ಸಿಂಧೂ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding roa-tara:Indo
ಚು r2.7.2) (Robot: Adding als:Indus
೫ ನೇ ಸಾಲು: ೫ ನೇ ಸಾಲು:


[[af:Indus]]
[[af:Indus]]
[[als:Indus]]
[[an:Río Indo]]
[[an:Río Indo]]
[[ar:نهر السند]]
[[ar:نهر السند]]

೧೧:೩೮, ೩ ಮೇ ೨೦೧೨ ನಂತೆ ಪರಿಷ್ಕರಣೆ

Lua error in package.lua at line 80: module 'Module:Pagetype/setindex' not found.

ಸಿಂಧೂ
ಸಿಂಧ್, ಹಿಂದೂ, ಅಬಾಸಿನ್, ಸೆಂಗ್‍ಗೆ ಚು, ಯಿಂದೂ ಹೆ
ನದಿ
[[Image:| 256px|none
]]
Kintra ಚೀನಾ, ಭಾರತ, ಪಾಕಿಸ್ತಾನ
States ಟಿಬೆಟ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರಾಂತ್ರ್ಯಗಳು, ಪಂಜಾಬ್(ಪಾಕಿಸ್ತಾನ), ಸಿಂಧ್
Soorce ಸೆಂಗ್‍ಗೆ ಮತ್ತು ಗಾರ್ ನದಿಗಳ ಸಂಗಮ ಸ್ಥಾನ
 - location ಟಿಬೆಟ್ ಪ್ರಸ್ಥಭೂಮಿ, ಟಿಬೆಟ್, ಚೀನಾ
Mooth ಸಪ್ತ ಸಿಂಧೂ
 - location ಸಿಂಧ್, ಪಾಕಿಸ್ತಾನ
 - elevation ೦ m (೦ ft)
Lenth ೩,೨೦೦ km (೨,೦೦೦ mi) ಅಂದಾಜು
Basin ೧೧,೬೫,೦೦೦ km² (೪,೫೦,೦೦೦ sq mi) ಅಂದಾಜು
Discharge for ಅರಬ್ಬೀ ಸಮುದ್ರ
 - average ೬,೬೦೦ /s (೨,೩೦,೦೦೦ cu ft/s) ಅಂದಾಜು

ಸಿಂಧೂ ನದಿ (ಆಂಗ್ಲ ಭಾಷೆ: ಇಂಡಸ್ ; ಟಿಬೆಟ್ ಭಾಷೆ: ಸೆಂಗೆ ಚೂ;) ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿ ಹರಿಯುವ ಒಂದು ಪ್ರಮುಖ ನದಿ. ಟಿಬೆಟ್ಟಿನ ಪ್ರಸ್ಥಭೂಮಿಯಲ್ಲಿರುವ ಮಾನಸಸರೋವರದ ಹತ್ತಿರ ಉಗಮಿಸುವ ಈ ನದಿ ಕಶ್ಮೀರದ ಮೂಲಕ ಉತ್ತರ ಪಾಕಿಸ್ತಾನಕ್ಕೆ ಹರಿದು, ನಂತರ ದಕ್ಷಿಣ ಮುಖಕ್ಕೆ ತಿರುಗಿ ಇಡಿ ಪಾಕಿಸ್ತಾನದ ಉದ್ದಕ್ಕೆ ಹರಿದು, ಕರಾಚಿ ನಗರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.