ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.3) (Robot: Adding ce:Мьянма; cosmetic changes |
ಚು r2.7.2) (Robot: Modifying vi:Myanmar |
||
೨೨೦ ನೇ ಸಾಲು: | ೨೨೦ ನೇ ಸಾಲು: | ||
[[uz:Birma]] |
[[uz:Birma]] |
||
[[vec:Birmania]] |
[[vec:Birmania]] |
||
[[vi: |
[[vi:Myanmar]] |
||
[[vo:Mianmarän]] |
[[vo:Mianmarän]] |
||
[[war:Myanmar]] |
[[war:Myanmar]] |
೨೦:೦೦, ೨೧ ಆಗಸ್ಟ್ ೨೦೧೨ ನಂತೆ ಪರಿಷ್ಕರಣೆ
ಮಯನ್ಮಾರ್ ಒಕ್ಕೂಟ | |
---|---|
Flag | |
Anthem: ಕಬಾ ಮಾ ಕ್ಯೆಯ್ | |
Capital | ನೇಪ್ಯಿಡಾವ್ |
Largest city | ಯಾಂಗನ್ (ರಂಗೂನ್) |
Official languages | ಬರ್ಮೀಸ್ ಭಾಷೆ |
Demonym(s) | Burmese |
Government | ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿ |
ಥಾನ್ ಶ್ವೆ | |
• ಪ್ರಧಾನಿ | ಥೀನ್ ಸೀನ್ |
ಸ್ಥಾಪನೆ | |
• ಯು.ಕೆ. ಯಿಂದ ಸ್ವಾತಂತ್ರ್ಯ | ಜನವರಿ 4 1948 |
• Water (%) | 3.06 |
Population | |
• 2005-2006 estimate | 55,400,000 (24ನೆಯದು) |
• 1983 census | 33,234,000 |
GDP (PPP) | 2005 estimate |
• Total | $93.77 ಬಿಲಿಯನ್ (59ನೆಯದು) |
• Per capita | $1,691 (150ನೆಯದು) |
HDI (2007) | 0.583 Error: Invalid HDI value · 132ನೆಯದು |
Currency | ಕ್ಯಾಟ್ (mmK) |
Time zone | UTC+6:30 (MMT) |
Calling code | 95 |
ISO 3166 code | MM |
Internet TLD | .mm |
ಮಯನ್ಮಾರ್ ( ಅಧಿಕೃತವಾಗಿ ಮಯನ್ಮಾರ್ ಒಕ್ಕೂಟ ) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯು.ಕೆ.ಯಿಂದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು. ಮಯನ್ಮಾರ್‌ನ ಉತ್ತರದಲ್ಲಿ ಚೀನಾ, ಪೂರ್ವದಲ್ಲಿ ಲಾಓಸ್, ಆಗ್ನೇಯಕ್ಕೆ ಥೈಲೆಂಡ್, ಪಶ್ಚಿಮದಲ್ಲಿ ಬಾಂಗ್ಲಾದೇಶ, ವಾಯವ್ಯದಲ್ಲಿ ಭಾರತ ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ ಬಂಗಾಳ ಕೊಲ್ಲಿಯ ತೀರಪ್ರದೇಶವಾಗಿದೆ.