ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding ar:علامة تجارية; modifying fa:علامت تجاری
ಚು r2.6.5) (Robot: Modifying az:Əmtəə nişanı
೮ ನೇ ಸಾಲು: ೮ ನೇ ಸಾಲು:


[[ar:علامة تجارية]]
[[ar:علامة تجارية]]
[[az:Trademark]]
[[az:Əmtəə nişanı]]
[[be-x-old:Таварны знак]]
[[be-x-old:Таварны знак]]
[[bg:Търговска марка]]
[[bg:Търговска марка]]

೧೪:೩೦, ೧೭ ಜನವರಿ ೨೦೧೨ ನಂತೆ ಪರಿಷ್ಕರಣೆ

ಟ್ರೇಡ್ ಮಾರ್ಕ್ ಎಂಬುದು ವಾಣಿಜ್ಯಸೂಚಕ ಚಿನ್ಹೆಯಾಗಿದೆ.

ಯಾವುದೇ ವಸ್ತು ಅಥವಾ ತಂತ್ರಜ್ಞಾನವನ್ನು ಉತ್ಪಾದಿಸುವ ವಾಣಿಜ್ಯಸಂಸ್ಥೆಗಳು ತಮ್ಮ ಸರಕುಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸುವದಕ್ಕಾಗಿ ಟ್ರೇಡ್ ಮಾರ್ಕ್ ನ್ನು ಉಪಯೋಗಿಸುತ್ತಾರೆ.ಜಗತ್ತಿನ ಬಹುತೇಕ ವಾಣಿಜ್ಯ ಸಂಸ್ಥೆ/ಕಂಪೆನಿಗಳು ತಮ್ಮದೇ ಆದ ಟ್ರೇಡ್ ಮಾರ್ಕ್ ನ್ನು ಹೊಂದಿವೆ.ಈ ಟ್ರೇಡ್ ಮಾರ್ಕ್ ಲ್ಲಿ ಎರಡು ವಿಧಗಳಿವೆ.ಇವುಗಳನ್ನು ™ (ನೋಂದಣೆಯಾಗಿಲ್ಲದ್ದು) ಮತ್ತು ® (ನೋಂದಣೆಯಾಗಿದೆ)ಎಂದು ಗುರುತಿಸಬಹುದಾಗಿದೆ.ಸ್ಥಳೀಯ ವಾಣಿಜ್ಯ ಇಲಾಖೆಯಿಂದ ವಾಣಿಜ್ಯ ಸೂಚಕ ಚಿನ್ಹೆಯ ಪರವಾನಿಗೆಯನ್ನು ಪಡೆಯಲಾಗುತ್ತದೆ.ಈ ಚಿನ್ಹೆಯು ಯಾವುದಾದರೂ ಹೆಸರು ಅಥವಾ ಅಕ್ಷರ ಅಥವಾ ಚಿತ್ರವನ್ನು ಹೊಂದಿರಬಹುದಾಗಿದೆ.ಯಾವುದೇ ಒಂದು ವಾಣಿಜ್ಯ ಸೂಚಕ ಚಿನ್ಹೆಯು ಆಯಾ ಸಂಸ್ಥೆಯ ಆಸ್ತಿಯಾಗಿದ್ದು ಇನ್ಯಾವುದೇ ಸಂಸ್ಥೆಯು ಬಳಸುವಂತಿಲ್ಲ.