾಗೆಯೇ ಪದಗಳ ಮಧ್ಯೆ ವಿಸರ್ಗ ಚಿಹ್ನೆಯ (ಃ) ಅವಶ್ಯಕತೆಯಿದ್ದಲ್ಲಿ H (Shift + h) ಅನ್ನು ಬಳಸಿ.

ಅರ್ಕಾವತ್ತು

ಒಂದು ಅಕ್ಷರಕ್ಕೆ ಅರ್ಕಾವತ್ತು ಕೊಡಲು ಅಕ್ಷರಕ್ಕೆ ಮೊದಲು r ಒತ್ತಿರಿ.

ಉದಾ:

  • ರ್ನಾಟಕ, karnATaka
  • ರ್ಣ, karNa

ಅಂಕಿಗಳು

ಕನ್ನಡ
ಇಂಗ್ಲಿಷ್ 0 1 2 3 4 5 6 7 8 9

ಇತರ

ಚಿಹ್ನೆ
ಇಂಗ್ಲಿಷ್ O~M //

ಕೀಲಿಮಣೆ ವಿನ್ಯಾಸ

ಕನ್ನಡ ವಿಕಿಪೀಡಿಯಾದ ಲಿಪ್ಯಂತರ ಕೀಲಿಮಣೆ ಸಂಯೋಜನೆ
ಲಿಪ್ಯಂತರ ಕೀಲಿಮಣೆ ಸಂಯೋಜನೆ