ಸಚಿನ್ ತೆಂಡೂಲ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Adding ar:تندولكر
೨೦೫ ನೇ ಸಾಲು: ೨೦೫ ನೇ ಸಾಲು:
{{Link FA|ml}}
{{Link FA|ml}}


[[ar:تندولكر]]
[[bn:সচিন তেন্ডুলকর]]
[[bn:সচিন তেন্ডুলকর]]
[[de:Sachin Tendulkar]]
[[de:Sachin Tendulkar]]

೧೩:೪೦, ೩೦ ಮಾರ್ಚ್ ೨೦೧೨ ನಂತೆ ಪರಿಷ್ಕರಣೆ

ಸಚಿನ್ ತೆಂಡೂಲ್ಕರ್

ಭಾರತ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಸಚಿನ್ ರಮೇಶ್ ತೆಂಡೂಲ್ಕರ್
ಅಡ್ಡಹೆಸರು ಲಿಟ್ಟಲ್ ಮಾಸ್ಟರ್, ತೆಂಡ್ಲ್ಯಾ,, ಮಾಸ್ಟರ್ ಬ್ಲಾಸ್ಟರ್, ಮೇಸ್ಟ್ರೊ ಎನು ಹುದುಗನಪ್ಪ ಎ ಸಛಿನ್
ಹುಟ್ಟು ಏಪ್ರಿಲ್ ೨೪ ೧೯೭೩
ಮುಂಬೈ, ಭಾರತ
ಪಾತ್ರ ಬ್ಯಾಟ್ಸ್‌ಮನ್
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಲೆಗ್-ಬ್ರೇಕ್/ಆಫ್-ಬ್ರೇಕ್/ಮಧ್ಯಮ
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap ೧೭೧) ನವೆಂಬರ್ ೧೫ ೧೯೮೯: v [[ಪಾಕಿಸ್ತಾನ

ಅಬ್ಬ ಕ್ರಿಕೆಟ್ ತಂಡ |ಪಾಕಿಸ್ತಾನ ಅಬ್ಬ]]

ಕೊನೆಯ ಟೆಸ್ಟ್ ಪಂದ್ಯ ಅಕ್ಟೋಬರ್ ೯-೧೩ ೨೦೧೦: v ಆಸ್ಟ್ರೇಲಿಯ
ODI ಪಾದಾರ್ಪಣೆ (cap ೭೪) ಡಿಸೆಂಬರ್ ೧೮ ೧೯೮೯: v ಪಾಕಿಸ್ತಾನ
ಕೊನೆಯ ODI ಪಂದ್ಯ ಫೆಬ್ರವರಿ ೨೪ ೨೦೧೦: v ದಕ್ಷಿಣ ಆಫ್ರಿಕಾ
ODI ಅಂಗಿಯ ಸಂಖ್ಯೆ ೧೦
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೮೮–ಪ್ರಸ್ತುತ ಮುಂಬೈ
೧೯೯೨ ಯಾರ್ಕ್‍ಷೈರ್
೨೦೦೮-ಪ್ರಸ್ತುತ ಮುಂಬೈ ಇಂಡಿಯನ್ಸ್
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIಗಳುFCLA
ಪಂದ್ಯಗಳು ೧೫೪ ೪೧೮ ೨೫೪ ೫೦೫
ಒಟ್ಟು ರನ್ನುಗಳು ೧೨,೨೭೩ ೧೬,೩೭೨ ೨೧೦೩೬ ೧೯೯೨೪
ಬ್ಯಾಟಿಂಗ್ ಸರಾಸರಿ ೫೪.೦೩ ೪೪.೨೪ ೫೮.೫೯ ೪೫.೧೭
೧೦೦/೫೦ ೪೦/೫೧ ೪೨/೮೯ ೬೬/೯೭ ೫೩/೧೦೭
ಅತೀ ಹೆಚ್ಚು ರನ್ನುಗಳು ೨೪೮* ೧೮೬* ೨೪೮* ೧೮೬*
ಬೌಲ್ ಮಾಡಿದ ಚೆಂಡುಗಳು ೩೮೮೦ ೮೦೦೯ ೭೨೩೯ ೧೦೧೮೫
ವಿಕೆಟ್ಗಳು ೪೨ ೧೫೪ ೬೭ ೨೦೧
ಬೌಲಿಂಗ್ ಸರಾಸರಿ ೫೩.೦೨ ೪೪.೧೨ ೬೧.೪೩ ೪೧.೯೦
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0
೧೦ ವಿಕೆಟುಗಳು ಪಂದ್ಯದಲ್ಲಿ 0
ಶ್ರೇಷ್ಠ ಬೌಲಿಂಗ್ ೩/೧೦ ೫/೩೨ ೩/೧೦ ೫/೩೨
ಕ್ಯಾಚುಗಳು /ಸ್ಟಂಪಿಂಗ್‍ಗಳು ೧೦೦ ೧೨೪/– ೧೬೭/– ೧೫೯/–

ದಿನಾಂಕ ಅಕ್ಟೋಬರ್ ೧೯, ೨೦೧೦ ವರೆಗೆ.
ಮೂಲ: cricinfo.com


ಸಚಿನ್ ರಮೇಶ್ ತೆಂಡೂಲ್ಕರ್ (ಜನನ: ೨೪-ಏಪ್ರಿಲ್-೧೯೭೩) ಭಾರತದ ಕ್ರಿಕೆಟ್ ಆಟಗಾರ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ವಿಸ್ಡನ್ ಪತ್ರಿಕೆ ಇವರನ್ನು ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಟ ಆಟಗಾರರೆಂದು ಹೆಸರಿಸಿತ್ತು. ಬಾಲಕನಾಗಿದ್ದಾಗಲೆ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸ್‍ಮನ್ ಸಚಿನ್, ಮುಂಬೈ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರರಾದರು.

ಒಂದು ದಿನದ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು.

ಪ್ರತಿನಿಧಿಸಿದ ತಂಡಗಳು

  • ಮುಂಬೈ
  • ಭಾರತ
  • ಯಾರ್ಕ್‍ಷೈರ್
  • ವಿಶ್ವ ಇತರರ ತಂಡ
  • ಮುಂಬೈ ಇಂಡಿಯನ್ಸ್

ಟೆಸ್ಟ್ ಪಂದ್ಯಗಳ ಅಂಕಿಅಂಶಗಳು

  • ಪಂದ್ಯಗಳು: ೧೭೧
  • ರನ್ನುಗಳು: ೧೪೬೯೨
  • ಸರಾಸರಿ: ೫೬.೯೬
  • ಅತಿಹೆಚ್ಚು: ೨೪೮*
  • ಶತಕಗಳು: ೫೧
  • ಅರ್ಧ ಶತಕಗಳು: ೫೯
  • ವಿಕೆಟುಗಳು: ೪೫
  • ಕ್ಯಾಚುಗಳು: ೧೦೬
  • ಉತ್ತಮ ಸಾಧನೆ: ೩/೧೦

ಒಂದು ದಿನದ ಪಂದ್ಯಗಳ ಅಂಕಿಅಂಶಗಳು

  • ಪಂದ್ಯಗಳು: ೪೪೨
  • ರನ್ನುಗಳು: ೧೮,೧೧೧(೨೦,೦೦೦) ಮದ್ಬೆಕು
  • ಸರಾಸರಿ: ೪೫.೧೨
  • ಅತಿಹೆಚ್ಚು: ೨೦೦*
  • ಶತಕಗಳು : ೪೮
  • ಅರ್ಧ ಶತಕಗಳು: ೯೫


  • ವಿಕೆಟುಗಳು: ೧೫೪
  • ಕ್ಯಾಚುಗಳು: ೧೩೪
  • ಉತ್ತಮ ಸಾಧನೆ: ೫/೩೨

ವಿಶ್ವದಾಖಲೆಗಳು

  • ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು.
  • ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  • ಅತಿ ಹೆಚ್ಚು ಟೆಸ್ಟ್ ಪಂದ್ಯಗಳು
  • ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು
  • ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು
  • ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  • ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು
  • ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ
  • ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು
  • ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ಮೊದಲನೆ ಕ್ರಿಕೆಟಿಗ
  • ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ೧೦೦ ಶತಕಗಳನ್ನು ಬಾರಿಸಿದ ಮೊದಲ ಆಟಗಾರ

ಪ್ರಶಸ್ತಿಗಳು / ಗೌರವಗಳು

  • ೧೯೯೭ - 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ.
  • ೧೯೯೭-೯೮ನೇ ಸಾಲಿನ ರಾಜೀವ್‍ಗಾಂಧಿ ಖೇಲ್‍ರತ್ನ ಪ್ರಶಸ್ತಿ, ಭಾರತದ ಸರ್ವೋತ್ತಮ ಕ್ರೀಡಾಪ್ರಶಸ್ತಿ.
  • ೧೯೯೯ - ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ.
  • ೨೦೦೨- ಪ್ರತಷ್ಠಿತ ಟೈಮ್ ಪತ್ರಿಕೆಯ ಭಾರತದ ಅವತರಿಣಿಕೆಯ ಮುಖಪುಟದಲ್ಲಿ ಸಚಿನ್ ಭಾವಚಿತ್ರ ಪ್ರಕಟಣೆ.
  • 'ಲಿಟ್ಲ್ ಮಾಸ್ಟರ್', 'ಮಾಸ್ಟರ್ ಬ್ಲಾಸ್ಟರ್' ಎಂದು ಪ್ರಖ್ಯಾತ.
  • ೧೯೯೮ - ಆಸ್ಟ್ರೇಲಿಯಾದ ಅಡಿಲೇಡ್‍ನಲ್ಲಿ ನಡೆದ, ಕ್ರಿಕೆಟ್ ಜಗತ್ತಿನ ದಂತಕಥೆ ಸರ್.ಡೊನಾಲ್ಡ್ ಬ್ರಾಡ್ಮನ್ ಅವರ ತೊಂಬತ್ತನೆ ಜನ್ಮದಿನೋತ್ಸದಲ್ಲಿ ಶೇನ್ ವಾರ್ನ್ ಜೊತೆ ಸಚಿನ್ ವಿಶೇಷ ಆಹ್ವಾನಿತರು.
  • ೨೦೧೦ - ಐಸಿಸಿ ವರ್ಷದ ಕ್ರಿಕೆಟಿಗ(೨೦೦೯/೧೦)

ಇತರೆ ಮಾಹಿತಿ

  • ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ.
  • ಯಾರ್ಕ್‍ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ

ಹೊರಗಿನ ಸಂಪರ್ಕಗಳು

ಟೆಂಪ್ಲೇಟು:Link FA