ರಾಜೀವ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
K V Suresh (ಚರ್ಚೆ | ಕಾಣಿಕೆಗಳು) No edit summary |
K V Suresh (ಚರ್ಚೆ | ಕಾಣಿಕೆಗಳು) No edit summary |
||
೧ ನೇ ಸಾಲು: | ೧ ನೇ ಸಾಲು: | ||
ರಾಜೀವ್ ಗಾಂಧಿ (ಜನನ : [[ಆಗಸ್ಟ್ ೨೦]], [[೧೯೪೪]])[[ಭಾರತ|ಭಾರತದ]] ಮಾಜಿ ಪ್ರಧಾನಮಂತ್ರಿಗಳಲ್ಲೊಬ್ಬರು.ಇವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಮತಿ ಇಂದಿರಾ ಗಾಂಧಿ ಅವರ ಮೊದಲ ಮಗ.ಇವರು ಇಟಲಿಯ ಮೂಲದವರಾದ |
ರಾಜೀವ್ ಗಾಂಧಿ (ಜನನ : [[ಆಗಸ್ಟ್ ೨೦]], [[೧೯೪೪]])[[ಭಾರತ|ಭಾರತದ]] ಮಾಜಿ ಪ್ರಧಾನಮಂತ್ರಿಗಳಲ್ಲೊಬ್ಬರು.ಇವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಮತಿ ಇಂದಿರಾ ಗಾಂಧಿ ಅವರ ಮೊದಲ ಮಗ.ಇವರು ಇಟಲಿಯ ಮೂಲದವರಾದ ಸೋನಿಯ ಗಾಂಧಿ ಅವರನ್ನು ವಿವಾಹವಾಗಿದ್ದರು.ಇವರು ಭಾರತದ ಮೊದಲ ಯುವ ಪ್ರಧಾನಿಯಾಗಿದ್ದರು.೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿದ್ದರು. |
||
೨೦:೩೭, ೧೮ ಡಿಸೆಂಬರ್ ೨೦೧೧ ನಂತೆ ಪರಿಷ್ಕರಣೆ
ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪)ಭಾರತದ ಮಾಜಿ ಪ್ರಧಾನಮಂತ್ರಿಗಳಲ್ಲೊಬ್ಬರು.ಇವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಮತಿ ಇಂದಿರಾ ಗಾಂಧಿ ಅವರ ಮೊದಲ ಮಗ.ಇವರು ಇಟಲಿಯ ಮೂಲದವರಾದ ಸೋನಿಯ ಗಾಂಧಿ ಅವರನ್ನು ವಿವಾಹವಾಗಿದ್ದರು.ಇವರು ಭಾರತದ ಮೊದಲ ಯುವ ಪ್ರಧಾನಿಯಾಗಿದ್ದರು.೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿದ್ದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |