ಕಣ ಭೌತಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.5) (Robot: Adding ga:Fisic cháithníní
೪೨ ನೇ ಸಾಲು: ೪೨ ನೇ ಸಾಲು:
[[fiu-vro:Pudinidõ füüsiga]]
[[fiu-vro:Pudinidõ füüsiga]]
[[fr:Physique des particules]]
[[fr:Physique des particules]]
[[ga:Fisic cháithníní]]
[[gl:Física de partículas]]
[[gl:Física de partículas]]
[[he:פיזיקת חלקיקים]]
[[he:פיזיקת חלקיקים]]

೧೮:೩೪, ೪ ಫೆಬ್ರವರಿ ೨೦೧೨ ನಂತೆ ಪರಿಷ್ಕರಣೆ

ಚಿತ್ರ:First Gold Beam-Beam Collision Events at RHIC at 100 100 GeV c per beam recorded by STAR.jpg
ಮೂಲಭೂತ ಕಣಗಳನ್ನು ಅನ್ವೇಷಿಸಲು, ದೊಡ್ಡ ಕಣಗಳನ್ನು ಅಗಾಧ ವೇಗಗಳಲ್ಲಿ ಒಂದಕ್ಕೊಂದು ಅಪ್ಪಳಿಸಲಾಗುತ್ತವೆ. ಈ ರೀತಿಯ ಒಂದು ಅಪ್ಪಳದಲ್ಲಿ ಹೊರಹೊಮ್ಮಿದ ಸಹಸ್ರಾರು ಕಣಗಳ ಚಿತ್ರಣ.

ಕಣ ಭೌತಶಾಸ್ತ್ರವು ವಸ್ತುವಿನ ಮೂಲಕಣಗಳ ರಚನೆ ಹಾಗೂ ವಿಕಿರಣಗಳ ಕುರಿತ ಸಂಶೋಧನೆಯ ಭೌತಶಾಸ್ತ್ರದ ವಿಭಾಗ. ವಿಜ್ಞಾನಿಗಳು ವಸ್ತುವಿನ ಮೂಲಕಣಗಳಾದ ಪ್ರೋಟಾನ್, ನ್ಯೂಟ್ರಾನ್ ಹಾಗೂ ಎಲೆಕ್ಟ್ರಾನ್ ಇನ್ನೂ ಮೂಲಭೂತ ಕಣಗಳಿಂದ ಮಾಡಲ್ಪಟ್ಟಿರುವುದನ್ನು ಅರಿತು ಅದರ ಕುರಿತ ಹೆಚ್ಚಿನ ತಿಳುವಳಿಕೆಗಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿರುತ್ತಾರೆ. ವಿಜ್ಞಾನದ ಈ ಭಾಗ ಈಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ.

ಟೆಂಪ್ಲೇಟು:Link FA

ಮುಖ್ಯವಾಗಿ ಪರಮಾಣುವು ಮೂಲಭೂತವಾಗಿ ೨ ಕಣಗಳಿಂದ ಕೂಡಿದೆ.

                          ೧.ನ್ಯುಕ್ಲಿಯಾನ್
                          ೨.ಎಲೆಕ್ಟ್ರಾನ್
              ನ್ಯುಕ್ಲಿಯಾನ್ ಇದು ಮದ್ಯ ಭಾಗದಲ್ಲಿದ್ದು ಎಲೆಕ್ಟ್ರಾನ್ಗಲಳಿಗೆ ಹೊಲಿಸಿದಾಗ ಹೆಚ್ಚಿನ ದ್ರವ್ಯರಾಶಿ ಹೊಂದಿದೆ.ಇದು ಪ್ರೊಟಾನ್ ಮತ್ತು ನ್ಯುಟ್ರಾನ್ ಗಳಿಂದಾಗಿದೆ.
               ಪ್ರೊಟಾನ್ ಧನ ವಿದ್ಯುತ್ ಅವೇಶವನ್ನು ಹೊಂದಿದ್ದರೆ ನ್ಯುಟ್ರೊನ್ ವಿದ್ಯುತ್ ಅವೇಶ ರಹಿತವಾಗಿವೆ.
               ಎಲೆಕ್ಟ್ರಾನ್ ಗಳು ನ್ಯುಕ್ಲಿಯಾನ್ ನನ್ನು ಸುತ್ತುತ್ತವೆಯಾದರೂ ಇವು ಧನ ವಿದ್ಯುತ್ ಅವೇಶವನ್ನು ಹೊಂದಿವೆ.
   ಕ್ರಮೇಣವಾಗಿ ಪ್ರೊಟಾನ್ ಮತ್ತು ನ್ಯುಟ್ರಾನ್ ಗಳ ರಚನೆ ಹೆಚ್ಚು ಕ್ಲಿಶ್ಟ ಎಂಬುದು ಅರಿವಾಯಿತು.ಈ ಪ್ರೊಟಾನ್ ಮತ್ತು ನ್ಯುಟ್ರಾನ್ ಗಳು ಕ್ವಾರ್ಕ್ ಗಳೆಂಬ ಮೂಲಕಣಗಳಿಂದಗಿವೆ.
  ಒಟ್ಟೂ ೬ ಬಗೆಯ ಕ್ವಾರ್ಕ್ ಗಳಿವೆ.ಅವು
  ಅಪ್,ಡೌನ್,ಸ್ಟ್ರೆಂಜ್,ಚಾರ್ಮ್,ಟಾಪ್,ಬಾಟಮ್.

ಪ್ರೊಟಾನ್ ಅಪ್,ಅಪ್,ಡೌನ್ ಎಂಬ ಕ್ವಾರ್ಕ್ ಗಳಿಂದಾಗಿದೆ. ನ್ಯುಟ್ರಾನ್ ಅಪ್,ಡೌನ್,ಡೌನ್ ಎಂಬ ಕ್ವಾರ್ಕ್ ಗಳಿಂದಾಗಿದೆ.