ಅಲ್ಬೇನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚು r2.6.4) (Robot: Adding vep:Albanii |
ಚು r2.7.1) (Robot: Modifying ckb:ئەلبانیا |
||
೧೨೫ ನೇ ಸಾಲು: | ೧೨೫ ನೇ ಸಾಲು: | ||
[[ವರ್ಗ:ಅಲ್ಬೇನಿಯ]] |
[[ವರ್ಗ:ಅಲ್ಬೇನಿಯ]] |
||
[[ವರ್ಗ:ಯುರೋಪ್ ಖಂಡದ ದೇಶಗಳು]] |
[[ವರ್ಗ:ಯುರೋಪ್ ಖಂಡದ ದೇಶಗಳು]] |
||
⚫ | |||
[[ab:Арнауыҭтәыла]] |
[[ab:Арнауыҭтәыла]] |
||
೧೫೫ ನೇ ಸಾಲು: | ೧೫೭ ನೇ ಸಾಲು: | ||
[[ceb:Albanya]] |
[[ceb:Albanya]] |
||
[[chr:ᎠᎸᏇᏂᏯ]] |
[[chr:ᎠᎸᏇᏂᏯ]] |
||
[[ckb: |
[[ckb:ئەلبانیا]] |
||
[[co:Albania]] |
[[co:Albania]] |
||
[[crh:Arnavutlıq]] |
[[crh:Arnavutlıq]] |
||
೩೧೯ ನೇ ಸಾಲು: | ೩೨೧ ನೇ ಸಾಲು: | ||
[[uz:Albaniya]] |
[[uz:Albaniya]] |
||
[[vec:Albania]] |
[[vec:Albania]] |
||
⚫ | |||
[[vi:Albania]] |
[[vi:Albania]] |
||
[[vo:Lalbanän]] |
[[vo:Lalbanän]] |
೧೧:೨೦, ೧೩ ಫೆಬ್ರವರಿ ೨೦೧೨ ನಂತೆ ಪರಿಷ್ಕರಣೆ
ಅಲ್ಬೇನಿಯ ಗಣರಾಜ್ಯ Republika e Shqipërisë ರಿಪಬ್ಲಿಕ ಎ ಶ್ಕಿಪೆರಿಸೆ | |
---|---|
Motto: Ti Shqipëri më jep nder më jep emrin shqipëtar | |
Anthem: Rreth flamurit të përbashkuar ("ಬಾವುಟದ ಸುತ್ತ ಒಂದಾಗೋಣ") | |
Capital and largest city | ತಿರಾನ |
Official languages | ಅಲ್ಬೇನಿಯದ ಭಾಷೆ |
Demonym(s) | Albanian |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಪತಿ | ಬಾಮಿರ್ ಟೊಪಿ |
• ಪ್ರಧಾನ ಮಂತ್ರಿ | ಸಾಲಿ ಬೆರಿಶ |
ಸ್ವಾತಂತ್ರ್ಯ | |
• ದಿನ | ನವೆಂಬರ್ ೨೮ ೧೯೧೨ |
• Water (%) | 4.7 |
Population | |
• ೨೦೨೪ estimate | 3,600,523[೧] (೧೩೦ನೆಯ) |
GDP (PPP) | ೨೦೦೭ estimate |
• Total | $19.818 ಶತಕೋಟಿ[೧] (೧೧೨ನೆಯ) |
• Per capita | $6,259 (೧೦೦ನೆಯ) |
Gini (೨೦೦೨) | 28.2 low |
HDI (2004) | 0.784 high · 73rd |
Currency | ಲೆಕ್ (ALL) |
Time zone | UTC+1 (CET) |
• Summer (DST) | UTC+2 (CEST) |
Calling code | 355 |
Internet TLD | .al |
ಅಲ್ಬೇನಿಯ, ಅಧಿಕೃತವಾಗಿ ಅಲ್ಬೇನಿಯ ಗಣರಾಜ್ಯ (ಅಲ್ಬೇನಿಯದ ಭಾಷೆಯಲ್ಲಿ: Republika e Shqipërisë, ಅಥವ Shqipëria) ಯುರೋಪ್ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಉತ್ತರಕ್ಕೆ ಮಾಂಟೆನೆಗ್ರೊ, ಈಶಾನ್ಯಕ್ಕೆ ಕೊಸೊವೊ, ಪೂರ್ವಕ್ಕೆ ಮ್ಯಾಸೆಡೋನಿಯ ಗಣರಾಜ್ಯ ಹಾಗು ದಕ್ಷಿಣಕ್ಕೆ ಗ್ರೀಸ್ ಇವೆ. ಪಶ್ಚಿಮಕ್ಕೆ ಎಡ್ರಿಯಾಟಿಕ್ ಸಮುದ್ರ ಮತ್ತು ನೈರುತ್ಯಕ್ಕೆ ಐಯೊನಿಯನ್ ಸಮುದ್ರಗಳು ಇವೆ.
ಅಲ್ಬೇನಿಯ ದೇಶವು ವಿಶ್ವ ಸಂಸ್ಠೆ, ನೆಟೊ, ಯುರೊಪಿಯನ್ ಭದ್ರತೆ ಹಾಗೂ ಸಹಕಾರ ಒಕ್ಕೂಟ, ಯುರೊಪಿಯನ್ ಮಂಡಳಿ, ವಿಶ್ವ ವ್ಯಾಪರ ಒಕ್ಕೂಟ, ಇಸ್ಲಾಮಿಕ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಅಲ್ಲದೆ ಅಲ್ಬೇನಿಯವು ಮೆಡಿಟರೇನಿಯನ್ ಸಂಘವನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಆಲ್ಬೇನಿಯವು ಜನವರಿ ೨೦೦೩ರಿಂದ ಯುರೊಪಿಯನ್ ಒಕ್ಕೂಟದ ಸಂಭಾವ್ಯ ರಾಷ್ಟ್ರವಾಗಿದ್ದು, ೨೮ ಎಪ್ರಿಲ್ ೨೦೦೯ರಂದು ಸದಸ್ಯತ್ವವನ್ನು ಕೋರಿದೆ.
ಅಲ್ಬೇನಿಯ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಪರಿವರ್ತಿತ ಆರ್ಥಿಕ ವ್ಯವಸ್ಥೆಯಾಗಿದೆ. ತಿರಾನ ನಗರವು ಅಲ್ಬೇನಿಯಾದ ರಾಜಧಾನಿ. ಅಂದಾಜು ಜನಸಂಖ್ಯೆ ೬೦೭,೪೬೭. ಈ ನಗರವು ಅಲ್ಬೇನಿಯಾದ ಪ್ರಮುಖ ಆರ್ಥಿಕ ಕೇಂದ್ರವೂ ಹೌದು. ದೇಶದ ಮುಕ್ತ ಮಾರುಕಟ್ಟೆ ಸುಧಾರಣೆಯಿಂದಾಗಿ ಇಂಧನ/ಶಕ್ತಿ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿ ವಿದೇಶೀ ಬಂಡವಾಳ ಹರಿದು ಬರುತ್ತಿದೆ.
ಮೂಲ
Shqipëri ಎಂಬ ರಾಷ್ಟ್ರದ ಹೆಸರು ಮಧ್ಯಯುಗದ ಲ್ಯಾಟಿನ್ನಲ್ಲಿ ಅಲ್ಬೇನಿಯ ಎಂದು ಕರೆಯಲಾಗಿದೆ. ಮಧ್ಯಯುಗದ ಗ್ರೀಕ್ ಭಾಷೆಯಲ್ಲಿ ಈ ದೇಷದ ಹೆಸರನ್ನು ಅಲ್ಬಾನಿಯ,ಅಲ್ಬನೀಶಿಯ, ಅರ್ಬನಿಶೀಯ ಎಂದು ಹೇಳಲಾಗಿದೆ.
ಈ ಹೆಸರು ಅಲ್ಬನಿಯ ಇಲ್ಲಿಯನ್ ಬುಡಕಟ್ಟು ಜನಾಂಗದಿಂದ ಬಂದಿರಬಹುದು ಎಂದು ಅಲೆಕ್ಸಾಂಡ್ರಿಯಾದ ಭೌಗೋಳ ವಿಜ್ಞಾನಿ ಹಾಗೂ ಬಾಹ್ಯಾಕಾಶ ವಿಜ್ಞಾನಿಯಾದ ಟಾಲಮಿಯು ಕ್ರಿ.ಪೂ.೧೫೦ ರಲ್ಲಿ ತನ್ನ ನಕ್ಷೆಯಲ್ಲಿ ಉಲ್ಲೇಖಿಸಿದ್ದಾನೆ. ಇದರಲ್ಲಿ ಅಲ್ಬನಪೊಲಿಸ್ ನಗರವನ್ನು ನೋಡಬಹುದಾಗಿದೆ.
ಈ ಹೆಸರು ಮಧ್ಯಯುಗದ ವಸಾಹತಾದ ಅಲ್ಬನಾನ್ ಮತ್ತು ಅರ್ಬನಾನ್ ಕೂಡಾ ಆಗಿರಬಹುದು ಎಂದು ಊಹಿಸಲಾಗಿದೆ. ಬೈಜಂಟಿನ್ ನ ಇತಿಹಾಸಕಾರನಾದ ಮೈಕಲ್ ಅಟ್ಟಾಲಿಯಟಿಸ್ ತಾನು ೧೦೭೯-೧೦೮೦ವರೆಗೆ ಬರೆದ 'ಇತಿಹಾಸ' ಪುಸ್ತಕದಲ್ಲಿ ಮೊದಲಬಾರಿಗೆ ಆಲ್ಬನೊಯ್ ಬಗ್ಗೆ ಉಲ್ಲೇವನ್ನು ಕೊಡುತ್ತಾನೆ. ಇದರಲ್ಲಿ ಅಲ್ಬನೊಯ್ ಗಳು ೧೦೪೩ರಲ್ಲಿ ಕಾನ್ಸ್ಟೆಟಿನೊಪಲ್ ವಿರುದ್ಧ ದಂಗೆ ಎದ್ದಿರುವುದನ್ನು ನೋಡಬಹುದು. ಹಾಗೆಯೇ ಅರ್ಬನಿಶಿಯ ಡಿರ್ರಚಿಮ್ ನ ರಾಜನ ಅಧೀನಕ್ಕೆ ಒಳಗಾಗಿತ್ತು.. ಮಧ್ಯಗಯುದಲ್ಲಿ ಅಲ್ಬೇನಿಯನ್ನರು ತಮ್ಮ ರಜ್ಯವನ್ನು ಅರ್ಬೆರ್ ಅಥವಾ ಅರ್ಬೆನ್ ಎಂದೂ ಹಾಗೂ ತಮ್ಮನ್ನು ಅರ್ಬೆರೆಶ್ ಅಥವಾ ಅರ್ಬೆನೆಶ್ ಎಂದೂ ಕರೆದುಕೊಳ್ಳುತ್ತಿದ್ದರು.
ಸುಮಾರು ೧೬ನೇ ಶತಮಾನದದಿಂದ Shqipëria ಮತ್ತು Shqiptarë ಕ್ರಮೇಣ ಅರ್ಬೆರಿಯ ಮತ್ತು ಅರ್ಬೆರಿಶ್ ಎಂದಾದವು. ಇದರ ಜನಪ್ರಿಯ ಅನ್ವರ್ಥವು 'ಹದ್ದುಗಳ ರಾಜ್ಯ' ಮತ್ತು 'ಹದ್ದುಗಳ ಮಕ್ಕಳು' ಎಂದಾಗಿದೆ.
ಒಟ್ಟೊಮನ್ ಆಳ್ವಿಕೆಯಲ್ಲಿ ಅಲ್ಬೇನಿಯ ವನ್ನು ಅರ್ನವುಟ್ಲುಕ್ ಎಂದು ಹಾಗೂ ವಾಸಿಗಳನ್ನು ಅರ್ನಾಟ್ಸ್ ಎಂದು ಸಂಭೋಧಿಸಲಾಗುತ್ತಿತ್ತು..
ಇತಿಹಾಸ
ಅಲ್ಬೇನಿಯಾದ ಇತಿಹಾಸ ಕ್ರಿ.ಪೂ ೪ ರಷ್ಟು ಹಳೆಯದು. ಗ್ರೀಕ್-ರೋಮನ್ ಕಾಲದ ಇಲ್ಲಿರಿಯಾದ ಇತಿಹಾಸ ಸಾಹಿತ್ಯದಲ್ಲಿ ಅಲ್ಬೇನಿಯಾದ ಉಲ್ಲೇಖವಿದೆ.