ಸವದತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding sa:सवदत्ती
ಚು r2.7.1) (Robot: Adding es:Saundatti
೧೬ ನೇ ಸಾಲು: ೧೬ ನೇ ಸಾಲು:
[[bpy:সাউনদাত্তি-ইয়েল্লাম্মা]]
[[bpy:সাউনদাত্তি-ইয়েল্লাম্মা]]
[[en:Saundatti]]
[[en:Saundatti]]
[[es:Saundatti]]
[[hi:सौंदत्ती]]
[[hi:सौंदत्ती]]
[[it:Saundatti-Yellamma]]
[[it:Saundatti-Yellamma]]

೦೭:೪೪, ೧೦ ಜನವರಿ ೨೦೧೨ ನಂತೆ ಪರಿಷ್ಕರಣೆ

ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ ನವಿಲುತೀರ್ಥದಲ್ಲಿ , ಮಲಪ್ರಭಾ ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ ರೇಣುಕಾ ಜಲಾಶಯವಿದೆ.

ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.

(೧) ರಟ್ಟರ ಕಾಲದ ಕೋಟೆ (ಕ್ರಿ.ಶ.೯-೧೦)

(೨) ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)

(೩) ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ ಬಿ.ಆರ್.ಪಂತುಲುರವರು ತಮ್ಮ ಚಲನಚಿತ್ರ ಕಿತ್ತೂರು ಚೆನ್ನಮ್ಮ ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.

"https://kn.wikipedia.org/w/index.php?title=ಸವದತ್ತಿ&oldid=245318" ಇಂದ ಪಡೆಯಲ್ಪಟ್ಟಿದೆ