ಮೋನ ಲೀಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.1) (Robot: Modifying bs:Mona Lisa |
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (Robot: Adding el:Μόνα Λίζα |
||
೩೫ ನೇ ಸಾಲು: | ೩೫ ನೇ ಸಾಲು: | ||
[[da:Mona Lisa]] |
[[da:Mona Lisa]] |
||
[[de:Mona Lisa]] |
[[de:Mona Lisa]] |
||
[[el:Μόνα Λίζα]] |
|||
[[en:Mona Lisa]] |
[[en:Mona Lisa]] |
||
[[eo:La Gioconda]] |
[[eo:La Gioconda]] |
೦೪:೩೨, ೩೧ ಡಿಸೆಂಬರ್ ೨೦೧೧ ನಂತೆ ಪರಿಷ್ಕರಣೆ
ಮೋನ ಲೀಸ |
ಲಿಯೊನಾರ್ಡೊ ಡಾ ವಿಂಚಿ, ಸುಮಾರು ೧೫೦೩–೧೫೦೭ |
Oil on poplar |
೭೭ × ೫೩ cm, ೩೦ × ೨೧ inches |
ಮ್ಯೂಸೀ ದು ಲೂವ್ರ್, ಪ್ಯಾರಿಸ್ |
ಮೋನ ಲೀಸ, ಅಥವ ಲ ಗಿಯೊಕೊಂಡ (ಲ ಜೊಕೊಂದೆ), ಲಿಯೊನಾರ್ಡೊ ಡ ವಿಂಚಿಯವರಿಂದ ಚಿತ್ರಿತ ೧೬ನೇ ಶತಮಾನದ ಎಣ್ಣೆ ಚಿತ್ರಕಲೆ. ಫ್ರಾನ್ಸ್ನ ಸರ್ಕಾರದ ಸ್ವಾಮ್ಯತೆಯಲ್ಲಿರುವ ಈ ಚಿತ್ರಕಲೆ ಪ್ಯಾರಿಸ್ನ ಮ್ಯೂಸಿ ದು ಲೂವ್ರ್ ಪ್ರದರ್ಶನಾಲಯದಲ್ಲಿ ಪ್ರದರ್ಶಿತವಾಗಿದೆ. ಇದು ದರ್ಶಕನ ದೃಷ್ಟಿಗೆ ಸಮನಾದ ದೃಷ್ಟಿಯನ್ನು ಹೊಂದಿರುವಂತಹ ಒಬ್ಬ ಹೆಂಗಸಿನ ಅರೆ ಭಾವಚಿತ್ರ.