ಅರಬ್ಬೀ ಸಮುದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.5) (Robot: Modifying gu:અરબી સમુદ્ર
ಚು r2.7.1) (Robot: Adding af:Arabiese See
೨೫ ನೇ ಸಾಲು: ೨೫ ನೇ ಸಾಲು:
[[ವರ್ಗ:ಸಮುದ್ರಗಳು]]
[[ವರ್ಗ:ಸಮುದ್ರಗಳು]]


[[af:Arabiese See]]
[[ar:بحر العرب]]
[[ar:بحر العرب]]
[[be:Аравійскае мора]]
[[be:Аравійскае мора]]

೨೨:೦೬, ೨೯ ಜನವರಿ ೨೦೧೨ ನಂತೆ ಪರಿಷ್ಕರಣೆ

ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಈ ಸಮುದ್ರವು ೨೪೦೦ ಕಿಮೀಗಳು, ಮತ್ತು ಆಳ ೪೬೫೨ ಮೀಟರ್ ಆಳ ಇರಬಹುದೆಂದು ಅಂದಾಜು ಮಾಡಲಾಗಿದೆ.

'ಅರಬ್ಬೀ ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ

'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -ಕೊಚ್ಚಿನ್, ಮಂಗಳೂರು, ಮುಂಬಯಿ, ಸೂರತ್, ಕರಾಚಿ

'ಅರಬ್ಬಿ ಸಮುದ್ರದ ಭೂಪಟ'
'ಕೇರಳ'ಸಮುದ್ರ ತೀರದ ದೃಶ್ಯ'