ಮುಸ್ತಫಾ ಕೆಮಾಲ್ ಅಟಟುರಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Adding ilo:Mustafa Kemal Atatürk
೩೫೧ ನೇ ಸಾಲು: ೩೫೧ ನೇ ಸಾಲು:
[[pl:Mustafa Kemal Atatürk]]
[[pl:Mustafa Kemal Atatürk]]
[[pms:Mustafa Kemal Atatürk]]
[[pms:Mustafa Kemal Atatürk]]
[[pnb:مصطفی کمال اتاترک]]
[[pnb:مصطفا کمال اتاترک]]
[[ps:مصطفی کمال اتاتورک]]
[[ps:مصطفی کمال اتاتورک]]
[[pt:Kemal Atatürk]]
[[pt:Kemal Atatürk]]

೦೨:೦೦, ೧೧ ಸೆಪ್ಟೆಂಬರ್ ೨೦೧೨ ನಂತೆ ಪರಿಷ್ಕರಣೆ

Mustafa Kemal Atatürk
ಚಿತ್ರ:MustafaKemalAtaturk.jpg
President Atatürk

ಅಧಿಕಾರ ಅವಧಿ
29 October 1923 - 10 November 1938
(೧೫ years, ೧೨ days)
ಪ್ರಧಾನ ಮಂತ್ರಿ Ali Fethi Okyar
İsmet İnönü
Celâl Bayar
ಉತ್ತರಾಧಿಕಾರಿ İsmet İnönü

ಅಧಿಕಾರ ಅವಧಿ
3 May 1920 - 24 January 1921
(೦ years, ೨೬೬ days)
ಉತ್ತರಾಧಿಕಾರಿ Fevzi Çakmak

ಅಧಿಕಾರ ಅವಧಿ
24 April 1920 - 29 October 1923
(೩ years, ೨೧೯ days)
ಉತ್ತರಾಧಿಕಾರಿ Ali Fethi Okyar

ಅಧಿಕಾರ ಅವಧಿ
9 September 1923 - 10 November 1938
(೧೫ years, ೬೨ days)
ಉತ್ತರಾಧಿಕಾರಿ İsmet İnönü
ವೈಯಕ್ತಿಕ ಮಾಹಿತಿ
ಜನನ indeterminate 1881 (the date 19 May 1881 was used for official purposes, but there is no certainty he was born on this day)
Selânik, Ottoman Empire (present-day Thessaloniki, Greece)
ಮರಣ 10 November 1938(1938-11-10) (aged 57)
Dolmabahçe Palace, Beşiktaş, Istanbul, Turkey
ಸಮಾಧಿ ಸ್ಥಳ Anıtkabir
Ankara, Turkey
ರಾಷ್ಟ್ರೀಯತೆ Turkish
ರಾಜಕೀಯ ಪಕ್ಷ Committee of Union and Progress, Republican People's Party
ಸಂಗಾತಿ(ಗಳು) Lâtife Uşaklıgil (1923–25)
ಧರ್ಮ Muslim
ಸಹಿ
ಮಿಲಿಟರಿ ಸೇವೆ
Allegiance Ottoman Empire
(1893 – 8 July 1919)
Republic of Turkey
(9 July 1919 – 30 June 1927)
ಸೇವೆ/ಶಾಖೆ Army
Rank Ottoman Empire: General (Pasha)
Republic of Turkey: Mareşal (Marshal)
Commands 19th Division - XVI corps - 2nd Army - 7th Army - Thunder Groups Command - Republic of Turkey Army
Battles/wars Tobruk - Anzac Cove - Chunuk Bair - Scimitar Hill - Sari Bair - Bitlis - Sakarya - Dumlupınar
ಪ್ರಶಸ್ತಿಗಳು List (24 medals)
External Timeline

ಮುಸ್ತಫಾ ಕೆಮಾಲ್ ಅಟಟುರಕ್ (ಟೆಂಪ್ಲೇಟು:IPA-tr; ಅನಿರ್ಣೀತ, ೧೮೮೧–೧೦ ನವೆಂಬರ್ ೧೯೩೮) ಓರ್ವ ತುರ್ಕಿಶ್ ಸೇನಾ ಅಧಿಕಾರಿ, ಕ್ರಾಂತಿಕಾರಿ ರಾಜನೀತಿಜ್ಞ, ಲೇಖಕ, ಹಾಗು ರಿಪಬ್ಲಿಕ್ ಆಫ್ ಟರ್ಕಿಯುಯಾ ಸ್ಥಾಪಕ, ಅಲಾದೆ ತುರ್ಕಿಯಾ ರಾಷ್ಟ್ರಪತಿ ಕೂಡ ಆಗಿದ್ದರು.

ಆರಂಭಿಕ ಜೀವನ

ಇವರು ಸಲೋನಿಕದ, ಕೊಕಾಕಸಿಂ ನಲ್ಲಿ ಹುಟ್ಟಿದ್ದರು. ಟೈಮ್ ಮಗಜಿನೆ ಹೇಳಿಕೆ ಪ್ರಕಾರ states that ಮುಸ್ತಫಾ ಕೆಮಾಲ್ರವರ ತಂದೆ ಅಲ್ಬಂಯಾನ್ ಹಾಗು ತಾಯಿ ಮೆಸಡೊನಿಯನ್‌ ಇವರ ಹುಟ್ಟ ಹೆಸರು ಮುಸ್ತಫಾ , ಇವರ ಎರಡನೇ ಹೆಸರು ಕೆಮಾಲ್ (ಅರ್ಥ ಸಂಪೂರ್ಣತೆ ಅಥವಾ ಪ್ರೌಢತೆ ) ಇವರಿಗೆ ಇವರ ಗಣಿತ ಶಿಕ್ಷಕ ನೀಡಿದ ಹೆಸರು.

ಸೈನಿಕ ಜೀವನ /ಸೈನಿಕ ಆಡಳಿತ

ವ್ಯಾಸಂಗದ ನಂತರ, ಇವರನ್ನು ದಮಾಸ್ಕಸ್ಗೆ ಲೆಫ್ಟಿನೆಂಟ್‌ಆಗಿ ವರ್ಗೀಕರಿಸಲಾಗಿದೆ. ಇವರು ಗುಪ್ತ ವತನ್ ವೆ ಹುರ್ರಿಯೇತ್ ("ತಾಯಿನಾಡು ಹಾಗು ಸ್ವಾತಂತ್ರ್ಯ") ಎಂಬ ಸುಧಾರಣಾವಾದಿ ಕ್ರಾಂತಿಕಾರಿ ಸಮಾಜಕ್ಕೆ ಸೇರಿಕೊಂಡರು.

ಮುಸ್ತಫಾ ಕೆಮಾಲ್ ಗಲ್ಲಿಪೋಲಿಯಲ್ಲಿ ಅವರ ಸೇನಿಕರೊಂದಿಗೆ, ೧೯೧೫

೧೯೧೪ ರಲ್ಲಿ, ಮೊದಲನೆಯ ವಿಶ್ವ ಸಮರದ ವೇಳೆ,ಕೇಂದ್ರ ಶಕ್ತಿಗಳೊಂದಿಗೆ ಸೇರ್ಪಡೆಯಾಯಿತು. ಮುಸ್ತಫಾ ಕೆಮಾಲ್ ಗೆ ೧೯ನೆಯ ವಿಭಾಗದ ಸಂಘಟನೆ ಹಾಗು ನೇತೃತ್ವವನ್ನು ಕೊಡಲಾಯಿತು. ಮುಸ್ತಫಾ ಕೆಮಾಲ್ ಮಹೋನ್ನತವಾಗಿ ಕೆಲಸ ಮಾಡಿದರು.

ಸ್ವಾತಂತ್ರ್ಯ ಹೋರಾಟ

ಚಿತ್ರ:Time Ataturk.JPG
ಟೈಮ್ ೨೪ ಮಾರ್ಚ್ ೧೯೨೩. ಅಟಟುರಕ್, ಶೀರ್ಷಿಕೆ 'ಎಲ್ಲಿ ಟುರ್ಕ್ ಅವನ ಸ್ವಂತ ಮಾಲೀಕ?'

ಮುಸ್ತಫಾ ಕೆಮಾಲ್ ರಸ್ತ್ರಿಯ ಪ್ರತಿರೋಧ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

೨೩ ಏಪ್ರಿಲ್ ೧೯೨೦ರಲ್ಲಿ , ಜಿ ಏನ್ ಎ ("ಗ್ರಾಂಡ್ ನ್ಯಾಷನಲ್ ಅಸ್ಸೆಂಬ್ಲಿ") ಮುಸ್ತಫಾ ಕೆಮಾಲ್ ಸಭಾಪತಿಯಾಗಿ ಆರಂಭವಾಯಿತು.

ರಾಷ್ಟ್ರಪತಿ ಅಧ್ಯಕ್ಷತೆ

'
೧೯೩೦ ಸಂಸತ್ತಿನಿಂದ ೭ನೆ ವಾರ್ಷಿಕ ಸಂಭ್ರಮಾಚರಣೆಯನ್ನು ಮುಗಿಸಿ.

ರೆಪುಬ್ಲಿಕ್ ಆಫ್ ತುರ್ಕಿಯಾ ಸ್ತಾಪನೆಯ ನಂತರ, ದೇಶದ ಆಧುನಿಕತೆ ಶುರುವಾಯಿತು. ಬೇರೆ ದೇಶಗಳ ಸಂಸ್ಥೆಗಳು ಹಾಗು ಸಂವಿಧಾನಗಳನ್ನು ಗಮನಿಸಿ ತುರ್ಕಿಗೆ ಅನ್ವಯವಾಗುವ ಗುಣಲಕ್ಷಣಗಳು ಸೇರ್ಪಡೆ ಮಾಡಿದರು.

ದೇಶೀಯ ಕಾರ್ಯನೀತಿಗಳು

ಕೆಮಾಲ್ ನ ಮೂಲಭೂತ ರಾಜಕೀಯ ತತ್ವ ದೇಶದ ಪೂರ್ಣ ಸ್ವಾತಂತ್ರ್ಯ.[೧]

ರಾಜ್ಯದ ಹೊರಹೊಮ್ಮುವಿಕೆ, ೧೯೨೩–೧೯೨೪

ಚಿತ್ರ:Mustafa Kemal golden scoop political caricature of single party system.png
ರಾಜಕೀಯ ವಿಡಂಬನೆ, ಮುಸ್ತಫಾ ಕೆಮಾಲ್, ತನ್ನ ಪಕ್ಷದ ಮಂತ್ರಿಗಳ ಆಯ್ಕೆ. ಅಭ್ಯರ್ಥಿಗಳಿಗೆ ಒಂದೇ ಸೇರಲು ಪಕ್ಷ.

ಅಟಟುರಕ್ "ಶಾಸನ ಸಭೆಯಿಂದ ನೇರ ಸರ್ಕಾರ"[೨] ಬಯಸಿದರು ಹಾಗು ಪ್ರಾತಿನಿಧಿಕ ಪ್ರಜಾಪ್ರಭುತ್ವ ಸಂಸತ್ ಸಾರ್ವಭೌಮತ್ವ, ಇದರಲ್ಲಿ ರಾಷ್ಟ್ರೀಯ ಸಂಸತ್ತು ಕೇಂದ್ರಶಕ್ತಿ.[೨] ಯಂದು ದೃಶ್ಯೀಕರಿಸಿದರು,

ಇವರು ಸೋವಿಯತ್‌ ಒಕ್ಕೂಟ, ಜರ್ಮನಿ ಹಾಗು ಇಟಲಿಗಳಲ್ಲಿ ಇದ, ಪಕ್ಷದ ಸರ್ವಾಧಿಕಾರ ಆಳ್ವಿಕೆಯನ್ನು ಹರಡುವುದನ್ನು ತಡೆಗಟ್ಟಿದ್ದರು .[೩] ಮುಸ್ತಫಾ ಕೆಮಾಲ್, ಆಗಿನ ರಾಷ್ಟ್ರಪತಿ, ಈ ರಾಜಕೀಯ ವ್ಯವಸ್ಥೆಯಲ್ಲಿ ಶಕ್ತಿಶಾಲಿ ಸ್ಥಾನ ಪಡೆದಿದ್ದರು.

==

೧೯೨೪ ರಲ್ಲಿ,ಬುರ್ಸ ಭಾಷಣೆ.
Today, our most important and most productive task is the national education [unification and modernization] affairs. We have to be successful in national education affairs and we shall be. The liberation of a nation is only achieved through this way."[೪]
ಅಟಟುರಕ್ ಪನಾಮ ಹ್ಯಾಟ್ ನೊಂದಿಗೆ, ಕಸ್ತಮೊನು ಭಾಷಣೆ ನಂತರ ೧೯೨೫.
೧೯೨೩, ಮೆವ್ಲನ ವ್ಯವಸ್ಥೆಯೊಂದಿಗೆ. ಮೆವ್ಲೆವಿ ವ್ಯವಸ್ಥೆ ರಾಜಕೀಯವಲ್ಲದ ಸಂಘಟನೆಯಾಗಿ ಪರಿವರ್ತನೆ ಯಾಯಿತು.

ವಿರೋಧ, ೧೯೨೪–೧೯೨೭

ಅಟಟುರಕ್ ಅನತೊಲಿಯನ್ ಟೂರ್

೧೯೨೪ ರಲ್ಲಿ, "ಮೊಸುಲ್ ಇಶ್ಯೂ" ಮಂಡಿಸಿದಾಗwas, ಶೇಖ್ ಸೈಡ್ ಪಿರನ್ ಶೇಖ್ ಸೈಡ್ ಬಂಡಾಯಆಯೋಜಿಸಿದರು. "ಸಾರ್ವಜನಿಕ ಸಿಸ್ತನ್ನು ಕಾಪಾಡಲು ಕಾಯ್ದೆಯನ್ನು" ೪ ಮಾರ್ಚ್ ೧೯೨೫ ರಲ್ಲಿ ಕೈಗೊಳ್ಳಲಾಯಿತು.

ಆಧುನಿಕೀಕರಣ ಶ್ರಮಗಳು, ೧೯೨೬–೧೯೩೦

೧೯೨೬ ನಂತರ , ಮುಸ್ತಫಾ ಕೆಮಾಲ್ ಮೂಲಭೂತ ಬದಲಾವಣೆಗಳನ್ನು ಪರಿಚಯಿಸಿದರು, ಒತ್ತೊಮನ್ ಸಾಮ್ರಾಜ್ಯದ ಬದಲಾವಣೆಗಳಿಗಿಂತ ಇದು ಬಹಳ ಬಿನ್ನವಗಿತು.[೫] ದೇಶದ ಇತಿಹಾಸದಲ್ಲಿ ಮೊದಲ ಬಾರಿ, ಇಸ್ಲಾಮಿಕ್ ಕಾನೂನಿನನ್ನು ದೇಶದ ಜಾತ್ಯತೀತ ಕಾನೂನಿನಿಂದ ಬೇರ್ಪಡಿಸಲಾಯಿತು.[೫]

ಕೆಮಾಲ್ ೧೯೨೭ ರಾಜ್ಯ ಕಲ ಹಾಗು ಶಿಲ್ಪಾಕೃತಿ ಸಂಗ್ರಹಾಲಯದ ಉದ್ಘಾಟನೆ

ವಿರೋಧ, ೧೯೩೦–೧೯೩೧

೧೩ ಆಗಸ್ಟ್ ೧೯೩೦

೧೧ ಆಗಸ್ಟ್ ೧೯೩೦, ಮುಸ್ತಫಾ ಕೆಮಾಲ್ ಮತ್ತೆ ಬಹು-ಪಕ್ಷದ ಚಳುವಳಿ ಶುರು ಮಾಡಲು ನಿರ್ದರಿಸಿದ್ದರು. ಹೊಸ ಲಿಬೆರಲ್ ರೆಪುಬ್ಲಿಕಾನ್ ಪಕ್ಷ ದೇಶದೆಲ್ಲಡೆ ಎಶಸನ್ನು ಕಂಡಿತು. ಮತ್ತೊಮ್ಮೆ ಇದರಿಂದ ಕೆಮಾಲರ ಧಾರ್ಮಿಕ ಸುಧಾರಣೆಗಳ ವಿರೋಧ ವ್ಯಕ್ತವಾಯಿತು.

೨೩ ಡಿಸೆಂಬರ್ ೧೯೩೦, ಹಿಂಸೆಯ ಘಟನೆಗಳಾದವು.

ಆಧುನಿಕೀಕರಣ ಶ್ರಮಗಳು, 1931–1938

೧೯೩೧

೧೯೩೧, Tಟಿರ್ಕಿಷ್‌ ಭಾಷೆಯಲ್ಲಿ ಸಂಶೋಧನೆ ಮಾಡಲು, ಮುಸ್ತಫಾ ಕೆಮಾಲ್ ಟಿರ್ಕಿಷ್‌ ಭಾಷೆ ಒಕ್ಕೂಟವನ್ನು ಸ್ತಾಪಿಸಿದರು(Turkish: [Türk Dil Kurumu] Error: {{Lang}}: text has italic markup (help)).

ಅಟಟುರಕ್, ಇಸ್ತಾನ್ಬುಲ್ ವಿಶ್ವವಿದ್ಯಾನಿಲಯ
ಅಟಟುರಕ್ ಕ್ಯಾಂಕಯ ಗ್ರಂಥಾಲಯದ ಅಧ್ಯಕ್ಷೀಯ ನಿವಾಸ, ಅಂಕಾರ
ತುರ್ಕಿಶ್ ಕುರಾನ್‌‌
ಮಹಿಳೆ ಸಂಸತ್ತು ಸದಸ್ಯರು ೧೯೩೫ ಸಾಮಾನ್ಯ ಚುನಾವಣೆ

ವಿದೇಶೀ ನೀತಿ

ಅಟಟುರಕ್ ವಿದೇಶೀ ನೀತಿ "ಮನೆಯಲ್ಲಿ ಶಾಂತಿ ಹಾಗು ವಿಶ್ವದಲ್ಲಿ ಶಾಂತಿ."[೬].[೭]

Issue of Mosul

ಜೋರ್ಡನ್ ನಿನ ಅಬ್ದುಲ್ಲಃ I

ಸೋವಿಯತ್‌ ಒಕ್ಕೂಟ

೭ ನವೆಂಬರ್ ೧೯೨೭

ಇವನ್ನೂ ಗಮನಿಸಿ

ಟಿಪ್ಪಣಿಗಳು

  1. Mango, ಅಟಟುರಕ್ , 367
  2. ೨.೦ ೨.೧ Mango, ಅಟಟುರಕ್ , 362
  3. Mango, ಅಟಟುರಕ್ , 501
  4. Republic Of Turkey Ministry Of National Education. "Atatürk's views on education". T.C. Government. Retrieved 2007-11-20.
  5. ೫.೦ ೫.೧ Daisy Hilse Dwyer, (1990), "Law ಹಾಗು Islam in the Middle East", page 77, ISBN 978-0-89789-151-6
  6. ಉಲ್ಲೇಖ ದೋಷ: Invalid <ref> tag; no text was provided for refs named mango526
  7. Prof. Dr. Hamza Eroğlu. "Peace at home and peace in the world" (in Turkish). Retrieved 2008-01-01. "Yurtta Sulh" herşeyden önce ülkede, o insanın, insanca yaşamasını, insanlık tıynetinin gereğinin tanınmasını ifade eder".{{cite web}}: CS1 maint: unrecognized language (link)

ಉಲ್ಲೇಖಗಳು

Prints
  • Ahmad, Feroz (1993). The Making of Modern Turkey. London ; New York: Routledge. ISBN 978-0415078351.
  • Armstrong, Harold Courtenay (1972). Grey Wolf, Mustafa Kemal: An Intimate Study of a Dictator. Freeport, NY: Books for Libraries Press. ISBN 978-0836969627.
  • Atillasoy, Yüksel (2002). Atatürk: First President and Founder of the Turkish Republic. Woodside, NY: Woodside House. ISBN 978-0971235342.
  • Barber, Noel (1988). Lords of the Golden Horn: From Suleiman the Magnificent to Kemal Ataturk. London: Arrow. ISBN 978-0099539506.
  • Barlas, Dilek (1998). Statism and Diplomacy in Turkey: Economic and Foreign Policy Strategies in an Uncertain World, 1929–1939. New York: Brill Academic Publishers. ISBN 978-9004108554.
  • Cleveland, William L (2004). A History of the Modern Middle East. Boulder, Colorado: Westview Press. ISBN 978-0813340487.
  • Doğan, Çağatay Emre (2003). Formation of Factory Settlements Within Turkish Industrialization and Modernization in 1930s: Nazilli Printing Factory (in Turkish). Ankara: Middle East Technical University. OCLC 54431696.{{cite book}}: CS1 maint: unrecognized language (link)
  • Huntington, Samuel P. (2006). Political Order in Changing Societies. New Haven, Conn.; London: Yale University Press. ISBN 978-0300116205.
  • İğdemir, Uluğ (1963). Atatürk. Ankara: Turkish National Commission for UNESCO. pp. 165–170. OCLC 75604149. {{cite book}}: Unknown parameter |coauthors= ignored (|author= suggested) (help)
  • İnan, Ayşe Afet (2007). Atatürk Hakkında Hatıralar ve Belgeler (in Turkish). Istanbul: Türkiye İş Bankası Kültür Yayınları. ISBN 9944881401. {{cite book}}: Check |isbn= value: checksum (help)CS1 maint: unrecognized language (link)
  • İnan, Ayşe Afet (1998). Medeni bilgiler ve M. Kemal Atatürk'ün el Yazıları (in Turkish). Ankara: AKDTYK Atatürk Araştırma Merkezi. ISBN 978-9751612762. {{cite book}}: Unknown parameter |coauthors= ignored (|author= suggested) (help)CS1 maint: unrecognized language (link)
  • Kinross, Patrick (2003). Atatürk: The Rebirth of a Nation. London: Phoenix Press. ISBN 978-1842125991. OCLC 55516821.
  • Kinross, Patrick (1979). The Ottoman Centuries: The Rise and Fall of the Turkish Empire. New York: Morrow. ISBN 978-0688080938.
  • Landau, Jacob M (1983). Atatürk and the Modernization of Turkey. Boulder, Colorado: Westview Press. ISBN 978-0865319868.
  • Lengyel, Emil (1962). They Called Him Atatürk. New York: The John Day Co. OCLC 1337444.
  • Mango, Andrew (2002) [1999]. Ataturk: The Biography of the Founder of Modern Turkey (Paperback ed.). Woodstock, NY: Overlook Press, Peter Mayer Publishers, Inc. ISBN 1-58567-334-x. {{cite book}}: Check |isbn= value: invalid character (help)
  • Mango, Andrew (2004). Atatürk. London: John Murray. ISBN 978-0719565922.
  • Saikal, Amin (2003). Democratization in the Middle East: Experiences, Struggles, Challenges. Tokyo: United Nations University Press. ISBN 978-9280810851. {{cite book}}: Unknown parameter |coauthors= ignored (|author= suggested) (help)
  • Shaw, Stanford Jay (1976–1977). History of the Ottoman Empire and Modern Turkey. Cambridge; New York: Cambridge University Press. ISBN 978-0521212809. {{cite book}}: Unknown parameter |coauthors= ignored (|author= suggested) (help)
  • Spangnolo, John (1992). The Modern Middle East in Historical Perspective: Essays in Honour of Albert Hourani. Oxford: Middle East Centre, St. Antony's College. ISBN 978-0863721649. OCLC 80503960.
  • Tunçay, Mete (1972). Mesaî : Halk Şûrâlar Fırkası Programı, 1920 (in Turkish). Ankara: Ankara Üniversitesi Siyasal Bilgiler Fakültesi. OCLC 1926301.{{cite book}}: CS1 maint: unrecognized language (link)
  • Tüfekçi, Gürbüz D (1981). Universality of Atatürk's Philosophy. Ankara: Pan Matbaacılık. OCLC 54074541.
  • Yapp, Malcolm (1987). The Making of the Modern Near East, 1792–1923. London ; New York: Longman. ISBN 978-0582493803.
  • Webster, Donald Everett (1973). The Turkey of Atatürk; Social Process in the Turkish Reformation. New York: AMS Press. ISBN 978-0404563332.
  • Zürcher, Erik Jan (2004). Turkey: A Modern History. London; New York: I.B. Tauris. ISBN 978-1850433996.
ನಿಯತಕಾಲಿಕೆಗಳು

ಬಾಹ್ಯ ಕೊಂಡಿಗಳು

Military offices
ಪೂರ್ವಾಧಿಕಾರಿ
Ahmet İzzet Furgaç
Commander of the Second Army
March – July 1917
ಉತ್ತರಾಧಿಕಾರಿ
Fevzi Çakmak
ಪೂರ್ವಾಧಿಕಾರಿ
?
Commander of the Seventh Army
July – October 1917
ಉತ್ತರಾಧಿಕಾರಿ
Fevzi Çakmak
ಪೂರ್ವಾಧಿಕಾರಿ
Fevzi Çakmak
Commander of the Seventh Army
August – September 1918
Formation destroyed
ಪೂರ್ವಾಧಿಕಾರಿ
Otto Liman von Sanders
Commander of Thunder Army Group
Residual elements

October – November 1918
Formation dissolved
Political offices
ಪೂರ್ವಾಧಿಕಾರಿ
founded
Prime Minister of Turkey
25 April 1920–24 January 1921
ಉತ್ತರಾಧಿಕಾರಿ
Fevzi Çakmak
ಪೂರ್ವಾಧಿಕಾರಿ
founded
Speaker of the Parliament of Turkey
24 April 1920–29 October 1923
ಉತ್ತರಾಧಿಕಾರಿ
Ali Fethi Okyar
ಪೂರ್ವಾಧಿಕಾರಿ
founded
President of Turkey
29 October 1923–10 November 1938
ಉತ್ತರಾಧಿಕಾರಿ
İsmet İnönü
Party political offices
ಪೂರ್ವಾಧಿಕಾರಿ
founded
Leader of the Republican People's Party
9 September 1923–10 November 1938
ಉತ್ತರಾಧಿಕಾರಿ
İsmet İnönü

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link GA