ಕ್ಷ-ಕಿರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding pms:Raj X
ಚು r2.7.2) (Robot: Adding za:Rongh X
೮೭ ನೇ ಸಾಲು: ೮೭ ನೇ ಸಾಲು:
[[war:Rayos-ekis]]
[[war:Rayos-ekis]]
[[yi:רענטגען שטראלן]]
[[yi:רענטגען שטראלן]]
[[za:Rongh X]]
[[zh:X射线]]
[[zh:X射线]]
[[zh-min-nan:X siā-soàⁿ]]
[[zh-min-nan:X siā-soàⁿ]]

೦೬:೧೮, ೨೫ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ಒಂದು ಕ್ಷ-ಕಿರಣ ಚಿತ್ರ

ಕ್ಷ-ಕಿರಣ ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ೦.೦೧ ರಿಂದ ೧೦ ನ್ಯಾನೋಮೀಟರ್ ವರೆಗಿನ ತರಂಗಾಂತರವನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣಕ್ಕೆ ಕ್ಷ-ಕಿರಣಗಳೆಂದು ಕರೆಯಲಾಗುತ್ತದೆ. ಈ ಕಿರಣಗಳ ತರಂಗಾಂತರ ಗಾಮಾ ಕಿರಣಗಳಿಗಿಂತ ಹೆಚ್ಚು ಮತ್ತು ಅತಿನೇರಳೆ ಕಿರಣಗಳಿಗಿಂತ ಕಡಿಮೆ. ಕ್ಷ-ಕಿರಣಗಳನ್ನು ಕಂಡುಹಿಡಿದವರು ವಿಲಿಯಮ್ ರಾಂಟ್‍ಜೆನ್.

ಕ್ಷ-ಕಿರಣಗಳನ್ನು ಮೂಳೆಗಳ ಪರೀಕ್ಷೆಗಾಗಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಹರಳುಗಳ ರಚನೆಯ ಅಧ್ಯಯನ ಮೊದಲಾದ ವೈಜ್ಞಾನಿಕ ಸಂಶೋಧನೆಗಳಲ್ಲೂ ಕ್ಷ-ಕಿರಣಗಳ ಉಪಯೋಗ ನಡೆಯುತ್ತದೆ.

"https://kn.wikipedia.org/w/index.php?title=ಕ್ಷ-ಕಿರಣ&oldid=267630" ಇಂದ ಪಡೆಯಲ್ಪಟ್ಟಿದೆ