ಪಾಂಡವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding sa:पाण्डवाः
೪೬ ನೇ ಸಾಲು: ೪೬ ನೇ ಸಾಲು:
[[pl:Pandawowie]]
[[pl:Pandawowie]]
[[ru:Пандавы]]
[[ru:Пандавы]]
[[sa:पाण्डवाः]]
[[sh:Pandave]]
[[sh:Pandave]]
[[sk:Pánduovci]]
[[sk:Pánduovci]]

೧೦:೨೯, ೯ ಮೇ ೨೦೧೨ ನಂತೆ ಪರಿಷ್ಕರಣೆ

ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ.

ಕುಂತಿಯ ಮಕ್ಕಳು:

ಮಾದ್ರಿಯ ಮಕ್ಕಳು:(ಅವಳಿಗಳು)

  • ನಕುಲ (ಅಶ್ವಿನಿ ದೇವತೆಗಳಿಂದ)
  • ಸಹದೇವ (ಅಶ್ವಿನಿ ದೇವತೆಗಳಿಂದ)

ಪಾಂಡವರ ಪತ್ನಿ ದ್ರೌಪದಿ.

ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.


"https://kn.wikipedia.org/w/index.php?title=ಪಾಂಡವರು&oldid=269943" ಇಂದ ಪಡೆಯಲ್ಪಟ್ಟಿದೆ