ಟೋಕ್ಯೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding ps:توکيو
ಚು r2.7.2+) (Robot: Adding ilo:Tokyo; modifying et:Tōkyō prefektuur, tl:Tokyo
೧೯೭ ನೇ ಸಾಲು: ೧೯೭ ನೇ ಸಾಲು:
[[eo:Tokio]]
[[eo:Tokio]]
[[es:Tokio]]
[[es:Tokio]]
[[et:Tōkyō]]
[[et:Tōkyō prefektuur]]
[[eu:Tokio]]
[[eu:Tokio]]
[[ext:Tóquiu]]
[[ext:Tóquiu]]
೨೧೯ ನೇ ಸಾಲು: ೨೧೯ ನೇ ಸಾಲು:
[[ia:Tokyo]]
[[ia:Tokyo]]
[[id:Tokyo]]
[[id:Tokyo]]
[[ilo:Tokyo]]
[[io:Tokyo]]
[[io:Tokyo]]
[[is:Tókýó]]
[[is:Tókýó]]
೩೦೨ ನೇ ಸಾಲು: ೩೦೩ ನೇ ಸಾಲು:
[[th:โตเกียว]]
[[th:โตเกียว]]
[[tk:Tokio]]
[[tk:Tokio]]
[[tl:Prepektura ng Tokyo]]
[[tl:Tokyo]]
[[tpi:Tokyo]]
[[tpi:Tokyo]]
[[tr:Tokyo]]
[[tr:Tokyo]]

೧೯:೫೦, ೨ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ಟೋಕ್ಯೊ ಮಹಾನಗರ
ಜಪಾನಿ ಭಾಷೆ : 東京都
ಟೋಕ್ಯೊ-ತೋ
ಜಪಾನ್ ದೇಶದ ಭೂಪಟದಲ್ಲಿ ಟೋಕ್ಯೊ ಎತ್ತಿತೋರಿಸಲಾಗಿದೆ
ರಾಜಧಾನಿ -
ಪ್ರದೇಶ ಕಾಂತೋ
ದ್ವೀಪ ಹೊಂಶು
ರಾಜ್ಯಪಾಲ ಶಿನ್ತಾರೋ ಇಶಿಹಾರ
ವಿಸ್ತೀರ್ಣ 2,187.08 (621.81) km² (೪೫ನೆಯ)
 - % ನೀರು 1.0%
ಜನಸಂಖ್ಯೆ  (ಅಕ್ಟೋಬರ್ ೧, ೨೦೦೭)
 - ಒಟ್ಟು 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ)
 - ಸಾಂದ್ರತೆ 5796 (13,890.25) /km²
ಅಂತರ್ಜಾಲ ತಾಣ metro.tokyo.jp
ರಾಜ್ಯದ ಚಿನ್ಹೆಗಳು
 - ಹೂವು ಸಕುರಾ
 - ಮರ ಗಿಂಕ್ಗೊ ಬಿಲೊಬ
 - ಪಕ್ಷಿ ಕಪ್ಪು ತಲೆಯ ಗಲ್ಲ್ (Larus ridibundus)
ಟೋಕ್ಯೊ ಮಹಾನಗರದ ಚಿನ್ಹೆ
ಟೋಕ್ಯೊ ಮಹಾನಗರದ ಅಧಿಕೃತ ಚಿನ್ಹೆ.

ಟೋಕ್ಯೊ (東京), ಅಧಿಕೃತವಾಗಿ ಟೋಕ್ಯೊ ಮಹಾನಗರ(東京都 ಟೋಕ್ಯೊ-ತೊ),[೧] ಜಪಾನ್ ದೇಶದ ರಾಜಧಾನಿ ಮತ್ತು ಅದರ ೪೭ ರಾಜ್ಯ(ಪ್ರಿಫೆಕ್ಚರ್)ಗಳಲ್ಲೊಂದು. ಇದು ದೇಶದ ಪ್ರಮುಖ ದ್ವೀಪವಾದ ಹೊಂಶುವಿನ ಪೂರ್ವ ಭಾಗದಲ್ಲಿ ಸ್ಥಿತವಾಗಿದೆ. ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೮ ದಶಲಕ್ಷಕಿಂತಲೂ ಹೆಚ್ಚು ಜನ ವಾಸಿಸುತ್ತಾರೆ. ಟೋಕ್ಯೊ ಪ್ರಿಫೆಕ್ಟರಿನ ಒಟ್ಟು ಜನಸಂಖ್ಯೆ ೧೨ ದಶಲಕ್ಷಕಿಂತಲೂ ಹೆಚ್ಚು.

ಟೋಕ್ಯೊ ನಗರವು ಜಪಾನ್ ದೇಶದ ರಾಜಮನೆತನದ ಸ್ಥಳವಾಗಿದ್ದು, ಇಲ್ಲಿ ಇಂಪೀರಿಯಲ್ ಅರಮನೆ ಕೂಡ ಇದೆ.

ಹೆಸರು

ಟೋಕ್ಯೊವಿನ ಹಳೆಯ ಹೆಸರು ಈದೊ (ನದೀಮುಖ ಅಥವ ಅಳಿವೆ) ಎಂದು.[೨] ೧೮೬೮ರಲ್ಲಿ ಇದು ರಾಜಧಾನಿಯಾದಾಗ ಹೆಸರನ್ನು ಟೋಕ್ಯೊ (Tōkyō: (ಪೂರ್ವ) + kyō (ರಾಜಧಾನಿ)) ಎಂದು ಬದಲಿಸಲಾಯಿತು.[೨] ಮೇಜಿ ಕಾಲದ ಹೊಸತರಲ್ಲಿ ಇದನ್ನು ತೊಕೇಯಿ ಎಂದು ಕೂಡ ಕರೆಯಲಾಗುತ್ತಿತ್ತು.[೩]

ಭೂಗೋಳ ಮತ್ತು ಆಡಳಿತ ವಿಭಾಗಗಳು

ಚಿತ್ರ:Japan Tokyo1.jpg
ಎಡ ಮೇಲ್ಭಾಗದಿಂದ: ಶಿನ್ಜುಕು, ಟೋಕ್ಯೊ ಟವರ್, ರೆಇನ್ಬೊ ಬ್ರಿಡ್ಜ್, ಶಿಬುಯಾ, ಮತ್ತು ನ್ಯಾಷ್ನಲ್ ಡೈಯಟ್ ಬಿಲ್ಡಿಂಗ್

ಟೋಕ್ಯೊವಿನ ೨೩ ವಿಶೇಷ ವಾರ್ಡ್‍ಗಳು ಇಂತಿವೆ:

  • ಅದಾಚಿ
  • ಅರಕಾವ
  • ಬುಂಕ್ಯೊ
  • ಚಿಯೊದಾ
  • ಚುವೊ
  • ಇದೋಗಾವ
  • ಇತಾಬಾಶಿ
  • ಕಾತ್ಸುಶಿಕ
  • ಕಿತ
  • ಕೋತೋ
  • ಮೆಗುರೊ
  • ಮಿನಾತೊ
  • ನಕಾನೊ
  • ನೆರಿಮಾ
  • ಓತಾ
  • ಸೆತಗಾಯ
  • ಶಿಬುಯಾ
  • ಶಿನಗಾವ
  • ಶಿನ್ಜುಕು
  • ಸುಗಿನಾಮಿ
  • ಸುಮಿದಾ
  • ತಾಯಿತೋ
  • ತೊಶಿಮ


ನಗರಗಳು

ಟೋಕ್ಯೊವಿನಲ್ಲಿ ಇರುವ ೨೬ ನಗರಗಳು:

  • ಅಕಿರುನೋ
  • ಅಕಿಶಿಮ
  • ಚೋಫು
  • ಫುಚೂ
  • ಫುಸ್ಸ
  • ಹಚಿಯೋಜಿ
  • ಹಮುರ
  • ಹಿಗಾಶಿಕುರುಮೆ
  • ಹಿಗಾಶಿಮುರಯಾಮ]
  • ಹಿಗಾಶಿಯಮಾತೊ
  • ಹಿನೊ
  • ಇನಾಗಿ
  • ಕಿಯೋಸೆ
  • ಕೊದಾಯಿರ
  • ಕೊಗನೇಯಿ
  • ಕೊಕೊಬುನ್ಜಿ
  • ಕೊಮಾಯೆ
  • ಕುನಿತಾಚಿ
  • ಮಾಚಿದ
  • ಮಿತಾಕ
  • ಮುಸಾಶಿಮುರಯಾಮ
  • ಮುಸಾಶಿನೋ
  • ನಿಶಿತೋಕ್ಯೊ
  • ಓಮೆ
  • ತಚಿಕಾವ
  • ತಾಮಾ

ನಗರನೋಟ

ಟೋಕ್ಯೊ ನಗರ ಮತ್ತು ಮೌಂಟ್ ಫುಜಿ ಪಕ್ಷಿ ನೋಟ.
ಮಾರುನೋಚಿಯಿಂದ ಕಾಣುವ ಟೋಕ್ಯೊ ಇಂಪೀರಿಯಲ್ ಅರಮನೆಯ ಪಕ್ಷಿ ನೋಟ.
ಟೋಕ್ಯೊ ಇಂಪೀರಿಯಲ್ ಅರಮನೆಯಲ್ಲಿ ಸಕುರಾ.

ಸಹೋದರಿ ನಗರಗಳು

ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ.[೪]

ಉಲ್ಲೇಖಗಳು

  1. "ಟೋಕ್ಯೊವಿನ ಭೂಗೋಳ". Tokyo Metropolitan Government. Retrieved ೨೦೦೮-೧೦-೧೮. {{cite web}}: Check date values in: |accessdate= (help)
  2. ೨.೦ ೨.೧ Room, Adrian. ಪ್ಲೇಸ್ ನೇಮ್ಸ್ ಆಫ್ ದಿ ವಲ್ಡ್. McFarland & Company (1996), p360. ISBN 0-7864-1814-1.
  3. Waley, Paul (2003). Japanese Capitals in Historical Perspective: Place, Power and Memory in Kyoto, Edo and Tokyo. Routledge. p. 253. ISBN 070071409X.
  4. "Sister Cities (States) of Tokyo - Tokyo Metropolitan Government". Retrieved 2008-09-16.

ಹೊರಗಿನ ಸಂಪರ್ಕಗಳು

ಟೆಂಪ್ಲೇಟು:Link FA ಟೆಂಪ್ಲೇಟು:Link FA

"https://kn.wikipedia.org/w/index.php?title=ಟೋಕ್ಯೊ&oldid=259036" ಇಂದ ಪಡೆಯಲ್ಪಟ್ಟಿದೆ