ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Reformat
ಹೊಸ ಸುದ್ದಿ ಸೇರ್ಪಡೆ
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Christmas tree.jpg|thumb|80px|[[ಕ್ರಿಸ್ಮಸ್]] ಮರ]]
[[ಚಿತ್ರ:Bangarappa.jpg|thumb|80px|[[ಎಸ್ ಬಂಗಾರಪ್ಪ]]]]


* [[ಜನವರಿ ೦೧]] ವಿಶ್ವಾದ್ಯಂತ ಹೊಸ ವರ್ಷ '''[[೨೦೧೨]]ಕ್ಕೆ '''ಸ್ವಾಗತ.
* [[ಡಿಸೆಂಬರ್ ೨೭ |ಡಿಸೆಂಬರ್ ೨೭ರಿಂದ]] ಬಲಿಷ್ಠ [[ಲೋಕಪಾಲ]] ಕಾಯ್ದೆ ರಚನೆಗೆ ಆಗ್ರಹಿಸಿ ಮುಂಬಯಿಯಲ್ಲಿ '''[[ಅಣ್ಣಾ ಹಜಾರೆ]] ೩ ದಿನಗಳ ಉಪವಾಸ ಘೊಷಣೆ'''.
* [[ಜನವರಿ ೦೧|ಜನವರಿ ೦೧ರಂದು]] '''[[ಜಪಾನ್‌ ]]''' ದೇಶದ ರಾಜಧಾನಿ ''' [[ಟೋಕಿಯೊ|ಟೋಕಿಯೋದಲ್ಲಿ]]''' ಪ್ರಬಲ ಭೂಕಂಪ.
* [[ಡಿಸೆಂಬರ್ ೩೦ |ಡಿಸೆಂಬರ್ ೩೦ರಂದು]] ''' [[ಲೋಕಪಾಲ]]''' ಮಸೂದೆಯನ್ನು ಮಂಡಿಸಲಾಗದೆ ವಾಪಸ್ ಪಡೆದ ಕೆಂದ್ರ ಸರಕಾರ. ಬಜೆಟ್ ಅಧಿವೇಶನದಲ್ಲಿ ಮರು ಮಂಡಿಸಲು ನಿರ್ಧಾರ.
* [[ಡಿಸೆಂಬರ್ ೩೦ |ಡಿಸೆಂಬರ್ ೩೦ರಂದು]] [[ಚಂಡಮಾರುತ]] '''[[ಥೇನ್]]''' ಹಾವಳಿ. ತಮಿಳುನಾಡಿನಲ್ಲಿ ೩೫ಕ್ಕೂ ಹೆಚ್ಚು ಮಂದಿ ಸಾವು ಹಾಗೂ ಅಪಾರ ಆಸ್ತಿಪಾಸ್ತಿ ನಷ್ಟ.
* [[ಡಿಸೆಂಬರ್ ೨೯ |ಡಿಸೆಂಬರ್ ೨೯ರಿಂದ]] [[ಭಾರತ]] ಮತ್ತು [[ಆಸ್ಟ್ರೇಲಿಯಾ]] ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ('''[[ಬಾರ್ಡರ್-ಗವಾಸ್ಕರ್ ಟ್ರೋಫಿ]]''') ಮೊದಲನೆ ಟೆಸ್ಟ್ [[ಆಸ್ಟ್ರೇಲಿಯಾ]] ಪಾಲು
* [[ಡಿಸೆಂಬರ್ ೨೬ |ಡಿಸೆಂಬರ್ ೨೬ರಂದು]] ಮಾಜಿ ಮುಖ್ಯಮಂತ್ರಿ '''[[ಎಸ್ ಬಂಗಾರಪ್ಪ]] ನಿಧನ'''.
* [[ಡಿಸೆಂಬರ್ ೨೬ |ಡಿಸೆಂಬರ್ ೨೬ರಂದು]] ಮಾಜಿ ಮುಖ್ಯಮಂತ್ರಿ '''[[ಎಸ್ ಬಂಗಾರಪ್ಪ]] ನಿಧನ'''.

* [[ಡಿಸೆಂಬರ್ ೨೬ |ಡಿಸೆಂಬರ್ ೨೬ರಿಂದ]] [[ಭಾರತ]] ಮತ್ತು [[ಆಸ್ಟ್ರೇಲಿಯಾ]] ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ('''[[ಬಾರ್ಡರ್-ಗವಾಸ್ಕರ್ ಟ್ರೋಫಿ]]''') ಆರಂಭ.
* [[ಡಿಸೆಂಬರ್ ೨೫ |ಡಿಸೆಂಬರ್ ೨೫ರಂದು]] ವಿಶ್ವಾದ್ಯಂತ '''[[ ಕ್ರಿಸ್ಮಸ್]]''' ಹಬ್ಬ ಅಥವಾ '''ಕ್ರಿಸ್ತಜಯಂತಿ''' ಆಚರಣೆ.
* [[ಡಿಸೆಂಬರ್ ೨೨ |ಡಿಸೆಂಬರ್ ೨೨ರಂದು]] [[ಮುಖ್ಯಮಂತ್ರಿ]] '''[[ಸದಾನಂದ ಗೌಡ|ಸದಾನಂದ ಗೌಡರಿಗೆ]] [[ವಿಧಾನಪರಿಷತ್]]''' ಚುನಾವಣೆಯಲ್ಲಿ ಜಯ.
* [[ಡಿಸೆಂಬರ್ ೨೦]] [[ರಷ್ಯಾ|ರಷ್ಯಾದಲ್ಲಿ]] '''[[ಭಗವದ್ಗೀತೆ]]''' ನಿಷೆಧಿಸಲು ಹುನ್ನಾರ. [[ಭಾರತ|ಭಾರತದಲ್ಲಿ]] ಭಾರಿ ಪ್ರತಿಭಟನೆ.
* [[ಡಿಸೆಂಬರ್ ೧೭|ಡಿಸೆಂಬರ್ ೧೭ರಂದು]] [[ಉತ್ತರ ಕೊರಿಯಾ|ಉತ್ತರ ಕೊರಿಯಾದ]] ಸರ್ವಾಧಿಕಾರಿ '''[[ಕಿಮ್ ಜಾಂಗ್ ಇಲ್]]''' ನಿಧನ.


<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->

೦೧:೧೦, ೨ ಜನವರಿ ೨೦೧೨ ನಂತೆ ಪರಿಷ್ಕರಣೆ

ಎಸ್ ಬಂಗಾರಪ್ಪ