ಷಹ ಜಹಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding hr:Džahan-šah
ಚು r2.7.3) (Robot: Adding simple:Shah Jahan
೫೬ ನೇ ಸಾಲು: ೫೬ ನೇ ಸಾಲು:
[[ru:Шах-Джахан]]
[[ru:Шах-Джахан]]
[[sa:शाहजहानः]]
[[sa:शाहजहानः]]
[[simple:Shah Jahan]]
[[sr:Шах Џахан]]
[[sr:Шах Џахан]]
[[sv:Shah Jahan]]
[[sv:Shah Jahan]]

೧೭:೨೯, ೨೨ ನವೆಂಬರ್ ೨೦೧೨ ನಂತೆ ಪರಿಷ್ಕರಣೆ

ಷಹ ಜಹಾನ್

ಷಹ ಜಹಾನ್ (ಜನವರಿ ೫, ೧೫೯೨ - ಜನವರಿ ೨೨, ೧೬೬೬) ಭಾರತದ ದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನಾಳಿದ ಸುಲ್ತಾನ. ಇವನ ಆಳ್ವಿಕೆ ೧೬೨೭ ರಿಂದ ೧೬೫೮ ರವರೆಗೆ ನಡೆಯಿತು.

'ಶೆಹೆಝಾದ ಖುರ್ರಮ್' ಎಂಬ ಜನನ ನಾಮವಿದ್ದ ಇವನು ಮೊಘಲ್ ದೊರೆ ಜಹಾಂಗೀರ್ ನ ಮೂರನೇ ಮಗ. ಗದ್ದುಗೆಗಾಗಿ ತನ್ನ ಒಡಹುಟ್ಟಿದವರೊಡನೆ ಯುದ್ಧ ಮಾಡಿ ಅಧಿಕಾರ ವಶಪಡಿಸಿಕೊಂಡನು

ತನ್ನ ಪ್ರೇಯಸಿ ಮುಮ್ತಾಜ್ ಮಹಲ್ ನ ಗೋರಿಯಾಗಿ ತಾಜ್ ಮಹಲ್ ಕಟ್ಟಿಸಿದನು.

ಆದರೆ ತನ್ನ ಜೀವನದ ಕೊನೆಯ ೫ ವರ್ಷಗಳನ್ನು ಔರಂಗಜೇಬನ ಆಳ್ವಿಕೆಯಲ್ಲಿ ಕಾರಾವಾಸದಲ್ಲಿ ಕಳೆದನು. ಇವನನ್ನು ಔರಂಗಜೇಬನ ಆಜ್ಞೆಯಂತೆ ಆಗ್ರಾ ಕೋಟೆಯಲ್ಲಿ ಕೂಡಿಹಾಕಲಾಯಿತು. ಬಂಧನ ಷಹ ಜಹಾನನಿಗೆ ತನ್ನ ಪತ್ನಿಯ ಗೋರಿಯನ್ನು ನೋಡಲನುವಾಗುವಂತೆ ಮಾಡಲಾಗಿತ್ತೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.

ಷಹ ಜಹಾನನ್ನು ಮರಣದ ತರುವಾಯ ಮುಮ್ತಾಜ್ ಜೊತೆಗೇ ತಾಜ್ ಮಹಲ್ ನಲ್ಲಿ ಸಮಾಧಿ ಮಾಡಲಾಯಿತು.


"https://kn.wikipedia.org/w/index.php?title=ಷಹ_ಜಹಾನ್&oldid=299710" ಇಂದ ಪಡೆಯಲ್ಪಟ್ಟಿದೆ