ಭಾಷಾ ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding mdf:Кялень содамась
ಚು r2.7.1) (Robot: Adding mg:Haitsikerafiteny
೧೦೨ ನೇ ಸಾಲು: ೧೦೨ ನೇ ಸಾಲು:
[[lv:Valodniecība]]
[[lv:Valodniecība]]
[[mdf:Кялень содамась]]
[[mdf:Кялень содамась]]
[[mg:Haitsikerafiteny]]
[[mhr:Йылмышанче]]
[[mhr:Йылмышанче]]
[[mk:Лингвистика]]
[[mk:Лингвистика]]

೦೦:೩೮, ೧೮ ಮೇ ೨೦೧೨ ನಂತೆ ಪರಿಷ್ಕರಣೆ

ಈ ಲೇಖನವನ್ನು Linguistics ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಪ್ರಾಕೃತಿಕ ಭಾಷೆಗಳ ಬಗೆಗಿನ ವೈಜ್ಞಾನಿಕ ಅಧ್ಯಯನವನ್ನು ಭಾಷಾ ವಿಜ್ಞಾನವೆನ್ನುತ್ತಾರೆ. ಭಾಷಾ ವಿಜ್ಞಾನವು ಹಲವಾರು ಉಪಕ್ಷೇತ್ರಗಳನ್ನು ಒಳಗೊಳ್ಳುತ್ತದೆ. ಭಾಷಾ ಸ್ವರೂಪದ ಅಧ್ಯಯನ (ವ್ಯಾಕರಣ) ಮತ್ತು ಶಬ್ದಾರ್ಥದ (ಶಬ್ದಾರ್ಥ ವಿಜ್ಞಾನ ಮತ್ತು ವ್ಯಾವಹಾರಿಕ ಭಾಷಾವಿಜ್ಞಾನ) ಅಧ್ಯಯನದ ನಡುವಣ ವಿಭಜನ ಒಂದು ಪ್ರಮುಖ ಪ್ರಕೃತ ವಿಭಜನ. ಇದರ ಅಧ್ಯಯನ ಮಾಡುವವರನ್ನು ಭಾಷಾ ವಿಜ್ಞಾನಿಯೆನ್ನುತ್ತಾರೆ.

ಬಗೆಗಳು ಹಾಗು ವಿಭಾಗಗಳು

ಭಾಷಾ ವಿಜ್ಞಾನದಲ್ಲಿ ಎರಡು ಬಗೆಗಳಿವೆ:

  1. ಸೈದ್ದಾಂತಿಕ ಭಾಷಾ ವಿಜ್ಞಾನ -
  2. ವ್ಯಾವಹಾರಿಕ ಭಾಷಾ ವಿಜ್ಞಾನ

ಸೈದ್ದಾಂತಿಕ ಭಾಷಾ ವಿಜ್ಞಾನದಲ್ಲಿ ಭಾಷೆಯ ವ್ಯಾಕರಣ ಹಾಗು ಶಬ್ದಾರ್ಥ ವಿಜ್ಞಾನಗಳ ಅಧ್ಯಯನ ಮಾಡಲಾಗುತ್ತದೆ.

  • ವ್ಯಾಕರಣದಲ್ಲಿ ಪದಗಳ ರಚನೆ ಹಾಗು ಪದಗಳನ್ನು ವಾಕ್ಯಗಳಾಗಿ ಕೂಡಿಸುವ ರೀತಿ ಹಾಗು ನಿಯಮಗಳನ್ನು ಪರಿಶೀಲಿಸಲಾಗುತ್ತದೆ.
  • ಶಬ್ದಾರ್ಥ ಅಧ್ಯಯನದಲ್ಲಿಯೂ ಎರಡು ಬಗೆಯಿವೆ. ಸ್ವಾಯತ್ತ ಭಾಷಾ ವಿಜ್ಞಾನವು ಭಾಷೆಯ ಮೂಲ ಸ್ವರೂಪದ ಅಧ್ಯಯನ ನಡೆಸಿದರೆ, ಪ್ರಾಸಂಗಿಕ ಭಾಷಾ ವಿಜ್ಞಾನವು ತತ್ತ್ವಶಾಸ್ತ್ರ ಹಾಗು ಸಮಾಜ ವಿಜ್ಞಾನ ಮುಂತಾದ ವಿಷಯಗಳೊಡನೆ, ಭಾಷೆಯ ಸಾಮಾಜಿಕ ಕ್ರಿಯೆಯ ಅಧ್ಯಯನ ನಡೆಸುತ್ತದೆ.

ಟೆಂಪ್ಲೇಟು:Link FA