ಅರ್ಥ ವ್ಯತ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
merge proposal
೧ ನೇ ಸಾಲು: ೧ ನೇ ಸಾಲು:
{{Merge|ಕನ್ನಡ ವ್ಯಾಕರಣ}}
ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ ( ಎಂದರೆ ಕಾಗುಣಿತದ ಬರವಣಿಗೆ ) ಉಳ್ಳದ್ದಾಗಿದೆ . ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ .
ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ ( ಎಂದರೆ ಕಾಗುಣಿತದ ಬರವಣಿಗೆ ) ಉಳ್ಳದ್ದಾಗಿದೆ . ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ .
ಉದಾಹರಣೆ ನೋಡಿರಿ :-
ಉದಾಹರಣೆ ನೋಡಿರಿ :-

೨೨:೪೨, ೬ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ ( ಎಂದರೆ ಕಾಗುಣಿತದ ಬರವಣಿಗೆ ) ಉಳ್ಳದ್ದಾಗಿದೆ . ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ . ಉದಾಹರಣೆ ನೋಡಿರಿ :- ೧. ಊಟ = ಭೋಜನ

   ಊತ  = ಬಾತುಕೊಳ್ಳುವಿಕೆ 

೨. ದನ = ಹಸು , ಗೋವು , ಆಕಳು , ಆವು

    ಧನ =  ಹಣ ,  ವಿತ್ತ ,  ಅರ್ಥ ( ಕಾಸು = ಚಲಾವಣೆಯ  ನಾಣ್ಯ ) 

೩. ಅಸ್ತಿತ್ವ = ಇರುವಿಕೆ

    ಅಸ್ಥಿ  = ಮೂಳೆ , ಎಲುಬು 

೪. ಮಣ = ತೂಕದ ಒಂದು ಪ್ರಮಾಣ

    ಮನ  =  ಮನಸ್ಸು

೫. ಮಂಡಿ = ಮೊಣಕಾಲು * ನಾನಾರ್ಥ : ( ನಾಮಪದ ) ಸಗಟು ವ್ಯಾಪಾರದ ಅಂಗಡಿ

     ಮಂದಿ = ಜನ  ಸಮೂಹ   * ನಾನಾರ್ಥ :  ( ನಾಮಪದ ) ಅಗ್ಗ , ಸೋವಿ 

೬. ಎಡೆ = ಸ್ಥಳ , ಆಸ್ಪದ {{* ನಾನಾರ್ಥ ___`:__ ( ನಾಮಪದ ) ಹತ್ತಿರ , ನೈವೇದ್ಯ , ಊಟ .

                                                   ( ಕ್ರಿಯಾ  ಪದ )_  ಸಿಪ್ಪೆಯನ್ನು  ಸುಲಿ
    ಎದೆ  =  ಹೃದಯ ,  ವಕ್ಷ

೭. ಕಪ್ಪ = ಕಾಣಿಕೆ , ಪೊಗದಿ , ಕಡಗ

    ಕಬ್ಬ  =  ಕಾವ್ಯ

೮. ಚೂಟ = ಚುರುಕು , ಲವಲವಿಕೆ

    ಚೂಡ  = ಶಿಖೆ , ಜುಟ್ಟು , ಶಿಖರ

೯. ಕುಂಚ = ನವಿಲುಗರಿಯಿಂದ ಮಾಡಿದ ಕುಂಚಿಕೆ , ಚಾಮರ , ಚಿತ್ರಕಾರ ಬಳಸುವ ಕೂಡಲಿನ ಕುಚ್ಚು

    ಕುಂಜ  =  ಲತಾಗೃಹ

೧೦. ಪಲ್ಲವ = ಚಿಗುರು

      ಪಲ್ಲವಿ  = ಹಾಡಿನ ಆರಂಭದಲ್ಲಿದ್ದು  ನುಡಿಗೊಂದು ಬಾರಿ ಪುನರಾವರ್ತನೆಗೊಳ್ಳುವ  ಭಾಗ