ಭರತನಾಟ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚು r2.6.3) (Robot: Adding simple:Bharat Natyam
೩೦ ನೇ ಸಾಲು: ೩೦ ನೇ ಸಾಲು:
[[ru:Бхаратанатьям]]
[[ru:Бхаратанатьям]]
[[sa:भरत नाट्यम्]]
[[sa:भरत नाट्यम्]]
[[simple:Bharat Natyam]]
[[sv:Bharata natyam]]
[[sv:Bharata natyam]]
[[ta:பரதநாட்டியம்]]
[[ta:பரதநாட்டியம்]]

೨೨:೧೯, ೧೬ ನವೆಂಬರ್ ೨೦೧೧ ನಂತೆ ಪರಿಷ್ಕರಣೆ

http://upload.wikimedia.org/wikipedia/kn/3/3a/Ramarishna.JPG ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಭರತ ಮುನಿಯಿಂದ ರಚಿಸಲ್ಪ್ಟಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ. ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು ಹೇಳಿ ಭರತ ನಾಟ್ಯ ಎನ್ನುವ ಪದಕ್ಕೆ ಸರಿಯಾದ ನಿರೂಪಣೆ ಕೊಡಬೇಕು. ಅದಕ್ಕೆ ಸಂಸ್ಕೃತ ಜ್ಝಾನ, ಗ್ರಾಮ್ಯ ಭಾಷೆಯ ಜ್ಜಾನ ಇರಬೇಕು. ಭರತ ಎನ್ನುವ ಪದಕ್ಕೆ ಯಾವುದೋ ಒಂದು ಅರ್ಥವನ್ನು ಕಲ್ಪಿಸಿಕೊಂಡು ಹೇಳುವುದು ಸರಿಯಲ್ಲ. ಪುರಂದರ ದಾಸವರೇಣ್ಯರು "ಆಡಿದನೋ ರಂಗ " ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಡುವ ಭರತನಾಟ್ಯವನ್ನು "ಭರತ ಡಿಸ್ಕೋ ನೃತ್ಯ" ವೆಂದೋ, ಮತ್ತೇನೋ ಕರೆಯದಂತೆ ಕಾಳಜಿವಹಿಸಬೇಕು.


ಮೂಗೂರು ಶೈಲಿ {ಮೈಸೂರು ಶೈಲಿ }ಭರತನಾಟ್ಯ

ಕೊಡವೂರು ಭಾಗವತ ಮಾಧವ ರಾವ್