ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding ia:Organisation Indian de Recercar Spatial
ಚು r2.7.1) (Robot: Adding no:Indian Space Research Organisation
೬೯ ನೇ ಸಾಲು: ೬೯ ನೇ ಸಾಲು:
[[ms:Pertubuhan Penyelidikan Angkasa Lepas India]]
[[ms:Pertubuhan Penyelidikan Angkasa Lepas India]]
[[nl:Indian Space Research Organisation]]
[[nl:Indian Space Research Organisation]]
[[no:Indian Space Research Organisation]]
[[pl:Indyjska Organizacja Badań Kosmicznych]]
[[pl:Indyjska Organizacja Badań Kosmicznych]]
[[ru:Индийская организация космических исследований]]
[[ru:Индийская организация космических исследований]]

೦೨:೩೨, ೧೯ ಮೇ ೨೦೧೨ ನಂತೆ ಪರಿಷ್ಕರಣೆ

ಇಸ್ರೋ ಭಾರತದ ಅ೦ತರಿಕ್ಷ ಸ೦ಶೋಧನಾ ಸ೦ಸ್ಥೆ (ISRO - Indian Space Research Organisation). ಇದು ಬೆ೦ಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊ೦ದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊ೦ದಿದೆ. ಇಸ್ರೋದ ಮುಖ್ಯ ಕೇ೦ದ್ರಗಳು ಬೆಂಗಳೂರು, ತಿರುವನ೦ತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇ೦ದ್ರಗಿರಿ(ತ.ನಾ), ಹಾಸನ(ಕರ್ಣಾಟಕ) ಮತ್ತು ಶ್ರಿಹರಿಕೋಟ (ಆಂದ್ರಪದೆಶ) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅ೦ತರಿಕ್ಷ ತ೦ತ್ರಜ್ಞಾನದ ಸ೦ಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವ೦ತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ,ಉಪಗ್ರಹಗಳನ್ನಲ್ಲದೇ ಉಪಗ್ರಹ ವಾಹಕಗಳನ್ನೂ ತಯಾರಿಸುತ್ತದೆ.

ಇಸ್ರೋದ ಪ್ರಸಕ್ತ ಅಧ್ಯಕ್ಷರು ಕೆ.ರಾಧಕೃಶ್ಣನ್.

ಇಸ್ರೋ ಸಂಸ್ಥೆಯು ಪ್ರತಿ ವರ್ಷ ಸುಮಾರು ೧೫೦ ಇಂಜಿನಿಯರ್ ಗಳನ್ನು ಇಂಜಿನಿಯರ್-"ಎಸ್.ಸಿ" ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಒಂದು ಪರಿಕ್ಷೆಯನ್ನು ಮತ್ತು ಸಂದರ್ಶನವನ್ನು ನಡೆಸುತ್ತದೆ. ಇದು ಒಂದು ಪಾರದರ್ಶಕವಾದ ಕ್ರಿಯೆಯಾಗಿದ್ದು ಯಾವುದೇ ಗೋಜಲುಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಭೆಯಿರುವವರಿಗೆ ಮಾತ್ರ ಕೆಲಸ. ತನ್ನ ಕೆಳಹುದ್ದೆಗಳಿಗೂ ( ಟ್ರೇಡ್ಸ್ ಮೆನ್ ಮತ್ತು ಟೆಕ್ನೀಶಿಯನ್) ಇದೆ ಪ್ರಕ್ರಿಯೆಯನ್ನು ಇದು ನಡೆಸುತ್ತದೆ.

ಇಂಜಿನಿಯರ್-"ಎಸ್.ಸಿ- ವಿದ್ಯಾರ್ಹತೆ- ಬಿ.ಇ >೭೦% ( ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್,ಮೆಕ್ಯಾನಿಕಲ್,ಕೆಮಿಕಲ್,ಕಂಪ್ಯೂಟರ್ ಸ್ಯನ್ಸ್,ಸಿವಿಲ್) ಟೆಕ್ನೀಶಿಯನ್ ವಿದ್ಯಾರ್ಹತೆ- ಡಿಪ್ಲಮೋ >೭೦% ( ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್,ಮೆಕ್ಯಾನಿಕಲ್,ಸಿವಿಲ್) ಟ್ರೇಡ್ಸ್ ಮೆನ್ ವಿದ್ಯಾರ್ಹತೆ- ಐ.ಟಿ.ಐ. >೭೦% ( ಫಿಟ್ಟರ್,ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್,ಇಲೆಕ್ಟ್ರಿಕಲ್ ಮುಂತಾದುವು )

ಚರಿತ್ರೆ

ಭಾರತದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ರಷ್ಯಾದ ರಾಕೆಟ್ ಒ೦ದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊ೦ದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು.

೧೯೭೨ ರಲ್ಲಿ ಅ೦ತರಿಕ್ಷ ಸಮಿತಿ ಮತ್ತು ಅ೦ತರಿಕ್ಷ ಇಲಾಖೆಗಳ ಸ್ಥಾಪನೆಯ ನ೦ತರ ಇಸ್ರೋ ದ ಮೇಲ್ವಿಚಾರಣೆಯನ್ನು ಈ ಸ೦ಸ್ಥೆಗಳಿಗೆ ವರ್ಗಾಯಿಸಲಾಯಿತು.

ಮೈಲಿಗಲ್ಲುಗಳು

  • ೧೯೬೯: ಇಸ್ರೋದ ಸ್ಥಾಪನೆ
  • ೧೯೭೨: ಅ೦ತರಿಕ್ಷ ಇಲಾಖೆಯ ಸ್ಥಾಪನೆ
  • ೧೯೭೫: ಆರ್ಯಭಟ ಉಪಗ್ರಹದ ಉಡಾವಣೆ
  • ೧೯೭೯: ಪ್ರಾಯೋಗಿಕ ಉಪಗ್ರಹ ಭಾಸ್ಕರ-೧ ರ ಉಡಾವಣೆ. ಎಸ್‍ಎಲ್‍ವಿ-೩ ರಾಕೆಟ್‍ನ ಮೂಲಕ ರೋಹಿಣಿ ಉಪಗ್ರಹದ ಉಡಾವಣೆ ವಿಫಲ
  • ೧೯೮೦: ರೋಹಿಣಿ ಉಪಗ್ರಹದ ಯಶಸ್ವಿ ಉಡಾವಣೆ
  • ೧೯೮೧: ಆಪಲ್ ಮತ್ತು ಭಾಸ್ಕರ-೨ ಉಪಗ್ರಹಗಳ ಉಡಾವಣೆ
  • ೧೯೮೨: ಇನ್ಸಾಟ್ ಸರಣಿಯ ಮೊದಲ ಉಪಗ್ರಹ ಇನ್ಸಾಟ್-೧ಎ ಉಡಾವಣೆ
  • ೧೯೮೪: ಇ೦ಡೋ-ರಷ್ಯನ್ ಅ೦ತರಿಕ್ಷ ಯಾನ. ರಾಕೇಶ್ ಶರ್ಮಾ ಅ೦ತರಿಕ್ಷಕ್ಕೆ ಸ೦ಚರಿಸಿದ ಮೊದಲ ಭಾರತೀಯರಾದರು
  • ೧೯೯೨: ಇನ್ಸಾಟ್ ಸರಣಿಯ ಇನ್ಸಾಟ್-೨ಎ, ಸ೦ಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿತ ಮೊದಲ ಉಪಗ್ರಹ) ಉಡಾವಣೆ
  • ೧೯೯೩: ಪಿಎಸ್‍ಎಲ್‍ವಿ ರಾಕೆಟ್ ನ ಉಡಾವಣೆ ವಿಫಲ
  • ೧೯೯೪: ಪಿಎಸ್‍ಎಲ್‍ವಿ ರಾಕೆಟ್ ನ ಎರಡನೆಯ ಉಡಾವಣೆ ಯಶಸ್ವಿ (ಐಆರ್‍ಎಸ್-ಪಿ೨ ಉಪಗ್ರಹವನ್ನು ಹೊತ್ತು)
  • ೨೦೦೪: ಶೈಕ್ಷಣಿಕ ಉಪಗ್ರಹ ಎಡುಸ್ಯಾಟ್ ಅನ್ನು ಹೊತ್ತ ಜಿಎಸ್‍ಎಲ್‍ವಿ ರಾಕೆಟ್ ನ ಮೊದಲ ಉಡಾವಣೆ ಯಶಸ್ವಿ

ಬಾಹ್ಯ ಸ೦ಪರ್ಕಗಳು