ಕಂಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.5.2) (Robot: Modifying ja:におい
ಚು Robot: Adding simple:Odor
೩೬ ನೇ ಸಾಲು: ೩೬ ನೇ ಸಾಲು:
[[ro:Miros]]
[[ro:Miros]]
[[ru:Запах]]
[[ru:Запах]]
[[simple:Odor]]
[[sl:Vonj]]
[[sl:Vonj]]
[[sr:Мирис]]
[[sr:Мирис]]

೧೦:೧೦, ೨೮ ಮೇ ೨೦೧೨ ನಂತೆ ಪರಿಷ್ಕರಣೆ

ಒಂದು ಚಂದ್ರನುಸಿಯ ಸ್ಪರ್ಶಿಕೆಗಳ ಮೇಲಿರುವ ಕಂಪು ಗ್ರಾಹಕಗಳು

ಕಂಪು ಸಾಮಾನ್ಯವಾಗಿ ಬಹಳ ಕ್ಷೀಣ ಸಾಂದ್ರಣಬಲದಲ್ಲಿ ಆವೀಕೃತ ರಾಸಾಯನಿಕ ಸಂಯುಕ್ತಗಳಿಂದ ಉಂಟಾಗುತ್ತದೆ, ಮತ್ತು ಇದನ್ನು ಮಾನವರು ಮತ್ತು ಇತರ ಪ್ರಾಣಿಗಳು ಆಘ್ರಾಣಇಂದ್ರಿಯದಿಂದ ಗ್ರಹಿಸುತ್ತವೆ. ಕಂಪುಗಳನ್ನು ವಾಸನೆಗಳೆಂದೂ ಕರೆಯಲಾಗುತ್ತದೆ, ಮತ್ತು ಈ ಪದವು ಹಿತಕರ ಹಾಗೂ ಅಹಿತಕರ ಕಂಪುಗಳು ಎರಡನ್ನೂ ನಿರ್ದೇಶಿಸಬಹುದು. ಪರಿಮಳ, ಸುವಾಸನೆ ಪದಗಳು ಮುಖ್ಯವಾಗಿ ಆಹಾರ ಮತ್ತು ಪ್ರಸಾಧನ ಉದ್ಯಮಗಳಿಂದ ಹಿತಕರ ಗಂಧವನ್ನು ವರ್ಣಿಸಲು ಬಳಸಲ್ಪಡುತ್ತವೆ, ಮತ್ತು ಕೆಲವೊಮ್ಮೆ ಸುಗಂಧಗಳನ್ನು ನಿರ್ದೇಶಿಸಲು ಬಳಸಲ್ಪಡುತ್ತವೆ.


"https://kn.wikipedia.org/w/index.php?title=ಕಂಪು&oldid=272834" ಇಂದ ಪಡೆಯಲ್ಪಟ್ಟಿದೆ