ಜೀವಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.5) (Robot: Modifying tl:Biolohiya
೧೦೧ ನೇ ಸಾಲು: ೧೦೧ ನೇ ಸಾಲು:
[[is:Líffræði]]
[[is:Líffræði]]
[[it:Biologia]]
[[it:Biologia]]
[[iu:ᐆᒪᔅᓱᓯᖃᕐᑐᓕᕆᓂᖅ/umasusirkartuliriniq]]
[[ja:生物学]]
[[ja:生物学]]
[[jbo:mivyske]]
[[jbo:mivyske]]

೦೦:೪೨, ೧೫ ಫೆಬ್ರವರಿ ೨೦೧೨ ನಂತೆ ಪರಿಷ್ಕರಣೆ

ಜೀವಾಣು ರೆಕ್ಕೆಜೋಪಾದಿಯ ಎಲೆಗಳು
ದುಂಬಿ ಗ್ಯಾಝೆಲ್
ಜೀವಿಗಳ ವೈಚಿತ್ರ್ಯದ ಸಂಶೋದನೆ (clockwise from top-left) ಒಂದು ಜಾತಿಯ ಜೀವಾಣು - ಇ. ಕೋಲಿ, ರೆಕ್ಕೆಜೋಪಾದಿಯ ಎಲೆಗಳುಳ್ಳ ಒಂದು ವಿಧದ ಸಸ್ಯ, ಜಿಂಕೆಯ ಒಂದು ಜಾತಿ ಗ್ಯಾಝೆಲ್, ದುಂಬಿಯ ಜಾತಿಯ ಹುಳ

ಜೀವಿಗಳ ಮತ್ತು ಅವುಗಳ ಪರಿಸರದ ಅಧ್ಯಯನಕ್ಕೆ ಜೀವ ವಿಜ್ಞಾನ ಅಥವಾ ಜೀವಶಾಸ್ತ್ರ ಎಂದು ಹೆಸರು.

ಜೀವಿಗಳ ರಚನೆ, ವಿಕಾಸ, ಕಾರ್ಯವಿಧಾನ, ವೈವಿಧ್ಯತೆ ಮೊದಲಾದ ವಿಷಯಗಳು ಜೀವಶಾಸ್ತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಹಾಗೆಯೇ ವಿವಿಧ ಜೀವಿಗಳ ವರ್ಗೀಕರಣ ಮತ್ತು ಸುತ್ತಲ ಪರಿಸರದ ಮೇಲೆ ಅವುಗಳ ಪರಿಣಾಮದ ಅಧ್ಯಯನಗಳೂ ಜೀವಶಾಸ್ತ್ರದ ಪರಿಧಿಯಲ್ಲಿವೆ.

ಸ್ವತಂತ್ರ ವಿಜ್ಞಾನ ವಿಭಾಗವಾಗಿ ಜೀವಶಾಸ್ತ್ರ ೧೯ ನೆಯ ಶತಮಾನದಲ್ಲಿ ಬೆಳೆಯಿತು. ಈಗ ಎಲ್ಲ ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜೀವಶಾಸ್ತ್ರ ವಿಭಾಗಗಳು ಇದ್ದೇ ಇರುತ್ತವೆ. ಪ್ರತಿ ವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಸಂಶೋಧಲಾ ಲೇಖನಗಳು ಜೀವಶಾಸ್ತ್ರದಲ್ಲಿ ಪ್ರಕಟವಾಗುತ್ತವೆ.

ಜೀವಶಾಸ್ತ್ರದಲ್ಲಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಅಣುಜೀವಶಾಸ್ತ್ರ ಮತ್ತಿತರ ಉಪವಿಭಾಗಗಳನ್ನು ಗುರುತಿಸಬಹುದು. ಇತರ ವೈಜ್ಞಾನಿಕ ಶಾಸ್ತ್ರಗಳೊಂದಿಗೆ ಜೀವಶಾಸ್ತ್ರ ಸಂಬಂಧ ಹೊಂದಿದ್ದು ಜೀವರಸಾಯನಶಾಸ್ತ್ರ, ಜೀವಭೌತಶಾಸ್ತ್ರ ಮೊದಲಾದ ವಿಭಾಗಗಳೂ ಇವೆ.




ನೈಸರ್ಗಿಕ ವಿಜ್ಞಾನದ ಸಾಮಾನ್ಯ ಉಪವಿಭಾಗಗಳು
ಖಗೋಳಶಾಸ್ತ್ರ | ಜೀವಶಾಸ್ತ್ರ | ರಸಾಯನಶಾಸ್ತ್ರ | ಭೂಶಾಸ್ತ್ರ | ಭೌತಶಾಸ್ತ್ರ

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA