ಸವದತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ಬಿ.ಆರ್.ಪಂತಲು : ಲಿಂಕ್
ಬಿ.ಆರ್.ಪಂತುಲು, ಕಿತ್ತೂರು ಚೆನ್ನಮ್ಮ ಚಲನಚಿತ್ರ - ಲಿಂಕ್ಸ್
೧ ನೇ ಸಾಲು: ೧ ನೇ ಸಾಲು:
'''ಸವದತ್ತಿ'''ಯು [[ಬೆಳಗಾವಿ]] ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ [[ರೇಣುಕಾ ಎಲ್ಲಮ್ಮ ದೇವಿ]]ಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ [[ನವಿಲುತೀರ್ಥ]]ದಲ್ಲಿ , [[ಮಲಪ್ರಭಾ]] ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ [[ರೇಣುಕಾ ಜಲಾಶಯ]]ವಿದೆ.
'''ಸವದತ್ತಿ'''ಯು [[ಬೆಳಗಾವಿ]] ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು [[ಧಾರವಾಡ]]ದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ [[ರೇಣುಕಾ ಎಲ್ಲಮ್ಮ ದೇವಿ]]ಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ [[ನವಿಲುತೀರ್ಥ]]ದಲ್ಲಿ , [[ಮಲಪ್ರಭಾ]] ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ [[ರೇಣುಕಾ ಜಲಾಶಯ]]ವಿದೆ.


ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.
ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.
೭ ನೇ ಸಾಲು: ೭ ನೇ ಸಾಲು:
(೨) ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)
(೨) ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)


(೩) ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ [[ಬಿ.ಆರ್.ಪಂತಲು]]ರವರು ತಮ್ಮ ಚಲನಚಿತ್ರ [[ ಕಿತ್ತೂರು ಚೆನ್ನಮ್ಮ ]] ಕ್ಕಾಗಿ ಚಿತ್ರೀಕರಿಸಿದ್ದಾರೆ.
(೩) ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ [[ಬಿ.ಆರ್.ಪಂತುಲು]]ರವರು ತಮ್ಮ ಚಲನಚಿತ್ರ [[ಕಿತ್ತೂರು ಚೆನ್ನಮ್ಮ (ಚಲನಚಿತ್ರ)|ಕಿತ್ತೂರು ಚೆನ್ನಮ್ಮ]] ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.


[[ವರ್ಗ:ಭೂಗೋಳ]]
[[ವರ್ಗ:ಭೂಗೋಳ]]

೨೨:೨೦, ೨೧ ಆಗಸ್ಟ್ ೨೦೦೬ ನಂತೆ ಪರಿಷ್ಕರಣೆ

ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ ನವಿಲುತೀರ್ಥದಲ್ಲಿ , ಮಲಪ್ರಭಾ ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ ರೇಣುಕಾ ಜಲಾಶಯವಿದೆ.

ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.

(೧) ರಟ್ಟರ ಕಾಲದ ಕೋಟೆ (ಕ್ರಿ.ಶ.೯-೧೦)

(೨) ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)

(೩) ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ ಬಿ.ಆರ್.ಪಂತುಲುರವರು ತಮ್ಮ ಚಲನಚಿತ್ರ ಕಿತ್ತೂರು ಚೆನ್ನಮ್ಮ ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.

"https://kn.wikipedia.org/w/index.php?title=ಸವದತ್ತಿ&oldid=27161" ಇಂದ ಪಡೆಯಲ್ಪಟ್ಟಿದೆ