ಡ್ಒನ್ಗ್ಅಃಒಇಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೧೨ ನೇ ಸಾಲು: ೧೧೨ ನೇ ಸಾಲು:
[[no:Dong Hoi lufthavn]]
[[no:Dong Hoi lufthavn]]
[[nrm:Aéroport dé Dong Hoi]]
[[nrm:Aéroport dé Dong Hoi]]
[[nv:Dong Hoi hoolyéedi chidí naatʼaʼí ńdinibįįhígi]]
[[oc:Aeropòrt de Dong Hoi]]
[[oc:Aeropòrt de Dong Hoi]]
[[os:Донгхой (аэропорт)]]
[[os:Донгхой (аэропорт)]]

೧೫:೧೧, ೩ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ಡ್ಒನ್ಗ್ಅಃಒಇಚೆನ್ನೈ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವು (ವಿಯೆಟ್ನಾಮಿನ ಭಾಷೆ: Sân bay Đồng Hới) ಟೆಂಪ್ಲೇಟು:Airport codes (ಟೆಂಪ್ಲೇಟು:Lang-ta) ವಿಯೆಟ್ನಾಮ್ಡ್ಒನ್ಗ್ಅಃಒಇಚೆನ್ನೈ ನ ದಕ್ಷಿಣ ಭಾಗದಲ್ಲಿರುವ ತಿರುಶೂಲಂನಲ್ಲಿ ೭ km (ಟೆಂಪ್ಲೇಟು:Convert/LoffAonSoff) ನೆಲೆಗೊಂಡಿದೆ. ಇದು ದೇಶದೊಳಗಡೆ ಪ್ರವೇಶ ಪಡೆಯುವ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ಹೆಬ್ಬಾಗಿಲುಗಳ ಪೈಕಿ ಒಂದಾಗಿದ್ದು, ಭಾರತದಲ್ಲಿನ ಮೂರನೇ ಅತಿ ನಿಬಿಡವಾದ (ದೆಹಲಿ ಮತ್ತು ಮುಂಬಯಿಯ ನಂತರ) ವಿಮಾನ ನಿಲ್ದಾಣವಾಗಿದೆ. ಅಷ್ಟೇ ಅಲ್ಲ, ಇದು 2007ರಲ್ಲಿ ಸುಮಾರು 12 ದಶಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಮೂಲಕ ಹಾಗೂ 25ಕ್ಕೂ ಹೆಚ್ಚಿನ ವಿವಿಧ ವಾಯುಯಾನ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಮೂಲಕ ಒಂದು ಅಂತರರಾಷ್ಟ್ರೀಯ ಕೇಂದ್ರವೆಂಬ ಹೆಸರನ್ನೂ ಪಡೆದಿದೆ. ಇದು ಮುಂಬಯಿ ನಂತರದ ದೇಶದಲ್ಲಿನ ಎರಡನೇ-ಅತಿದೊಡ್ಡ ಸರಕು ಕೇಂದ್ರವೆನಿಸಿಕೊಂಡಿದೆ. ಮೀನಂಬಕ್ಕಂ ಹಾಗೂ ತಿರುಶೂಲಂನ ಉದ್ದಕ್ಕೂ ಇದು ನೆಲೆಗೊಂಡಿದ್ದು, ತಿರುಶೂಲಂನಲ್ಲಿ ಪ್ರಯಾಣಿಕರ ಪ್ರವೇಶಕ್ಕೆ ಅವಕಾಶವಿದ್ದರೆ, ಮೀನಂಬಕ್ಕಂನಲ್ಲಿ ಸರಕು ಪ್ರವೇಶಕ್ಕೆ ಅವಕಾಶವಿದೆ. ak:Dong Hoi (airline)