ಪೋರ್ಚುಗೀಯ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Modifying ilo:Pagsasao a Portugés
ಚು r2.7.1) (Robot: Adding zu:IsiPutukezi
೧೮೪ ನೇ ಸಾಲು: ೧೮೪ ನೇ ಸಾಲು:
[[zh-min-nan:Portugal-gú]]
[[zh-min-nan:Portugal-gú]]
[[zh-yue:葡萄牙話]]
[[zh-yue:葡萄牙話]]
[[zu:IsiPutukezi]]

೦೯:೧೩, ೧೪ ಫೆಬ್ರವರಿ ೨೦೧೨ ನಂತೆ ಪರಿಷ್ಕರಣೆ

ಪೋರ್ಚುಗೀಸ್
Português
ಬಳಕೆಯಲ್ಲಿರುವ 
ಪ್ರದೇಶಗಳು:
ಅಂಗೋಲ, ಬ್ರೆಜಿಲ್, ಕೇಪ್ ವೆರ್ದೆ, ಪೂರ್ವ ಟೀಮೊರ್, ಗಿನಿ ಬಿಸ್ಸೌ, ಮಕೌ, ಮೊಜಾಂಬಿಕ್, ಪೋರ್ಚುಗಲ್ ಮತ್ತು ಸಾವೊ ಟೊಮೆ ಮತ್ತು ಪ್ರಿನ್ಸಿಪೆ.
ಒಟ್ಟು 
ಮಾತನಾಡುವವರು:
ಮಾತೃಭಾಷೆಯಾಗಿ: 210 million
ಒಟ್ಟು: 230 million [೧] 
ಶ್ರೇಯಾಂಕ: ೬ ಅಥವ ೭ (ಮಾತೃಭಾಷೆಯಾಗಿ)[೧]
ಭಾಷಾ ಕುಟುಂಬ: Indo-European
 ಇಟಾಲಿಕ್
  ರೊಮಾನ್ಸ್
   ಇಟಾಲೊ-ಪಶ್ಚಿಮ
    ಪಶ್ಚಿಮ
     ಗ್ಯಾಲೊ-ಐಬೀರಿಯನ್
      ಐಬೀರೊ-ರೊಮಾನ್ಸ್
       ಪಶಿಮ ಐಬೀರಿಯ
        ಪೋರ್ಚುಗೀಸ್-ಗ್ಯಲೀಶಿಯನ್
         ಪೋರ್ಚುಗೀಸ್ 
ಬರವಣಿಗೆ: ಲ್ಯಾಟಿನ್ ಅಕ್ಷರಮಾಲೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ೯ ದೇಶಗಳು
ನಿಯಂತ್ರಿಸುವ
ಪ್ರಾಧಿಕಾರ:
ಅಂತರರಾಷ್ಟ್ರಿಯ ಪೋರ್ಚುಗೀಸ್ ಭಾಷೆ ಸಂಸ್ಥೆ
ಭಾಷೆಯ ಸಂಕೇತಗಳು
ISO 639-1: pt
ISO 639-2: por
ISO/FDIS 639-3: por

ಪೋರ್ಚುಗೀಯ ಭಾಷೆ (português  ಅಥವ língua portuguesa) ಯುರೋಪಿನ ಗ್ಯಲೀಶಿಯ ಮತ್ತು ಪೋರ್ಚುಗಲ್ ಪ್ರದೇಶಗಳಲ್ಲಿ ಹುಟ್ಟಿದ ಒಂದು ರೊಮಾನ್ಸ್ ಭಾಷೆ. ೧೫ನೇ ಮತ್ತು ೧೬ನೇ ಶತಮಾನದಲ್ಲಿ ಪೋರ್ಚುಗಲ್ ತನ್ನ ವಸಾಹತುಗಳನ್ನು ಪ್ರಪಂಚದಾದ್ಯಂತ ಸೃಷ್ಟಿಸಿದಾಗ ಅಲ್ಲೆಲ್ಲಾ ಈ ಭಾಷೆ ಹರಡಿತು. ಇಂದು ಇದು ಪ್ರಪಂಚದ ೬ನೇ ಅತಿ ಹೆಚ್ಚು ಜನರ ಮಾತೃಭಾಷೆ.

ಟೆಂಪ್ಲೇಟು:Link FA ಟೆಂಪ್ಲೇಟು:Link FA

  1. ೧.೦ ೧.೧ English and Portuguese Numbers in the World, University of Helsinki and The 30 Most Spoken Languages of the World