ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚು r2.7.1) (Robot: Adding en:Malenadu, ta:மலைநாடு, tr:Malenadu
೪ ನೇ ಸಾಲು: ೪ ನೇ ಸಾಲು:

ರಾಸ್ಟ್ರ ಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ -ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳು.

[[en:Malenadu]]
[[ta:மலைநாடு]]
[[tr:Malenadu]]

೦೭:೧೦, ೨ ಅಕ್ಟೋಬರ್ ೨೦೧೨ ನಂತೆ ಪರಿಷ್ಕರಣೆ

ಮಲೆನಾಡು ಬೆಟ್ಟ ಗುಡ್ಡಗಳ ಪ್ರದೇಶ. ಈ ಪ್ರದೇಶದಲ್ಲಿ ಸದಾಕಾಲ ಮಳೆ ಸುರಿಯುತಿರುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ , ಮೂಡಿಗೆರೆ, ಸಕಲೇಶಪುರ, ಉತ್ತರ ಕನ್ನಡ, ಮಡಿಕೇರಿ ಈ ಪ್ರದೇಶದ ಮುಖ್ಯ ಜಾಗಗಳು.

"ಮಳೆಗಾಲ" ಅಂದೊಡನೆ ನೆನಪಾಗುವುದು ಎಡಬಿಡದೆ ಸುರಿಯುವ ಮಳೆ, ಎಲ್ಲೆಲ್ಲೂ ಕೆಂಪು ನೀರು, ತುಂಬಿ ಹರಿಯುವ ಹಳ್ಳ-ಕೊಳ್ಳ, ಹೊಳೆ, ಹಚ್ಚ ಹಸಿರಿನ ಕಾಡು, ಮರ ಗಿಡಗಳು, ಜಲಪಾತ, ಹಿತವಾದ ಚಳಿ. ಇದು ಮಲೆನಾಡಿನ ಮಳೆಗಾಲದ ನಿತ್ಯ ಬದುಕು.

ರಾಸ್ಟ್ರ ಕವಿ ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ -ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳು.

"https://kn.wikipedia.org/w/index.php?title=ಮಲೆನಾಡು&oldid=292344" ಇಂದ ಪಡೆಯಲ್ಪಟ್ಟಿದೆ