ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೬೪ ನೇ ಸಾಲು: ೬೪ ನೇ ಸಾಲು:
[[sv:USA:s vicepresident]]
[[sv:USA:s vicepresident]]
[[th:รองประธานาธิบดีแห่งสหรัฐอเมริกา]]
[[th:รองประธานาธิบดีแห่งสหรัฐอเมริกา]]
[[tr:Amerika Birleşik Devletleri Başkan Yardımcısı]]
[[uk:Віце-президент США]]
[[uk:Віце-президент США]]
[[vi:Phó Tổng thống Hoa Kỳ]]
[[vi:Phó Tổng thống Hoa Kỳ]]

೨೦:೧೬, ೨ ಆಗಸ್ಟ್ ೨೦೧೨ ನಂತೆ ಪರಿಷ್ಕರಣೆ

ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ

ಅಧಿಕೃತ ಚಿಹ್ನೆ
ಪ್ರಸಕ್ತ:
ಡಿಕ್ ಚೇನಿ
ಮೊದಲ ಉಪರಾಷ್ಟ್ರಪತಿ:
ಜಾನ್ ಆಡಮ್ಸ್
ಹುದ್ದೆಯ ಸ್ಥಾಪನೆ:
ಏಪ್ರಿಲ್ ೨೦, ೧೭೮೯
ರಾಷ್ಟ್ರಪತಿಯ ನಂತರದ ಸ್ಥಾನ:
ಮೊದಲ

ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿಯು ಅಮೇರಿಕ ದೇಶದ ಸರ್ಕಾರದಲ್ಲಿ ರಾಷ್ಟ್ರಪತಿಯ ನಂತರದ ಮೊದಲನೇ ಹುದ್ದೆ. ರಾಷ್ಟ್ರಪತಿಯು ಯಾವುದೇ ಕಾರಣದಿಂದ ತನ್ನ ಕಾರ್ಯವನ್ನು ನಿರ್ವಹಿಸಲಾಗದಿದ್ದ ಸಂದರ್ಭಗಳಲ್ಲಿ ಉಪರಾಷ್ಟ್ರಪತಿಯು ಆ ಸ್ಥಾನವನ್ನು ತುಂಬುವರು. ಅಮೇರಿಕ ದೇಶದ ಸಂವಿಧಾನದ ಪ್ರಕಾರ, ಇವರು ಸಂಸತ್ತಿನ ಮೇಲ್ಮನೆಯ ಸಭಾಪತಿ ಕಾರ್ಯವನ್ನು ಕೂಡ ನಿರ್ವಹಿಸುತ್ತಾರೆ. ಪ್ರಸಕ್ತವಾಗಿ ಡಿಕ್ ಚೇನಿ ಈ ಹುದ್ದೆಯಲ್ಲಿ ಇದ್ದಾರೆ.