ಫೆರಿಟ್ ಒರ್ಹಾನ್ ಪಾಮುಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
infobox,interwiki
೧ ನೇ ಸಾಲು: ೧ ನೇ ಸಾಲು:
{{Infobox writer <!-- for more information see [[:Template:Infobox writer/doc]] -->
| name = ಒರ್ಹಾನ್ ಪಾಮುಕ್
| birth_name = ಫೆರಿಟ್ ಒರ್ಹಾನ್ ಪಾಮುಕ್
| image = Orhan Pamuk3.jpg
| caption = Orhan Pamuk in 2008
| birth_date = {{birth date and age|df=yes|1952|6|7}}
| birth_place = [[ಇಸ್ತಾಂಬುಲ್]], ಟರ್ಕಿ
| occupation = ಕಾದಂಬರಿಕಾರ, <br/> ಚಿತ್ರಕಥೆ ರಚನಕಾರ, <br/> ಪ್ರಾದ್ಯಾಪಕ ([[ಕೊಲಂಬಿಯಾ ವಿಶ್ವವಿದ್ಯಾಲಯ]])
| nationality = [[Turkish people|ಟರ್ಕಿಶ್]]
| period = ೧೯೭೪-ಪ್ರಸ್ತುತ
| genre = ಕಾದಂಬರಿ
| subject = [[East–West dichotomy]], [[literature]], [[painting]]
| movement = [[Postmodern literature]]
| notableworks = {{ubl | Karanlık ve Işık (''Dark and Light''; debut) | ''[[The White Castle]]'' | ''[[The Black Book (Pamuk novel)|The Black Book]]'' | ''[[The New Life (novel)|The New Life]]'' | ''[[My Name is Red]]'' | ''[[Snow (novel)|Snow]]'' | ''[[Istanbul: Memories and the City]]'' | ''[[The Museum of Innocence]]'' }}
| awards = {{awd|[[International IMPAC Dublin Literary Award]]|2003}} {{awd|[[Nobel Prize in Literature]]|2006}}
| spouse = Aylin Türegün <br/> (m. 1982, div. 2001)
| partner = [[ಕಿರಣ್ ದೇಸಾಯಿ]]
| relatives = [[Şevket Pamuk]] (brother) <br/> [[Hümeyra Pamuk]] (half-sister)
| influences = [[Jorge Luis Borges]], [[Fyodor Dostoyevsky]], [[Kazi Nazrul Islam]], [[Vladimir Nabokov]], [[Gabriel Garcia Marquez]], [[Leo Tolstoy]], [[Ahmet Hamdi Tanpınar]], [[Yaşar Kemal]], [[Reşat Ekrem Koçu]]
| website = http://www.orhanpamuk.net/
}}

ಒಬ್ಬ ಕಾದಂಬರಿಕಾರ ಹಾಗು 'ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತೌಲನೊಕ ಸಾಹಿತ್ಯದ ಪ್ರಾಧ್ಯಾಪಕ'ರಾಗಿ ದುಡಿಯುತ್ತಿರುವ '[[ಫೆರಿಟ್ ಒರ್ಹಾನ್ ಪಾಮುಕ್]]' (Ferit Orhan Pamuk) ಹುಟ್ಟಿ ಬೆಳೆದದ್ದು [[ಇಸ್ತಾಂಬುಲ್]] ಶಹರಿನ ಒಂದು ಶ್ರೀಮಂತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಪಾಶ್ಚಾತ್ಯ ಸಂಸ್ಕತಿಗೆ ಹೆಚ್ಚಿಗೆ ಆದ್ಯತೆ ಕೊಡುತ್ತಿದ್ದರು. ಅದಲ್ಲದೆ ಇಸ್ತಾಂಬುಲ್ ಪಟ್ಟಣವೂ ಇಸ್ಲಾಂ ಮತ್ತು ಪಾಶ್ಚಾತ್ಯ ಸಂಸ್ಕ್ರುತಿಯ ಆಗರವಾಗಿತ್ತು. ಪಾಮುಕ್ ರವರ ಕೃತಿಗಳಲ್ಲಿ ಈ ಸಂಗಮ ಕೊಡುಕೊಳ್ಳುವಿಕೆಯ ಕಥನ ಪ್ರಧಾನವಾಗಿ ಕಾಣಬರುತ್ತದೆ.
ಒಬ್ಬ ಕಾದಂಬರಿಕಾರ ಹಾಗು 'ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತೌಲನೊಕ ಸಾಹಿತ್ಯದ ಪ್ರಾಧ್ಯಾಪಕ'ರಾಗಿ ದುಡಿಯುತ್ತಿರುವ '[[ಫೆರಿಟ್ ಒರ್ಹಾನ್ ಪಾಮುಕ್]]' (Ferit Orhan Pamuk) ಹುಟ್ಟಿ ಬೆಳೆದದ್ದು [[ಇಸ್ತಾಂಬುಲ್]] ಶಹರಿನ ಒಂದು ಶ್ರೀಮಂತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಪಾಶ್ಚಾತ್ಯ ಸಂಸ್ಕತಿಗೆ ಹೆಚ್ಚಿಗೆ ಆದ್ಯತೆ ಕೊಡುತ್ತಿದ್ದರು. ಅದಲ್ಲದೆ ಇಸ್ತಾಂಬುಲ್ ಪಟ್ಟಣವೂ ಇಸ್ಲಾಂ ಮತ್ತು ಪಾಶ್ಚಾತ್ಯ ಸಂಸ್ಕ್ರುತಿಯ ಆಗರವಾಗಿತ್ತು. ಪಾಮುಕ್ ರವರ ಕೃತಿಗಳಲ್ಲಿ ಈ ಸಂಗಮ ಕೊಡುಕೊಳ್ಳುವಿಕೆಯ ಕಥನ ಪ್ರಧಾನವಾಗಿ ಕಾಣಬರುತ್ತದೆ.
==ಜನನ ಮತ್ತು ವಿದ್ಯಾಭ್ಯಾಸ==
==ಜನನ ಮತ್ತು ವಿದ್ಯಾಭ್ಯಾಸ==
೨೦ ನೇ ಸಾಲು: ೪೨ ನೇ ಸಾಲು:


[[ವರ್ಗ : ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]]
[[ವರ್ಗ : ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]]
[[en:Orhan Pamuk]]
[[ar:أورهان باموق]]
[[an:Orhan Pamuk]]
[[frp:Orhan Pamuk]]
[[az:Orxan Pamuk]]
[[bn:ওরহান পামুক]]
[[zh-min-nan:Orhan Pamuk]]
[[ba:Орхан Памуҡ]]
[[be:Архан Памук]]
[[be-x-old:Архан Памук]]
[[bg:Орхан Памук]]
[[bs:Orhan Pamuk]]
[[br:Orhan Pamuk]]
[[ca:Orhan Pamuk]]
[[cv:Орхан Памук]]
[[cs:Orhan Pamuk]]
[[da:Orhan Pamuk]]
[[de:Orhan Pamuk]]
[[et:Orhan Pamuk]]
[[el:Ορχάν Παμούκ]]
[[es:Orhan Pamuk]]
[[eo:Orhan Pamuk]]
[[eu:Orhan Pamuk]]
[[fa:اورهان پاموک]]
[[fr:Orhan Pamuk]]
[[ga:Orhan Pamuk]]
[[gd:Orhan Pamuk]]
[[gl:Orhan Pamuk]]
[[ko:오르한 파묵]]
[[hy:Օրհան Փամուկ]]
[[hi:ओर्हान पामुक]]
[[hr:Orhan Pamuk]]
[[io:Orhan Pamuk]]
[[ilo:Orhan Pamuk]]
[[id:Orhan Pamuk]]
[[os:Памук, Орхан]]
[[is:Ferit Orhan Pamuk]]
[[it:Orhan Pamuk]]
[[he:אורהאן פאמוק]]
[[ka:ორჰან ფამუქი]]
[[sw:Orhan Pamuk]]
[[ku:Orhan Pamuk]]
[[mrj:Памук, Орхан]]
[[la:Orhan Pamuk]]
[[lv:Orhans Pamuks]]
[[lt:Orhan Pamuk]]
[[hu:Orhan Pamuk]]
[[mk:Орхан Памук]]
[[ml:ഓർഹാൻ പാമൂക്ക്]]
[[xmf:ორჰან ფამუქი]]
[[arz:اورهان باموك]]
[[ms:Orhan Pamuk]]
[[cdo:Ó̤-ī-hâng Pá-mŭk]]
[[mdf:Памук, Орхан]]
[[nl:Orhan Pamuk]]
[[ja:オルハン・パムク]]
[[no:Orhan Pamuk]]
[[nn:Orhan Pamuk]]
[[oc:Orhan Pamuk]]
[[uz:Orhan Pamuk]]
[[pnb:اورحان پامک]]
[[pl:Orhan Pamuk]]
[[pt:Orhan Pamuk]]
[[ro:Orhan Pamuk]]
[[ru:Памук, Орхан]]
[[sq:Orhan Pamuk]]
[[scn:Orhan Pamuk]]
[[simple:Orhan Pamuk]]
[[sk:Orhan Pamuk]]
[[sl:Orhan Pamuk]]
[[sr:Orhan Pamuk]]
[[sh:Orhan Pamuk]]
[[fi:Orhan Pamuk]]
[[sv:Orhan Pamuk]]
[[ta:ஓரான் பாமுக்]]
[[tt:Орхан Памук]]
[[th:ออร์ฮัน ปามุก]]
[[tr:Orhan Pamuk]]
[[udm:Памук, Орхан]]
[[uk:Орхан Памук]]
[[ur:اورخان پاموک]]
[[ug:ئورخان پامۇك]]
[[vi:Orhan Pamuk]]
[[yo:Orhan Pamuk]]
[[diq:Orhan Pamuk]]
[[zh:奥尔汗·帕穆克]]

೧೫:೦೮, ೨೪ ಜೂನ್ ೨೦೧೨ ನಂತೆ ಪರಿಷ್ಕರಣೆ

ಒರ್ಹಾನ್ ಪಾಮುಕ್
Orhan Pamuk in 2008
ಜನನಫೆರಿಟ್ ಒರ್ಹಾನ್ ಪಾಮುಕ್
(1952-06-07) ೭ ಜೂನ್ ೧೯೫೨ (ವಯಸ್ಸು ೭೧)
ಇಸ್ತಾಂಬುಲ್, ಟರ್ಕಿ
ವೃತ್ತಿಕಾದಂಬರಿಕಾರ,
ಚಿತ್ರಕಥೆ ರಚನಕಾರ,
ಪ್ರಾದ್ಯಾಪಕ (ಕೊಲಂಬಿಯಾ ವಿಶ್ವವಿದ್ಯಾಲಯ)
ರಾಷ್ಟ್ರೀಯತೆಟರ್ಕಿಶ್
ಕಾಲ೧೯೭೪-ಪ್ರಸ್ತುತ
ಪ್ರಕಾರ/ಶೈಲಿಕಾದಂಬರಿ
ವಿಷಯEast–West dichotomy, literature, painting
ಸಾಹಿತ್ಯ ಚಳುವಳಿPostmodern literature
ಪ್ರಮುಖ ಕೆಲಸ(ಗಳು)
ಪ್ರಮುಖ ಪ್ರಶಸ್ತಿ(ಗಳು)International IMPAC Dublin Literary Award
2003
Nobel Prize in Literature
2006
ಬಾಳ ಸಂಗಾತಿAylin Türegün
(m. 1982, div. 2001)
ಪಾಲುದಾರ(ರು)ಕಿರಣ್ ದೇಸಾಯಿ
ಸಂಬಂಧಿಗಳುŞevket Pamuk (brother)
Hümeyra Pamuk (half-sister)


www.orhanpamuk.net

ಒಬ್ಬ ಕಾದಂಬರಿಕಾರ ಹಾಗು 'ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತೌಲನೊಕ ಸಾಹಿತ್ಯದ ಪ್ರಾಧ್ಯಾಪಕ'ರಾಗಿ ದುಡಿಯುತ್ತಿರುವ 'ಫೆರಿಟ್ ಒರ್ಹಾನ್ ಪಾಮುಕ್' (Ferit Orhan Pamuk) ಹುಟ್ಟಿ ಬೆಳೆದದ್ದು ಇಸ್ತಾಂಬುಲ್ ಶಹರಿನ ಒಂದು ಶ್ರೀಮಂತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಪಾಶ್ಚಾತ್ಯ ಸಂಸ್ಕತಿಗೆ ಹೆಚ್ಚಿಗೆ ಆದ್ಯತೆ ಕೊಡುತ್ತಿದ್ದರು. ಅದಲ್ಲದೆ ಇಸ್ತಾಂಬುಲ್ ಪಟ್ಟಣವೂ ಇಸ್ಲಾಂ ಮತ್ತು ಪಾಶ್ಚಾತ್ಯ ಸಂಸ್ಕ್ರುತಿಯ ಆಗರವಾಗಿತ್ತು. ಪಾಮುಕ್ ರವರ ಕೃತಿಗಳಲ್ಲಿ ಈ ಸಂಗಮ ಕೊಡುಕೊಳ್ಳುವಿಕೆಯ ಕಥನ ಪ್ರಧಾನವಾಗಿ ಕಾಣಬರುತ್ತದೆ.

ಜನನ ಮತ್ತು ವಿದ್ಯಾಭ್ಯಾಸ

ಪಾಮುಕ್, ಮೂಲತಃ ಒಬ್ಬ ಇಂಜಿನಿಯರ್, ೧೯೫೨ ರಲ್ಲಿ ಜನಿಸಿದರು. ಆದರೆ ಅದನ್ನು ಮದ್ಯದಲ್ಲೇ ಕೈಬಿಟ್ಟು, ಪತ್ರಿಕೋದ್ಯಮದ ಕಡೆವಾಲಿದರು. ೯೮೨ ರಲ್ಲಿ ಅವರು ಪ್ರಕಟಿಸಿದ ಕಾದಂಬರಿ 'ಕೆವ್ ಡೆಟ್ ಬೇ ವ್ ಒಗುಲ್ಲರಿ' ದೇಶೀಯ ಪ್ರಶಸ್ತಿಯೊಂದನ್ನು ಗಳಿಸಿದರು. ೧೯೮೩ ರಲ್ಲಿ ಬರೆದ ಎರಡನೆಯ ಕಾದಂಬರಿ, 'ಸೀಸ್ಸಿವ್ ಎವ್'ಸಹಿತ ಪ್ರಶಸ್ತಿಗೆ ಪಾತ್ರವಾಯಿತು.

'ಬೆಯಾಜ್ ಕಾಲೆ'

'ಪಾಮುಕ್ 'ರಿಗೆ ಅತ್ಯಂತ ವ್ಯಾಪಕವಾದ ಹೆಸರನ್ನು ತಂದುಕೊಟ್ಟ ಕಾದಂಬರಿ,'ಬೆಯಾಜ್ ಕಾಲೆ' (ಬಿಳಿಯ ಕೋಟೆ ಮನೆ) ೧೯೮೫ ರಲ್ಲಿ ಬರೆದದ್ದು. ಇದು ಟರ್ಕಿದೇಶದ ಸಾಂಸ್ಕೃತಿಕ ಕಥನವೆನ್ನುವಷ್ಟು ವಸ್ತುನಿಷ್ಠವಾಗಿದೆ. ಈ ಕೃತಿಯ ನಿರೂಪಕ ೧೭ ನೆಯ ಶತಮಾನದ ಇಟಲಿದೇಶದ ಯುವ ವಿದ್ವಾಂಸ. ಈತ ತುರುಷ್ಕರ ದಂಡನಾಯಕ,'ಹೋಜಾ' ಎಂಬುವರ ಗುಲಾಮರಾಗಿದ್ದರು. ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಸಿಲುಕಿದ್ದ 'ಹೋಜಾ' ತನ್ನ ಗುಲಾಮನ ಹತ್ತಿರವೇ ಶಿಷ್ಯವೃತ್ತಿಯನ್ನು ಅಭ್ಯಾಸಮಾಡಿದ.

ಕಾದಂಬರಿಗಳು

'ದ ಬ್ಲ್ಯಾಕ್ ಬುಕ್' 'ಮೈ ನೇಮ್ ಈಸ್ ರೆಡ್' 'ನ್ಯೂ ಲೈಫ್' 'ಸ್ನೋ' 'ಮ್ಯೂಸಿಯಮ್ ಆಫ್ ಇನೊಸೆನ್', ಇವು ಪಾಮುಕ್ ಬರೆದ ಕೆಲವು ಕಾದಂಬರಿಗಳ ಇಂಗ್ಲೀಷ್ ಅನುವಾದಗಳು. ಟರ್ಕಿಯಲ್ಲಿ ಹಿಂದೆ ನಡೆದ ೩೦ ಸಾವಿರ ಕುರ್ಡಿಷ್ ಜನರ ಹತ್ಯೆ ಮತ್ತು ೧೦ ಲಕ್ಷ ಆರ್ಮೇನಿಯನ್ನರ ಹತ್ಯೆಗೆ 'ಒರ್ಹಾನ್ ಪಾಮುಕ್' ಹೇಳಿಕೆ ನೀಡಿದ ಕಾರಣ ಅವರ ವಿರುದ್ಧ ಸರಕಾರ ಕಾನೂನು ಕ್ರಮ ಜರುಗಿಸಿ ಸೆರೆಮನೆವಾಸ ವಹಿಸಲು ಮುಂದಾಯಿತು. ಆಗ ಜಗತ್ತಿನ ಮುಖ್ಯ ಸಾಹಿತಿಗಳು ಅದರ ಪರವಾಗಿ ಟರ್ಕಿಯ ಸರಕಾರಕ್ಕೆ ಪತ್ರ ಬರೆದಿದ್ದರು. ಟರ್ಕಿ ಸರಕಾರ ಕೊನೆಗೆ ಪಾಮುಕ್ ರವರನ್ನು ಶಿಕ್ಷಿಸುವ ವಿಚಾರವನ್ನು ಕೈಬಿಟ್ಟರು. ಒರ್ಹಾನ್ ಪಾಮುಕ್ ಇಂದಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಪ್ರಮುಖ ಕಾದಂಬರಿಕಾರರಲ್ಲಿ ಮುಖ್ಯರೆಂದು ಪರಿಗಣಿಸಲ್ಪಟ್ಟಿದ್ದಾರೆ.

'ಸಾಹಿತ್ಯದ ನೋಬೆಲ್ ಪ್ರಶಸ್ತಿ ವಿಜೇತ'

ಸನ್ ೨೦೦೬ ರಲ್ಲಿ 'ಒರ್ಹಾನ್ ಪಾಮುಕ್ 'ರಿಗೆ 'ಸಾಹಿತ್ಯದ ನೋಬೆಲ್ ಪ್ರಶಸ್ತಿ' ದೊರೆಯಿತು. ತಮ್ಮ ಮಾತೃಭೂಮಿ ಟರ್ಕಿಗೆ ಮೊದಲನೆಯ ಮತ್ತು 'ಇದುವರೆವಿಗೆ ಏಕೈಕ ನೋಬೆಲ್ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ'ಯನ್ನು 'ಒರ್ಹಾನ್ ಪಾಮುಕ್, ಗಳಿಸಿದ್ದಾರೆ.

ಬಾಹ್ಯ ಸಂಪರ್ಕ