ಅಕ್ಷಾಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆnumberEdit ಉಪಯೋಗಿಸಿ ಇಂಗ್ಲ... |
|||
೧ ನೇ ಸಾಲು: | ೧ ನೇ ಸಾಲು: | ||
{{ಚುಟುಕು}} |
|||
[[ಚಿತ್ರ:WorldMapLongLat-eq-circles-tropics-non.png|300px|right|thumb|ಭೂಗೋಳ]] |
[[ಚಿತ್ರ:WorldMapLongLat-eq-circles-tropics-non.png|300px|right|thumb|ಭೂಗೋಳ]] |
||
'''ಅಕ್ಷಾಂಶ'' ಪ್ರದೇಶವು [[ಭೂಮಿ]] |
'''ಅಕ್ಷಾಂಶ'' ಪ್ರದೇಶವು [[ಭೂಮಿ|ಭೂಮಿಯ]] ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ [[ಹವಾಮಾನ|ಹವಾಮಾನವು]] ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ. |
||
== ಅಳತೆ == |
== ಅಳತೆ == |
||
⚫ | |||
ಅಕ್ಷಾಂಶವನ್ನು [[ರೇಖಾ ಗಣಿತ]]ದಲ್ಲಿ [[ಕೋನ]]ವನ್ನು ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ. |
|||
⚫ | |||
== ಮುಖ್ಯ ಅಕ್ಷಾಂಶಗಳು == |
== ಮುಖ್ಯ ಅಕ್ಷಾಂಶಗಳು == |
||
* [[ಆರ್ಕ್ಟಿಕ್ ವೃತ್ತ]] (೬೬°೩೩′ ಉತ್ತರ) |
|||
* [[ |
* [[ಕರ್ಕಾಟಕ ವೃತ್ತ]] (೨೩°೨೭′ ಉತ್ತರ) |
||
* [[ |
* [[ಮಕರ ವೃತ್ತ]](೨೩°೨೭′ ದಕ್ಷಿಣ) |
||
* [[ |
* [[ಅಂಟಾರ್ಕ್ಟಿಕ್ ವೃತ್ತ]] (೬೬°೩೩′ ದಕ್ಷಿಣ) |
||
* [[ಅಂಟಾರ್ಕ್ಟಿಕ್ ವೃತ್ತ]] (66°33′ ದಕ್ಷಿಣ) |
|||
⚫ | |||
[[af:Breedtegraad]] |
[[af:Breedtegraad]] |
||
೧೦೬ ನೇ ಸಾಲು: | ೧೦೧ ನೇ ಸಾಲು: | ||
[[zh:纬度]] |
[[zh:纬度]] |
||
[[zh-min-nan:Hūi-tō͘]] |
[[zh-min-nan:Hūi-tō͘]] |
||
[[ವರ್ಗ:ಚುಟುಕು]] |
|||
⚫ |
೨೦:೧೩, ೪ ಮೇ ೨೦೧೨ ನಂತೆ ಪರಿಷ್ಕರಣೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
'ಅಕ್ಷಾಂಶ ಪ್ರದೇಶವು ಭೂಮಿಯ ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.
ಅಳತೆ
ಅಕ್ಷಾಂಶವನ್ನು ರೇಖಾ ಗಣಿತದಲ್ಲಿ ಕೋನವನ್ನು ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ. ಅಕ್ಷಾಂಶವು ಭೂಮಧ್ಯ ರೇಖೆಯಲ್ಲಿ ೦° ಇರುತ್ತದೆ. ಧ್ರುವಗಳೆಡೆ ಸಾಗಿದಂತೆಲ್ಲ ಅದು ಏರುತ್ತ ಹೋಗಿ, ಧ್ರುವಗಳಲ್ಲಿ ೯೦º ತಲುಪುತ್ತದೆ. ಉತ್ತರ ಧ್ರುವದಲ್ಲಿ ೯೦ºಉ ಇದ್ದರೆ ದಕ್ಷಿಣ ಧ್ರುವದಲ್ಲಿ ೯೦ºದ ಇರುತ್ತದೆ.
ಮುಖ್ಯ ಅಕ್ಷಾಂಶಗಳು
- ಆರ್ಕ್ಟಿಕ್ ವೃತ್ತ (೬೬°೩೩′ ಉತ್ತರ)
- ಕರ್ಕಾಟಕ ವೃತ್ತ (೨೩°೨೭′ ಉತ್ತರ)
- ಮಕರ ವೃತ್ತ(೨೩°೨೭′ ದಕ್ಷಿಣ)
- ಅಂಟಾರ್ಕ್ಟಿಕ್ ವೃತ್ತ (೬೬°೩೩′ ದಕ್ಷಿಣ)