ಆಫ್ರಿಕಾದ ಮಹಾ ಸರೋವರಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Modifying hu:Nagy-tavak (Afrika)
ಚು r2.7.1) (Robot: Adding vi:Hồ Lớn châu Phi
೪೮ ನೇ ಸಾಲು: ೪೮ ನೇ ಸಾಲು:
[[ur:عظیم جھیلیں (افریقہ)]]
[[ur:عظیم جھیلیں (افریقہ)]]
[[vec:Grandi Laghi de l'Africa]]
[[vec:Grandi Laghi de l'Africa]]
[[vi:Hồ Lớn châu Phi]]
[[zh:大湖地区]]
[[zh:大湖地区]]

೧೩:೧೩, ೧೯ ಮೇ ೨೦೧೨ ನಂತೆ ಪರಿಷ್ಕರಣೆ

ಆಫ್ರಿಕಾಮಹಾ ಸರೋವರಗಳು ಭೂಪದರದ ಚಲನೆಗಳುಳ್ಳ ಪೂರ್ವ ಆಫ್ರಿಕಾದ ಬಿರುಕಿನ ಕ್ರಿಯೆಯಿಂದ ರೂಪಗೊಂಡ ಭೌಗೋಳಿಕ ಮಹಾ ಬಿರುಕು ಕಣಿವೆಯಲ್ಲಿ ಮತ್ತು ಅದರ ಸುತ್ತಮುತ್ತಲಿರುವ ಸರೋವರಗಳ ಒಂದು ಸರಣಿ. ಇವು, ಮೇಲ್ಮೈ ವಿಸ್ತೀರ್ಣದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಸಿಹಿನೀರು ಸರೋವರವಾದ ವಿಕ್ಟೋರಿಯಾ ಸರೋವರ, ಮತ್ತು ಘನ ಅಳತೆಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಹಾಗೂ ಜಗತ್ತಿನ ಎರಡನೇ ಆಳದ ಸರೋವರವಾದ ಟ್ಯಾಂಗನ್ಯೀಕಾ ಸರೋವರಗಳನ್ನು ಒಳಗೊಂಡಿವೆ.