ಸದಸ್ಯರ ಚರ್ಚೆಪುಟ:Radhatanaya: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
→ತಾಳ್ಯ ಕುರಿತ ಪುಟಗಳು: ಹೊಸ ವಿಭಾಗ |
|||
೩೧೬ ನೇ ಸಾಲು: | ೩೧೬ ನೇ ಸಾಲು: | ||
We look forward to see you at Mumbai on 18-20 November 2011 |
We look forward to see you at Mumbai on 18-20 November 2011 |
||
|}</div> |
|}</div> |
||
== ತಾಳ್ಯ ಕುರಿತ ಪುಟಗಳು == |
|||
[[ತಾಳ್ಯದ ಆಂಜನೇಯಸ್ವಾಮಿ]] ಹಾಗು [[ತಾಳ್ಯ]] ಕುರಿತ ಪುಟಗಳನ್ನು ನೀವು ಸೇರಿಸಿರುವುದು ನೋಡಿ ಖುಷಿಯಾಯಿತು. ತಾಳ್ಯ ನಮ್ಮ ತಾತನವರು ಹುಟ್ಟಿದ ಊರು. ಅಲ್ಲಿನ ಹಲಸು, ಮಾವು, ಎಳನೀರು - ಅಲ್ಲಿನ ದೇವಸ್ಥಾನ, ಅಲ್ಲಿಯ ಬಿಸಿಲು ಇವತ್ತಿಗೂ ನೆನಪಾಗುತ್ತದೆ. ಎಲ್ಲವೂ nostalgic. |
|||
ಸಾಧ್ಯವಾದರೆ ಈ ಪುಟಗಳನ್ನು ಮತ್ತಷ್ಟು ಎಡಿಟ್ ಮಾಡಿ ಉತ್ತಮಪಡಿಸಿ. ಲೇಖನದಲ್ಲಿ ಅಭಿಪ್ರಾಯ ನೀಡುವಂತೆ ಇರುವ ಲೈನುಗಳನ್ನು ಬದಲಾಯಿಸಿದರೆ ಉತ್ತಮ. ಉದಾಹರಣೆಗೆ: 'ಬರಗಾಲ ಪ್ರದೇಶವೆಂದು ಇದನ್ನು ಘೋಶಿಸುವುದು ಅಗತ್ಯ' ಎಂಬಂತಿರುವುದು. ಇಂಥದ್ದು ಅಭಿಪ್ರಾಯ ಮಂಡನೆಯಾಗಿಬಿಡುತ್ತದೆ. ವಿಶ್ವಕೋಶದಲ್ಲಿ ಇದೆಲ್ಲ ಸೂಕ್ತವಾಗಲಿಕ್ಕಿಲ್ಲ. --[[User:HPNadig | ಹರಿ ಪ್ರಸಾದ್ ನಾಡಿಗ್]] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೦೬:೪೧, ೬ ನವೆಂಬರ್ ೨೦೧೧ (UTC) |
೧೨:೧೧, ೬ ನವೆಂಬರ್ ೨೦೧೧ ನಂತೆ ಪರಿಷ್ಕರಣೆ
ಸುಸ್ವಾಗತ!!
ನಮಸ್ಕಾರ Radhatanaya,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನು ಉಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.
ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೪:೦೫, ೨೦ January ೨೦೦೭ (UTC)
ರಾಧಾತನಯಯರೆ,ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಬಗೆಗೆ 'ತಿರುಕ' ಎನ್ನುವ ಹೆಸರಿನಲ್ಲಿ ಒಂದು ಸಣ್ಣ ಲೇಖನವು ಸಾಹಿತಿಗಳು categoryಯಲ್ಲಿ ಈಗಾಗಲೆ ಇದೆ. ನೀವು ಬರೆದ ಲೇಖನವು ಹೆಚ್ಚಿನ ಮಾಹಿತಿ ನೀಡುತ್ತಿದ್ದುದರಿಂದ ಅದನ್ನು ಅನಾಮತ್ತಾಗಿ ಎತ್ತಿ 'ತಿರುಕ' ಲೇಖನದ ಮೇಲ್ಭಾಗದಲ್ಲಿ ಜೋಡಿಸಿದ್ದೇನೆ.-Sunaath ೧೮:೫೫, ೨೦ January ೨೦೦೭ (UTC)ಸುನಾಥ
ಚಿದಂಬರ ಸ್ವಾಮಿಗಳವರ ಬಗ್ಗೆ ಲೇಖನ
ತಾವು ಈ ಲೇಖನವನ್ನು ತಪ್ಪು ಶೀರ್ಷಿಕೆಯಡಿಯಲ್ಲಿ ಪ್ರಾರಂಭಿಸಿದ್ದಿರಿ. ಅದನ್ನು ಸರಿಯಾದ ಹೆಸರಿನ ಪುಟವಾದ ಚಿದಂಬರ ಸ್ವಾಮಿಗಳು ಎಂಬಲ್ಲಿಗೆ ವರ್ಗಾಯಿಸಿರುವೆ. ಮುಂದಿನ ಸಂಪಾದನೆಯನ್ನು ತಾವು ಆ ಪುಟದಲ್ಲಿ ಮಾಡಬಹುದು. ಸಂಪಾದನೆಯ ಬಗ್ಗೆ ಏನಾದರೂ ಪ್ರಶ್ನೆಗಳಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ನನ್ನನು ಕೇಳಿ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೨೩:೫೦, ೧೧ February ೨೦೦೭ (UTC)
ಸ್ವಾಮಿಗಳ ಬಗ್ಗೆ ಲೇಖನ
ಮುಂದಿನ ೨-೩ ವಾರಗಳು ವಯಕ್ತಿಕ ಕಾರಣಗಳಿಂದ ಬಿಸಿ ಆಗಿರುವೆ. ಅದರ ನಂತರ ಈ ಲೇಖನವನ್ನು ಸಂಪಾದಿಸಬೆಲ್ಲೆ. ಈ ರೀತಿ ತಡವಾಗುವುದಕ್ಕ ಕ್ಷಮೆ. ಶುಶ್ರುತ \ಮಾತು \ಕತೆ ೦೫:೩೦, ೭ June ೨೦೦೭ (UTC)
- ಪ್ರತಿಭಾ ಪಾಟೀಲ್ ಪೌಳ್ಳ ವ್ಯಾಸ -----ಬ್ಲಾಗೋಶ್ವರ ೦೨:೪೨, ೧೧ October ೨೦೦೭ (UTC)
ನಿಮ್ಮ ಗಮನಕ್ಕೆ
ನಮಸ್ಕಾರ ವೆಂಕಟೇಶ್ ರವರೆ,
ನಿಮಗೆ ತಿಳಿದಿರುವಂತೆ ಅಂತರಜಾಲದಲ್ಲಿ ಕನ್ನಡದಲ್ಲಿ ಬರೆಯಲು ಬರಹ ಇತ್ಯಾದಿ ತಂತ್ರಾಂಶಗಳು ಬೇಕಾಗುತ್ತದೆ. ಹೀಗಾಗಿ ಹಲವಾರು ಜನ ದಿನ ಕನ್ನಡ ವಿಕಿಪೀಡಿಯವನ್ನು ನೋಡಿದರೂ, ಸಂಪಾದನೆ ಮಾಡಲು ತಂತ್ರಾಂಶವಿಲ್ಲದೆ ಹಿಂಜರಿಯುತ್ತಾರೆ. ಆದ್ದರಿಂದ ನಾನು ತೆಲುಗು ವಿಕಿಯ ಒಬ್ಬ ಮಿತ್ರರ ಸಹಾಯದಿಂದ ನೇರವಾಗಿ ಯಾರಾದರೂ ಕೂಡ ಕನ್ನಡದಲ್ಲಿ ಬರೆಯುವಂತೆ ಈ ಸೈಟನ್ನು ಪ್ರಯೋಗಾರ್ಥವಾಗಿ ಈ ವಾರದಲ್ಲಿ ಬದಲಾಯಿಸಿರುವೆ. ಈ ವಿಷಯದ ಮಟ್ಟಿಗೆ ನಿಮ್ಮಲ್ಲಿ ನನ್ನ ಎರಡು ಕೋರಿಕೆಗಳು:
- ಬರಹ ತಂತ್ರಾಂಶವನ್ನು ಉಪಯೋಗಿಸದೆ ಸ್ವಲ್ಪ ಇಲ್ಲಿ ಸಂಪಾದನೆ ಮಾಡಿ ಏನಾದರೂ ದೋಷಗಳು ಕಂಡುಬಂದಲ್ಲಿ ನನಗೆ ತಿಳಿಸುವಿರೆ?
- ಈ ಕಾರ್ಯವನ್ನು ಮುಂದುವರೆಸಲು ನನಗೆ ಕೆಲವು ನಿರ್ವಾಹಕ ಸಂಪನ್ಮೂಲಗಳು ಬೇಕಾಗುತ್ತವೆ. ಅದರ ಬಗ್ಗೆ ಈ ಪುಟದಲ್ಲಿ ವಿವರಿಸಿರುವೆ. ಅದರಲ್ಲಿ ನಿಮ್ಮ ಅಭಿಪ್ರಾಯವನ್ನು ದಾಖಲಿಸುವಿರೆ?
ಕಳೆದ ಹಲವು ವಾರದಿಂದ ನೀವು ಅತ್ಯಂತ ಉತ್ತಮ ಸಂಪಾದನೆ ಮಾಡುತ್ತಿರುವಿರಿ. ಸೈಟಿನ ಬದಲಾವಣೆ ಕೆಲಸದಲ್ಲಿ ಮಗ್ನನಾಗಿದ್ದರಿಂದ ಇತರ ಸಂಪಾದನೆಗಳ ಬಗ್ಗೆ ಈ ಕಾಲದಲ್ಲಿ ನಾನು ಹೆಚ್ಚು ಗಮನ ನೀಡಲಾಗುತ್ತಿಲ್ಲ. ಈ ಪ್ರಯೋಗ ಯಶಸ್ವಿಯಾದರೆ ಮುಂದೆ ಸಂಪಾದನೆಗೆ ಹೆಚ್ಚು ಗಮನ ನೀಡುವೆನು.
ಇತಿ, ನಿಮ್ಮ, ಶುಶ್ರುತ \ಮಾತು \ಕತೆ ೦೬:೦೪, ೧೫ October ೨೦೦೭ (UTC)
(sunkadavar ೦೩:೧೫, ೩ November ೨೦೦೭ (UTC))
ಸಾರ್, ನನಗೆ ಗ್ರಹಿಕೆ ಸ್ವಲ್ಪ ಕಡಿಮೆ. ಅದನ್ನ ಇನ್ನೂ ವಿವರಿಸಿ ಹೇಳಿ. ಮಾಡ್ತೀನಿ.
Aplologies
Dear Sir,
As you are aware, I am busy with software issues at the wiki as of now. I have only a limited time in my life that I can devote to the wiki. In the past many times have I not responded to your requests about a lot of articles? This time I am only unable to do so because of time constraints. Kindly understand my difficulties regarding this Sir. Your article is very good. But it requires a few hours of my time to find the right photos (which are copyright free) and to do some minor formatting. I currently don't have that much time as I am busy preparing for a talk I am to give at a conference next month. I beg you to kindly understand my position. I apologize for not being of more help sir. Taking into account the previous times when I have done your bidding, kindly forgive me for this. Thanks and regards, ಶುಶ್ರುತ \ಮಾತು \ಕತೆ ೦೧:೫೦, ೧೯ October ೨೦೦೭ (UTC)(59.184.41.5
೧೨:೧೧, ೧೯ ನವೆಂಬರ್ ೨೦೦೭ (UTC)) ಮೇಲೆ ತಿಳಿಸಿದ ರಾಘವೇಂದ್ರ ಸ್ವಾಮಿಗಳು, ಚಿದಂಬರ ಸ್ವಾಮಿಗಳ ವಿಷಯ ಮುಗಿದಿದೆ. ಅವೆಲ್ಲಾ ಪ್ರಕಟವಾಗಿವೆ. ಇನ್ನು ಅದರ ಬಗ್ಗೆ ಯೇಕೆ. ಅಳಿಸಿ.
Rank ಬಗ್ಗೆ
ವಿಕಿಪೀಡಿಯದಲ್ಲಿ ಉಪಯೋಗವಾಗುತ್ತಿರುವ 'ಯುನಿಕೋಡ್'ನಲ್ಲಿ 'ರ್' ಅಕ್ಷರಕ್ಕೆ ಯಾವ ಅಕ್ಷರವನ್ನೂ ಒತ್ತು ನೀಡುವುದು ಪ್ರಸಕ್ತವಾಗಿ ಸಾಧ್ಯವಿಲ್ಲ (ರ್ಯಾಂಕ್, ರ್ವಾಂಡ್ ಇತ್ಯಾದಿ). ಯುನಿಕೋಡ್ನ ಮುಂದಿನ ಆವೃತ್ತಿಗೆ ಇದನ್ನು ಒದಗಿಸಬೇಕೆಂದು ಅನೇಕ ಜನರು 'Unicode Consortium'ಗೆ ಮನವಿ ಸಲ್ಲಿಸಿದ್ದಾರೆ. ಶುಶ್ರುತ \ಮಾತು \ಕತೆ ೦೫:೫೭, ೨೩ ನವೆಂಬರ್ ೨೦೦೭ (UTC) (sunkadavar ೧೨:೦೪, ೨೩ ನವೆಂಬರ್ ೨೦೦೭ (UTC)) ಥ್ಯಾಂಕ್ಸ್.
(sunkadavar ೧೧:೦೩, ೨೪ ನವೆಂಬರ್ ೨೦೦೭ (UTC)) ಪ್ರೊ. ಹಿರಿಯಣ್ಣ, ಮತ್ತು ಮರಿಶಾಮಾಚಾರ್, ಕ್ಲಿಕ್ ಮಾಡಿದಾಗ ಬರುವುದಿಲ್ಲ. ಕಾರಣ ?
(sunkadavar ೧೦:೧೮, ೧೧ ಡಿಸೆಂಬರ್ ೨೦೦೭ (UTC))
ಮಾನ್ಯ ಶುಶೃತರೆ, ಹಿರಿಯಣ್ಣ ಮತ್ತು ಮರಿಶಾಮಾಚಾರ್ ಪ್ರಕಟವಾಗಿದೆ. ಥ್ಯಾಂಕ್ಸ್. ಈಗ ನನ್ನ ಲೇಖನ, ಮೈಸೂರ್ ಆಸೋಸಿಯೇಷನ್, ಮುಂಬೈ , ಗೆ ನಾನು ಎರಡು ಫೋಟೊ ನಮೂದಿಸಿದ್ದೆ. ಅದರಲ್ಲಿ ಒಂದನ್ನು ಹಾಕಿದೀರ. ಚೆನ್ನಾಗಿದೆ. ಇನ್ನೊಂದು ಬಲಮುರಿ ಗಣೇಶನ ಫೋಟೊ ಕಳಿಸಿದ್ದೆ. ಅದನ್ನು ಯಾಕೆ ಹಾಕಿಲ್ಲ. ದಯಮಾಡಿ ಮಾಡಿಮುಗಿಸಿ.
(sunkadavar ೧೧:೧೬, ೨೮ ಡಿಸೆಂಬರ್ ೨೦೦೭ (UTC)) ಕೇನ್ ಎಂದು ಶೀರ್ಷಿಕೆ ಇರಲಿ. ಕೇನ್ಸ್ ಅಲ್ಲ. (sunkadavar ೦೦:೩೦, ೨೯ ಡಿಸೆಂಬರ್ ೨೦೦೭ (UTC)) ಧನ್ಯವಾದಗಳು. ಬದಲಾಯಿಸಿದ್ದಕ್ಕೆ. ಸಾರ್, ದಯಮಾಡಿ, ನನ್ನ ಲೇಖನಗಳಾಸದ, ನಾರಿಮನ್ ಪಾಯಿಂಟ್ , ಮತ್ತು ವಿಜಯಾ ಮೆಹ್ತಾ ರವರ ಲೇಖನಕ್ಕೆ ಚಿತ್ರ ಒದಗಿಸಿ.
(sunkadavar ೦೩:೧೦, ೧ ಜನವರಿ ೨೦೦೮ (UTC)) ನಾನು ಹೇಳುತ್ತಿರುವುದು, ಶೀರ್ಷಿಕೆಯನ್ನೇ, [Sir Ratan TATA], ಸರ್ ರತನ್ ಟಾಟಾ, ಎಂದು ಹಾಕಿಯಪ್ಪ.
(sunkadavar ೦೩:೨೯, ೧ ಜನವರಿ ೨೦೦೮ (UTC)) ಇದು ರತನ್ ನಾವಲ್ ಟಾಟಾ ಅವರ ಬಗ್ಗೆ ಲೇಖನ ಇದಲ್ಲ ಎನ್ನುವುದಕ್ಕೆ ಬದಲಾಗಿ, ಈ ಲೇಖನದ ಶೀರ್ಷಿಕೆ, ಸರ್ ರತನ್ ಟಾಟಾ, ಎಂದು ಹಾಕಿ. ಟಾಟ, ಎಂದಿರುವ ಕಡೆಗಳಲ್ಲಿ ಟಾಟಾ , ಶಬ್ದ ಇರಲಿ. ನಾನು ಅದನ್ನೇ ಹಾಕುತ್ತಿದ್ದೇನೆ.
Namaskaara Radhatanaya
Dear Radhatanaya, how are you? I am wondering if somebody would be so kind to help me translate a short-stub version of two or three sentences of this article for the ಕನ್ನಡ wikipedia? Thank you very much for any advice or help you could offer :)
Nivedita ೦೨:೧೧, ೧೫ ಜನವರಿ ೨೦೦೮ (UTC)
(sunkadavar ೦೬:೨೨, ೧೫ ಜನವರಿ ೨೦೦೮ (UTC)) ನನಗೆ ತಿಳಿದಂತೆ ಭಾಷಾಂತರ ಮಾಡಿದ್ದೇನೆ.
Thanks so much, I am very grateful. Could you tell me what is the part of the translation that is the counterpart of the party’s translation? Thanks again, Nivedita ೦೪:೪೪, ೨೨ ಜನವರಿ ೨೦೦೮ (UTC)
Adding tables
Sir, I think it will be useful if you learn how to add tables to articles. Detailed instructions are available at metawiki at this page. Send me a message if you have problems with it. It takes way too much time for me to create tables. Since I'm really short on time in life nowadays I can't do them myself. Sorry about that. Regards, ಶುಶ್ರುತ \ಮಾತು \ಕತೆ ೨೦:೧೯, ೨೧ ಜನವರಿ ೨೦೦೮ (UTC)
(59.184.28.57 ೧೩:೩೦, ೨೨ ಜನವರಿ ೨೦೦೮ (UTC))
ನಿಮಗೆ ಸಂಕ್ರಾಂತಿ ಯ ಶುಭಾಶಯಗಳು. ಸರಿ ಸಾರ್. ಆದರೆ, ನನಗೆ ಇದೆಲ್ಲಾ ಬಹಳ ಕಷ್ಟ. ಇದೊಂದು ಟೇಬಲ್ , ಮಾಡಿಕೊಡಿ ಸಾರ್. ಆಮೇಲೆ ನಾನು ಪ್ರಯತ್ನಿಸುತ್ತೇನೆ. ಧನ್ಯವಾದಗಳು. ಮಸ್ಲಿನ್ ಲೇಖನ ಮುಕ್ತಾಯಮಾಡಿದಿನಿ.
Could you please write a stub http://kn.wikipedia.org/wiki/Auckland_Grammar_School - just a few sentences based on http://en.wikipedia.org/wiki/Auckland_Grammar_School? Only 2-5 sentences enough. Please. --Per Angusta ೦೯:೧೮, ೩೧ ಜನವರಿ ೨೦೦೮ (UTC)
/ Reg. JRD Tata /
ರಾಧಾತನಯರವರೆ, ನೀವು ಸಂಪಾದಿಸಿರುವ ಜೆ.ಆರ್.ಡಿ. ಟಾಟ ಲೇಖನವನ್ನು ೪೩ ನೆಯ ವಿಶೇಷ ಸಂಚಿಕೆಯನ್ನಾಗಿ ಮುಖ್ಯಪುಟಕ್ಕೆ ತರೋಣವೆಂದಿದ್ದೇನೆ. ಅದಕ್ಕೆ ಮೊದಲು ಒಂದು ಬಾರಿ ನೀವು ಆ ಲೇಖನವನ್ನು ಪೂರ್ಣವಾಗಿ ಅವಲೋಕಿಸಿ ಅವಶ್ಯವಿರುವ ಅಕ್ಷರ ತಿದ್ದುಪಡಿಗಳನ್ನು ಮಾಡಬೇಕೆಂದು ಸಲಹೆ. ತಮ್ಮ ವಿಶ್ವಾಸಿ ಶೇಷಾದ್ರಿ ೧೬:೫೭, ೧ ಫೆಬ್ರುವರಿ ೨೦೦೮ (UTC)
(sunkadavar ೦೦:೦೦, ೨ ಫೆಬ್ರುವರಿ ೨೦೦೮ (UTC))
ಧನ್ಯವಾದಗಳು. ಮಾಡಿದ್ದಾಯಿತು. (sunkadavar ೨೩:೫೬, ೨ ಫೆಬ್ರುವರಿ ೨೦೦೮ (UTC))ಸಾರ್ , ಇಷ್ಟು ಒಳ್ಳೆಯ, ಮಾಹಿತಿಪೂರ್ಣ ಲೇಖನ ಕ್ಕೆ, ಒಂದು ಬಣ್ಣದ ಚಿತ್ರ ಹಾಕಿ.
- ನೀವು ಈ ಲೇಖನದ ಸಂಪಾದನೆಯನ್ನು ಇನ್ನೂ ನಡೆಸುತ್ತಿರುವುದು ಕಾಣುತ್ತಿದೆ. ಮುಗಿದಾಗ ಸೂಚನೆ ನೀಡಿ. ಶೇಷಾದ್ರಿ ೧೩:೦೬, ೫ ಫೆಬ್ರುವರಿ ೨೦೦೮ (UTC)
(sunkadavar ೦೨:೦೨, ೬ ಫೆಬ್ರುವರಿ ೨೦೦೮ (UTC)) ಮುಗಿತು ಸಾರ್. (59.184.54.76 ೧೧:೩೨, ೬ ಫೆಬ್ರುವರಿ ೨೦೦೮ (UTC)) ನೀವು ಪ್ರಕಟಿಸಬಹುದು.
(sunkadavar ೦೦:೪೨, ೧೦ ಫೆಬ್ರುವರಿ ೨೦೦೮ (UTC))
ಗಿರ್ ಗಾಂವ್, ಲೇಖನ ಕಾಣಿಸುತ್ತಿಲ್ಲ.
(sunkadavar ೦೮:೦೮, ೧೧ ಫೆಬ್ರುವರಿ ೨೦೦೮ (UTC)) ಈ ಹೆಸರಿನ ಲೇಖನ ವಜಾ ಮಾಡಿ. ಇದು, ' ಶುಶ್ರುತಾಚಾರ್ಯ ' ಎಂದಿರಬೇಕು.
(sunkadavar ೦೯:೨೧, ೨೬ ಫೆಬ್ರುವರಿ ೨೦೦೮ (UTC)) ಶುಶ್ರುತರೆ,
'ಮುಂಬೈ ನ 'ಎಸ್ಪ ನೇಡ್ ಪ್ರದೇಶ' ಲೇಖನದಲ್ಲಿ 'ಎಸ್ ಪ್ಲ ನೇಡ್,' ಎಂದಿರಲಿ. ಈ ತಪ್ಪನ್ನು ಸರಿಪಡಿಸುವುದು ಹೇಗೆ ?
(sunkadavar ೦೧:೨೨, ೨೬ ಮಾರ್ಚ್ ೨೦೦೮ (UTC)) ಎಚ್. ಆರ್.ರಾಮಕೃಷ್ಣರಾಯರ ಲೇಖನಕ್ಕೆ ಈ ಚಿತ್ರವನ್ನು ಸೇರಿಸಿ. ನಾನು ತೆಗೆದ ಚಿತ್ರ.
(sunkadavar ೦೨:೦೩, ೨೬ ಏಪ್ರಿಲ್ ೨೦೦೮ (UTC))ಅತ್ಯಂತ ಸೊಸಸಾದ ಚಿತ್ರಗಳನ್ನು ಒದಗಿಸಿ, ಲೇಖನದ ಸೌಂದರ್ಯವನ್ನು ಹೆಚ್ಚಿಸಿದ್ದೀರಿ.
sunkadavar ೦೦:೩೨, ೧೯ ಮೇ ೨೦೦೮ (UTC)]]ಚಾರ್ಲ್ ಟನ್ ಹೇಸ್ಟನ್ ಸರಿಯಾಗಿದೆ. ಬದಲಾಯಿಸಬೇಡಿ. ಅಥವಾ ಚಾರ್ಲ್ಟನ್ ಹೇಸ್ಟನ್ ಅಂತ ಕರೆಯಬಹುದೇನೊ.
(sunkadavar ೨೩:೨೬, ೨೬ ಮೇ ೨೦೦೮ (UTC))'ಕರ್ಣಾಟಕ ಭಾಗವತ' ಲೇಖನ ಮುಗಿದಿದೆ. ಡಾ. ಚಂದ್ರ. ಇದರ ಲಿಪಿಕಾರ, ಹಾಗೂ ಸಂಪಾದಕರು. ಅವರ ಭಾವ ಚಿತ್ರವನ್ನು ಅಪ್ಲೋಡ್ ಮಾಡಲಾಗಿದೆ. ದಯವಿಟ್ಟು ಅದನ್ನು ಲೇಖನದಲ್ಲಿ ಅಳವಡಿಸಿ. ಈ ಚಿತ್ರ ನಾವೇ ತೆಗೆದದ್ದು.
copied from somewhere?
Dear Sir,
Is all the content in the article ಮಿಸ್ಸೂರಿ ಬಟಾನಿಕಲ್ ಗಾರ್ಡನ್ ನ ಲೈಬ್ರರಿ written by you or is it copied from some other source? If it is, then it would not be in agreement with the open source copyrights of wikipedia. Please let me know.
Also, since this is an encyclopedia, the tone of writing the articles should be neutral. The only point is to provide information - there should be no analysis or personal opinions expressed in the articles. Please keep these in mind while you write. Thanks. ಶುಶ್ರುತ \ಮಾತು \ಕತೆ ೧೪:೪೨, ೨೮ ಜೂನ್ ೨೦೦೯
(UTC) suMkadavar ೦೦:೪೧, ೨೯ ಜೂನ್ ೨೦೦೯ (UTC)
ನಾನು ಹೋದ ವರ್ಷ ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿ, ಮಿಸ್ಸೂರಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಓಡಾಡುವಾಗ, ಈ ಲೈಬ್ರರಿಯ ಬಗೆಗೆ ಕೇಳಿದ್ದೆ. ಸೇಂಟ್ ಲೂಯಿಸ್ ನಲ್ಲಿ ಹೋದಾಗಲೂ ಅದರ ಬಗ್ಗೆ ಸುಮಾರು ಮಾಹಿತಿ ಸಂಗ್ರಹಿಸಿದ್ದೆ. ಕನ್ನಡ ಪತ್ರಿಕೆಯಲ್ಲಿ ಬಂದ ಲೇಖನ ನನಗೆ ಸ್ಪೂರ್ತಿನೀಡಿತು.
(suMkadavar ೧೨:೩೦, ೧೭ ಆಗಸ್ಟ್ ೨೦೦೯ (UTC)) ನನ್ನ ಲೇಖನ 'ಬಿ. ಎಸ್. ಗುರ್ಕಾಲ್,' ಹೆಸರು ತಪ್ಪಾಗಿ ಬರೆದಿದ್ದೇನೆ. ಅದನ್ನು ದಯಮಾಡಿ, 'ಕುರ್ಕಾಲ್,' ಎಂದು ತಿದ್ದಿ. ಧನ್ಯವಾದಗಳು.
' ಸಾಕಿನಾಕ ' --> ಸಾಕಿನಾಕ
ರಾಧಾತನಯತವರೆ, ನೀವು ಸೃಷ್ಟಿಸಿದ ಲೇಖನ ' ಸಾಕಿನಾಕ 'ವನ್ನು ಸಾಕಿನಾಕ ಎಂಬಲ್ಲಿ ವರ್ಗಾಯಿಸಿದ್ದೇನೆ. ಇಲ್ಲಿ ಗಮನಿಸಬೇಕಾದ ವಿಷಯ, ಹೊಸ ಲೇಖನಗಳನ್ನು ಸೃಷ್ಟಿಸುವಾಗ extra punctuations ಇರಕೂಡದು. ಹೆಚ್ಚಿನ ಮಾಹಿತಿಗಾಗಿ ಆಂಗ್ಲ ವಿಕಿಯಲ್ಲಿರುವ ಈ ಪುಟ ನೋಡಿ.--ವಿನಯ್\ಚರ್ಚೆ ೧೧:೫೪, ೨೨ ಆಗಸ್ಟ್ ೨೦೦೯ (UTC)
ವಿನಯ್ ರವರೆ, ನನಗೆ ಚಿತ್ರ ಹಾಕುವುದು ಗೊತ್ತಿಲ್ಲ. ನನ್ನ ಸುಮಾರು ಲೇಖನಗಳಿಗೆ ಚಿತ್ರ ಹಾಕಿಲ್ಲ. ದಯಮಾಡಿ ಹಕುತ್ತೀರಾ ಪ್ಲೀಸ್ ?
(suMkadavar ೦೫:೨೨, ೧೩ ಸೆಪ್ಟೆಂಬರ್ ೨೦೦೯ (UTC)) ನನ್ನ ಲೇಖನ, "ಡಿಸ್ನಿಲ್ಯಾಂಡ್ ಮರ್ಮೇಡ್ ಯುವತಿ, " ಗೆ ಚಿತ್ರ ಒದಗಿಸಿದ್ದೇನೆ. ದಯಮಾಡಿ ಹಾಕಿ.
(suMkadavar ೦೦:೨೭, ೧ ಅಕ್ಟೋಬರ್ ೨೦೦೯ (UTC)) ಶ್ರೀ ಶುಶ್ರೂಷರವರಿಗೆ, ನಮಸ್ಕಾರಗಳು. ನಾನು ಶ್ರೀ. 'ಟಿ. ಅರ್. ಅನಂತರಾಮು', ರವರ ಚಿತ್ರವನ್ನು ಅವರಿಂದ ಪಡೆದು ಇಲ್ಲಿ ಅಪ್ ಲೋಡ್ ಮಾಡಿದ್ದೇನೆ. ದಯಮಾಡಿ ಅವರ ಲೇಖನಕ್ಕೆ ಸೇರಿಸಿ. ಧನ್ಯವಾದಗಳು.
(suMkadavar ೧೩:೧೬, ೨ ಅಕ್ಟೋಬರ್ ೨೦೦೯ (UTC)) ಧನ್ಯವಾದಗಳು ಸರ್.
(suMkadavar ೨೩:೧೩, ೪ ಅಕ್ಟೋಬರ್ ೨೦೦೯ (UTC)} ಸೆಯಾಟನ್ ನಗರದಲ್ಲಿರುವ, 'ಸ್ಪೇಸ್ ನೀಡಲ್' ಚಿತ್ರ ನಾನೇ ತೆಗೆದದ್ದು. ದಯಮಾಡಿ ಅದನ್ನು ನನ್ನ ಲೇಖನ, ' ಸಿಯಾಟಲ್ ನಗರದ ಸ್ಪೇಸ್ ನೀಡಲ್,' ಗೆ ಸೇರಿಸಿ. ಧನ್ಯವಾದಗಳು.
(suMkadavar ೦೧:೪೬, ೮ ಅಕ್ಟೋಬರ್ ೨೦೦೯ (UTC)) 'ಜಾರ್ಜ್ ಬರ್ನಾರ್ಡ್ ಷಾ, 'ರವರ ಲೇಖನ, ಎಡಿಟ್ ಮಾಡಿದ್ದೇನೆ. ರೆಫರೆನ್ಸ್ ಕಾಲಂ, ನಲ್ಲಿ ತೊಡಕಿದೆ. ದಯಮಾಡಿ ಸರಿಪಡಿಸಿ.
Translation request
Hi Radhatanaya! Would you be so kind to help me translate this article into the Kannaḍa language? Please. It's about a Chinese philosopher and is listed as one of the articles every Wikipedia should have. If you think that article is too long, here is a short version: "Confucius was a Chinese thinker and social philosopher, whose teachings and philosophy have deeply influenced Chinese, Korean, Japanese and Vietnamese thought and life. His philosophy emphasized personal and governmental morality, correctness of social relationships, justice and sincerity." Thanks a lot and best regards:) --[[:iu:User talk:Amaqqut|Amaqqut]
suMkadavar ೧೨:೫೦, ೧೩ ಏಪ್ರಿಲ್ ೨೦೧೦ (UTC), ಡಾ. ಎಚ್. ಆರ್. ಚಂದ್ರಶೇಖರ್ ರವರ ಚಿತ್ರವನ್ನು ದಯಮಾಡಿ ಹಾಕಿ. ನನಗೆ ಹೇಗೆ ಅಪ್ಲೊಡ್ ಮಾಡಬೇಕು ತಿಳಿಸಿ. ನಾನೇ ಮಾಡ್ತೀನಿ. ಧನ್ಯವಾದಗಳು. (suMkadavar ೧೧:೩೮, ೨೭ ಜೂನ್ ೨೦೧೦ (UTC)
ಅಮಿತಾಬ್ ಬಚ್ಚನ್ ರವರ ಪುಟದಲ್ಲಿ ಮೇರುನಟ-ಅಮಿತಾಬ್ ರವರ ಒಳ್ಳೆಯ, ಚಿನ್ನಾಗಿ ಕಾಣಿಸುವ ಚಿತ್ರವನ್ನು ಹಾಕಿ.
suMkadavar ೧೩:೩೭, ೧೯ ಜುಲೈ ೨೦೧೦ (UTC) ರಾಯರೆ, ನಾನು ನನ್ನ ಈಗಿರುವ, (hrl.venkatesh@gmail.com) ಖಾತೆಯಿಂದ, ಬೇರೆ ಇ.ಮೇಲ್ ಐಡಿಯನ್ನು ಬಳಸಿ, (laxsarravpra4@gmail.com) ಪ್ರಾರಂಭಿಸಲು ಇಚ್ಛಿಸುತ್ತೇನೆ. ಅದರ ಕ್ರಮವನ್ನು ತಿಳಿಸಿ. ನಮಸ್ಕಾರಗಳು,
ರಾಧತನಯ, ಐಡಿ ಅದೇ ಇರಲಿ. ರಾಧತನಯ
(suMkadavar ೦೯:೧೯, ೫ ಆಗಸ್ಟ್ ೨೦೧೦ (UTC)) ಯಾರು, ಇದನ್ನ ನೋಡ್ಕೊತಿದಾರೆ ? ದಯಮಾಡಿ ಚಿತ್ರಗಳನ್ನು ಹೇಗೆ ಲಗತ್ತಿಸುವುದು ಎನ್ನುವುದನ್ನು ತಿಳಿಸಿ. ಅಥವಾ ನೀವೆ ಹಾಕಿ. ಜವಾಬು ಕೊಡಿ.
ಚಿತ್ರಗಳ upload ಬಗ್ಗೆ
ವಿಕಿಯಲ್ಲಿ ಹೊಸ ಚಿತ್ರಗಳನ್ನು upload ಮಾಡುವಾಗ ಚಿತ್ರದ ಬಗ್ಗೆ ಮತ್ತದರ ಕೃತಿಸ್ವಾಮ್ಯದ ಮಾಹಿತಿಯನ್ನು ಸೇರಿಸುವುದನ್ನು ಮರೆಯದಿರಿ. ಕೃತಿಸ್ವಾಮ್ಯ ಮಾಹಿತಿ ಇಲ್ಲದ ಚಿತ್ರಗಳನ್ನು ವಿಕಿಯಿಂದ ತೆಗೆದುಹಾಗಬಹುದು. ಹಾಗೆಯೆ ಆದಷ್ಟು ಕಾಮನ್ಸ್ನಲ್ಲಿರುವ ಚಿತ್ರಗಳನ್ನು ಬಳಸಿ. ಉದಾ: ನೀವು upload ಮಾಡಿದ ಚಿತ್ರ ಚಿತ್ರ:Sharukh khan.jpg ಬದಲಾಗಿ ಕಾಮನ್ಸ್ನಲ್ಲಿರುವ File:Shahrukh Khan in 2008.jpg ಉಪಯೋಗಿಸಬಹುದು. ಇನ್ನೊಂದು ವಿಷಯ. ಲೇಖನ ಶಾರೂಖ್ ಖಾನ್ಅನ್ನು ಹಿಂದಿ ಚಿತ್ರನಟ, ಶಾರುಖ್ ಖಾನ್ ಎಂಬಲ್ಲಿಗೆ ಪುನರ್ನಿರ್ದೇಶನ ಮಾಡಿದ್ದೀರಿ. ಲೇಖನದ ಪೀಠಿಕೆಯಲ್ಲೆ ಅವರ ವೃತ್ತಿಯನ್ನು ಪರಿಚಯಿಸಿರುವುದರಿಂದ ಶೀರ್ಷಿಕೆಯಲ್ಲಿ ಅದರ ಅಗತ್ಯ ಇಲ್ಲ. ಅಗತ್ಯವಿದ್ದ ಪಕ್ಷದಲ್ಲಿ (ಅಂದರೆ ಶಾರೂಖ್ ಖಾನ್ ಎಂಬ ೨ ಬೇರೆಯ ವ್ಯಕ್ತಿಗಳ ಲೇಖನಗಳಿದ್ದಲ್ಲಿ) ಶಾರೂಖ್ ಖಾನ್ (ಹಿಂದಿ ನಟ) ಎಂದಿದ್ದರೆ ಚೆಂದ. --ವಿನಯ್ಚರ್ಚೆ ೧೨:೧೬, ೨೧ ಅಕ್ಟೋಬರ್ ೨೦೧೦ (UTC) suMkadavar ೦೧:೦೮, ೨೨ ಅಕ್ಟೋಬರ್ ೨೦೧೦ (UTC)) ವಿನಯ್ ರವರಿಗೆ ವಿನಯಪೂರ್ವಕ ವಂದನೆಗಳು. ನಿಮ್ಮ ಸಲಹೆಯನ್ನು ನಾನು ಒಪ್ಪಿರುತ್ತೇನೆ. ತಮ್ಮ ಎ ಮೇಲ್ ಕೊಟ್ಟರೆ ಚೆನ್ನ. ನನಗೆ ಕೆಲವು ಮಾಹಿತಿ ಬೇಕು. ಚಿತ್ರಗಳಿಲ್ಲದೆ ಅದೆಷ್ಟೋ ಚೆಂದದ ಲೇಖನಗು ನಿಸ್ಸಾರವಾಗಿವೆ. ಇದರ ಬಗ್ಗೆ ನಾನು ಚಾಟ್ ಮಾಡಲು ಇಚ್ಛಿಸುತ್ತೇನೆ. ನನ್ನ ಇ. ಮೇಲ್ ಐಡಿ. ನನಗೆ ನಿಮ್ಮ ಇ ಮೇಲ್ ತಿಳಿಸಿ. ಧನ್ಯವಾದಗಳು.
- ನಮಸ್ಕಾರ ವೆಂಕಟೇಶ್ರವರೆ. ನನ್ನ ಚರ್ಚಾ ಪುಟದಿಂದ ನನಗೆ E-mail ಕಳುಹಿಸಬಹುದು ಅಥವಾ ವಿಶೇಷ:Emailuser/Nayvik ಬಳಸಿ. --ವಿನಯ್ಚರ್ಚೆ ೧೦:೩೪, ೨೨ ಅಕ್ಟೋಬರ್ ೨೦೧೦ (UTC)
(suMkadavar ೧೩:೨೬, ೧೫ ನವೆಂಬರ್ ೨೦೧೦ (UTC)) ಮತ್ತೊಂದು ಅದೇಹೆಸರಿನ(ಸುಶೃತಾಚಾರ್ಯರು)ಎಂಬ ಲೇಖನವಿತ್ತು.ನೀವು ಹೇಳಿದಂತೆ, ನಾನು 'ಸುಶೃತ'ವೆಂಬ ಹೆಸರಿನಲ್ಲಿ ಲೇಖನ ಸೇರಿಸಿದೆ. ಆದರೆ 'ಸುಶೃತರು' ಎಂಬ ಹೆಸರಿನಲ್ಲಿ ಬರೆದು ಅನೇಕ ಚಿತ್ರಗಳನ್ನು ಲಗತ್ತಿಸಿರುತ್ತೇನೆ. ಈ ಲೇಖನ ಇನ್ನೂ ವಿಸ್ತಾರವಾಗಿದ್ದು ಹೆಚ್ಚು ಮಾಹಿತಿಗಳು ಸೇರಿವೆ. ಆದ್ದರಿಂದ 'ಸುಶೃತ' ಲೇಖನವನ್ನು ಕಿತ್ತುಹಾಕಿ. ವಂದನೆಗಳು.
ಹತ್ತಿ
ರಾಧತನಯರೆ, ನಿಮ್ಮ ಲೇಖನ ಹತ್ತಿಯನ್ನು ಸರಿಪಡಿಸಿದ್ದೇನೆ. --ವಿನಯ್ಚರ್ಚೆ ೦೫:೪೯, ೨೬ ಡಿಸೆಂಬರ್ ೨೦೧೦ (UTC) (suMkadavar ೦೫:೫೪, ೨೬ ಡಿಸೆಂಬರ್ ೨೦೧೦ (UTC)) ಸರ್ ಇನ್ನೂ ನೋಡಿಲ್ಲ. ಸರಿಯಾಗಿರತ್ತೆ ಅಂತ ಅಂದ್ಕೊಂಡಿದಿನಿ. ಆಮೇಲೆ ತಮ್ಮಲ್ಲಿ ವಿನಂತಿ ಏನಂದ್ರೆ, ನನಗೆ, ಇನ್ ಬಾಕ್ಸ್ ನಲ್ಲಿ ವ್ಯಕ್ತಿ ಸಂಗತಿಗಳನ್ನು ದಾಖಲಿಸುವ ಖಯಾಲಿದೆ.ದಯಮಾಡಿ ನನಗೆ ಒಂದು ಉದಾಹರಣೆಯನ್ನು ಕೊಡಿ. ಇನ್ನೊಂದು, ಅದರಲ್ಲಿ ಎಲ್ಲಾ ಕನ್ನಡದಲ್ಲೇ ಇರಬೇಕು. ಉದಾಹರಣೆಗೆ ಈ ವ್ಯಕ್ತಿಯ ವಿಶಯ ವಿಶ್ಲೇಷಿಸಿ, : http://kn.wikipedia.org/wiki/%E0%B2%8E%E0%B2%9A%E0%B3%8D._%E0%B2%86%E0%B2%B0%E0%B3%8D._%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3_%E0%B2%B0%E0%B2%BE%E0%B2%B5%E0%B3%8D, ನೋಡಿ, ಮಾಡಿಕೊಡಿಯಪ್ಪ. ಪ್ಲೀಸ್....
- ರಾಧತನಯರೆ, ಇನ್ಫೋಬಾಕ್ಸ್ಗಾಗಿ ಮೊದಲಿಗೆ ಸರಿಯಾದ ಟೆಂಪ್ಲೇಟನ್ನು ಆರಿಕೊಳ್ಳಬೇಕು. ಕನ್ನಡ ವಿಕಿಯಲ್ಲಿ ವ್ಯಕ್ತಿಗಳಿಗಾಗಿ ಕೆಲವು ಇನ್ಫೋಬಾಕ್ಸ್ ಗಳಿವೆ.
- ಸಾಹಿತಿ - ಟೆಂಪ್ಲೇಟು:Infobox ಸಾಹಿತಿ
- ಕಲಾವಿದರು - ಟೆಂಪ್ಲೇಟು:Infobox ಕಲಾವಿದ
- ದೊರೆ/ರಾಜ - ಟೆಂಪ್ಲೇಟು:Infobox ದೊರೆ
- ಧಾರ್ಮಿಕ ವ್ಯಕ್ತಿಗಳು - ಟೆಂಪ್ಲೇಟು:Infobox ಧಾರ್ಮಿಕ ವ್ಯಕ್ತಿ
- ನಟ/ನಟಿ - ಟೆಂಪ್ಲೇಟು:Infobox ನಟ
- ಸಂಗೀತಕಾರ - ಟೆಂಪ್ಲೇಟು:Infobox ಸಂಗೀತಕಾರ
- ವಿಜ್ಞಾನಿ - ಟೆಂಪ್ಲೇಟು:Infobox ವಿಜ್ಞಾನಿ
- ಪ್ರಧಾನ ಮಂತ್ರಿ/ಮುಖ್ಯಮಂತ್ರಿ/ರಾಜ್ಯಪಾಲ/ಯಾವುದೇ ಸರ್ಕಾರಿ ಪದವಿಯಲ್ಲಿರುವವರಿಗೆ - ಟೆಂಪ್ಲೇಟು:Infobox ಸರ್ಕಾರಿ ಅಧ್ಯಕ್ಷ
- ಕ್ರಿಕೆಟ್ ಆಟಗಾರ - ಟೆಂಪ್ಲೇಟು:Infobox ಕ್ರಿಕೆಟ್ ಆಟಗಾರ
- ಇತರೆ - ಟೆಂಪ್ಲೇಟು:Infobox ವ್ಯಕ್ತಿ
ಉದಾಹರಣೆಗೆ, ಎಚ್. ಆರ್. ರಾಮಕೃಷ್ಣ ರಾವ್ ಲೇಖನದಲ್ಲಿ ಕೆಳಗಿನ ರೀತಿಯಲ್ಲಿ ಇನ್ಫೋಬಾಕ್ಸ್ ಸೇರಿಸಿದ್ದೇನೆ.
{{Infobox ಸಾಹಿತಿ | name = ಎಚ್ ಆರ್ ರಾಮಕೃಷ್ಣರಾವ್ | image = ಎಚ್ ಆರ್ ರಾಮಕೃಷ್ಣರಾವ್.jpg | imagesize = | caption = ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಆಹ್ವಾನಿತ ಶ್ರೋತೃಗಳನ್ನುದ್ದೇಶಿಸಿ ಮಾತಾಡುತ್ತಿರುವುದು | pseudonym = | birth_date = {{Birth date and age|1935|05|30}} | birth_place = [[ಹೊಳಲ್ಕೆರೆ]], [[ಕರ್ನಾಟಕ]] | death_date = | death_place = | occupation = ಪ್ರೊಫೆಸರ್ | nationality = ಭಾರತೀಯ | period = | genre = | subject = | movement = | debut_works = | influences = | influenced = | awards = | signature = | website = | footnotes = }}
--ವಿನಯ್ಚರ್ಚೆ ೦೬:೩೬, ೨೬ ಡಿಸೆಂಬರ್ ೨೦೧೦ (UTC) (suMkadavar ೦೭:೧೯, ೨೬ ಡಿಸೆಂಬರ್ ೨೦೧೦ (UTC)) ವಿನಯ್ ರವರಿಗೆ ವಿನಯಪೂರ್ವಕ ನಮಸ್ಕಾರಗಳು. ಮತ್ತೊಮ್ಮೆ ತಮಗೆ ಅಡ್ಬಿದ್ದೆ ಸ್ವಾಮಿ. ಒಂದೆರಡು ಪ್ರಶ್ನೆಗಳು. ನಾನು ತಮ್ಮ ಫಾರ್ಮ್ಯಾಟ್ ನ್ನು ಪೋಸ್ಟ್ ಮಾಡಲಾ ? ಒಂದುವೇಳೆ ನಾನೇದರೂ ತಪ್ಪುಗಳುಮಾಡುವ ಸಾಧ್ಯತೆ ಇದೆಯಾ ಸಾರ್ ? ನೀವು ಓಕೆ ಅಂದ್ರೆ ಮಾತ್ರ್ ನಾನು ಮುಂದುವರೆತೀನಿ. ನನ್ನ ಹಲವು ವರ್ಷಗಳ ಆಸೆ ಈಡೇರೋ ಸಮಯ ಬಂತೇ ? (suMkadavar ೧೨:೨೯, ೨೬ ಡಿಸೆಂಬರ್ ೨೦೧೦ (UTC)) ಥ್ಯಾಕ್ಯು ಸಾರ್. ಕೆಲವು, ಅಂಜಿಕೆಗಳು. ಇನ್ ಬಾಕ್ಸ್ ನ ಕಾಲಂಗಳನ್ನು ಹೆಚ್ಚಿಸಬಹುದಾ ? ಸಹಿಯನ್ನು (ಸಿಗ್ನೇಚರ್) ನಮೂದಿಸುವುದು ಹೇಗೆ ? ತಿಳಿಸಿ ಸಾರ್ !
Point of View
ವೆಂಕಟೇಶ್, ಕನ್ನಡ ವಿಕಿಪೀಡಿಯದಲ್ಲಿ ನೀವು ಇಷ್ಟೊಂದು ಕಾರ್ಯಶೀಲರಾಗಿರುವುದು ತುಂಬ ಸಂತಸದ ವಿಷಯ. ಮುಂಬೈಗೆ ಬಂದಾಗ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲಾಗಲಿಲ್ಲ. ವಿಕಿಪೀಡಿಯ ಕುರಿತು ಹಲವು ವಿಷಯಗಳನ್ನು ಚರ್ಚೆ ಮಾಡಬೇಕಿತ್ತು. ಇರಲಿ. ನೀವು ಸೇರಿಸಿರುವ ಹಲವು ಪುಟಗಳಲ್ಲಿ point of view (ಉದಾಹರಣೆಗೆ "ಜನಪ್ರಿಯ ಸಾಹಿತಿಗಳು", "ಮನೆ ಮಾತಾಗಿರುವರು") ಎಂಬ ಬಳಕೆ ಹೆಚ್ಚಾಗಿ ಕಂಡು ಬಂತು. ವಿಕಿಪೀಡಿಯದಲ್ಲಿ ಈ ರೀತಿಯ ಬಳಕೆ ಸೂಕ್ತವಾಗಲಿಕ್ಕಿಲ್ಲ. ನಿಮ್ಮ ಗಮನದಲ್ಲಿರಲಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೦೬:೫೭, ೨೮ ಡಿಸೆಂಬರ್ ೨೦೧೦ (UTC) (suMkadavar ೦೮:೩೭, ೨೮ ಡಿಸೆಂಬರ್ ೨೦೧೦ (UTC)) ಹರಿಯವರೆ, ಇವುಗಳಿಗೆ ಪರ್ಯಾಯ ಪದಗಳನ್ನು ಹುಡುಕುತ್ತೇನೆ. ನಿಮ್ಮ ಮನಸ್ಸಿನಲ್ಲಿರುವ ಪದಗಳನ್ನು ಬರೆಯಿರಿ. ಧನ್ಯವಾದಗಳು-ರಾಧಾತನಯ.
ರಂಗಭೂಮಿಯಲ್ಲಿ ಮಹಿಳೆಯರು
ನಮಸ್ತೆ ಸರ್ "ರಂಗಭೂಮಿಯಲ್ಲಿ ಮಹಿಳೆಯರು" ಪುಟವನ್ನು ವರ್ಗ:ರಂಗಭೂಮಿ ಪುಟಕ್ಕೆ ಸಂಪರ್ಕಿಸಿರಿ. http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81
ನಮನ (್್್್) ಭುವನೇಶ್ವರಿ ಹೆಗಡೆ ಲೇಖನವನ್ನು ಸರಿಪಡಿಸಿ. (suMkadavar ೧೨:೨೩, ೬ ಮಾರ್ಚ್ ೨೦೧೧ (UTC)) ಮತ್ತೊಮ್ಮೆ ಕೇಳುವುದೇನೆಂದರೆ,
ಭುವನೇಶ್ವರಿ ಹೆಗಡೆ ಈ ಲೇಖನ ಅನಾಥವಾಗಿ ಬಹುಸಮಯದಿಂದ ಮಲಗಿದೆ. ನನಗೆ ಅದನ್ನು ಸರಿಪಡಿಸುವ ಶಕ್ತಿಯಿಲ್ಲ. ದಯಮಾಡಿ ಅದನ್ನು ವಿನಯ್ ರವರೆ, ನೋಡಲು ಲಾಯಕ್ಕಾಗಿರುವಂತೆ ಸಜಾಯಿಸುವಿರಾ?
Images missing copyright
Hello! I have noticed that you have uploaded some images recently to kn.wiki . The problem is that they are missing copyright status. I suggest you provide suitable copyright information. If the images are your own work, you can release it under a suitable license. Also, I suggest you upload images to Wikimedia Commons so that it can be accessed by a larger section of the internet population. In any case, I think you should specify the copyrights as soon as possible. Have a good day! Yes Michael? •Talk ೧೭:೨೪, ೨೪ ಮಾರ್ಚ್ ೨೦೧೧ (UTC)
ಚಿತ್ರಗಳ ಬಗ್ಗೆ
ನಮಸ್ಕಾರ ರಾಧಾತನಯ ಅವರೇ, ನೀವು ಕನ್ನಡ ವಿಕಿಪೀಡಿಯದಲ್ಲಿ ಅನೇಕ ಹೊಸ ಲೇಖನಗಳನ್ನು ಬರೆಯುತ್ತಿರುವುದು ಪ್ರಶಂಸನೀಯ. ಈ ಲೇಖನಗಳಲ್ಲಿ ಅನೇಕ ಚಿತ್ರಗಳನ್ನು ಉಪಯೋಗಿಸಿದ್ದೀರಿ. ಕೃತಿಸ್ವಾಮ್ಯಗಳಿರುವ ಚಿತ್ರಗಳನ್ನು ವಿಕಿಪೀಡಿಯದಲ್ಲಿ ಉಪಯೋಗಿಸುವಂತಿಲ್ಲವಾದ್ದರಿಂದ, ದಯವಿಟ್ಟು ಆ ಚಿತ್ರಗಳ ಪರವಾನಗಿ ಬಗ್ಗೆ ತಿಳಿಸುವಿರಾ? ಅವು ನೀವು ತೆಗೆದುಕೊಂಡಿರುವ ಚಿತ್ರಗಳಾಗಿದ್ದಲ್ಲಿ ಅವುಗಳನ್ನು ವಿಕಿಪೀಡಿಯದ ನಿಯಮಗಳ ಪ್ರಕಾರ ಉಪಯೋಗಿಸಬಹುದು. ಇನ್ನೊಂದು ವಿಚಾರ - ನೀವು ಕನ್ನಡ ವಿಕಿಪೀಡಿಯಕ್ಕೆ ಚಿತ್ರಗಳನ್ನು ಅಪ್ಲೋಡ್ ಮಾಡುವುದರ ಬದಲು ವಿಕಿಪೀಡಿಯ ಕಾಮನ್ಸ್ನಲ್ಲಿ ಅಪ್ಲೋಡ್ ಮಾಡಿದರೆ ಆ ಚಿತ್ರಗಳನ್ನು ಬೇರೆ ಭಾಷೆಯ ವಿಕಿಪೀಡಿಯಗಳಲ್ಲೂ ಉಪಯೋಗಿಸಲು ಅನುಕೂಲವಾಗುತ್ತದೆ. ನಿಮಗೆ ಇದರ ಬಗ್ಗೆ ಏನಾದರೂ ಮಾಹಿತಿ ಬೇಕಿದ್ದಲ್ಲಿ ತಿಳಿಸಿ. ~ ಹರೀಶ / ಚರ್ಚೆ / ಕಾಣಿಕೆಗಳು ೧೮:೫೭, ೨೬ ಮಾರ್ಚ್ ೨೦೧೧ (UTC)
ರಾಧಾತನಯ ಅವರೇ, ನೀವು ಅಪಾರ್ಥ ಮಾಡಿಕೊಂಡಿರುವಂತಿದೆ. ನೀವು ಚಿತ್ರಗಳನ್ನು ಹಾಕುವುದಕ್ಕೆ ನನ್ನ ಅಭ್ಯಂತರವಿಲ್ಲ. ದಯವಿಟ್ಟು ಈ ಪುಟವನ್ನೊಮ್ಮೆ ನೋಡಿ. ವಿಕಿಪೀಡಿಯಕ್ಕೆ ಕೊಡುಗೆ ನೀಡಲು ನಿಮಗಿರುವ ಆಸಕ್ತಿಗೆ ಧನ್ಯವಾದಗಳು ~ ಹರೀಶ / ಚರ್ಚೆ / ಕಾಣಿಕೆಗಳು ೧೮:೪೬, ೨೭ ಮಾರ್ಚ್ ೨೦೧೧ (UTC)
(suMkadavar ೦೧:೨೮, ೨೮ ಮಾರ್ಚ್ ೨೦೧೧ (UTC))
ಹರೀಶ್ ನಮಸ್ಕಾರಗಳು. ಚಿತ್ರಗಳ ಬಗ್ಗೆ ನನಗೆ ತಿಳುವಳಿಕೆ ಹೇಳಿದ್ದಕ್ಕೆ. ನಾನು ಈಗಾಗಲೇ ಹಲವಾರು ಚಿತ್ರಗಳನ್ನು ಗೂಗಲ್ ಚಿತ್ರಸಂಗ್ರದಿಂದ ತೆಗೆದುಕೊಂಡು ಹಾಕಿದ್ದೇನೆ. ಅವುಗಳಿಗೆ ಲೈಸೆನ್ಸ್ ತಿಳಿಸಿ ಎಂದಿದ್ದೀರಿ. ಅದು ನನಗೆ ತಿಳಿಯದು. ಇನ್ನುಮೇಲೆ ನನ್ನ ಚಿತ್ರಗಳನ್ನು ಮಾತ್ರ ಹಾಕುತ್ತೇನೆ. ಅದನ್ನೂ ವಿ.ಕಾಮನ್ಸ್ ನಲ್ಲಿ. ಈಗಾಗಿರುವ ಪ್ರಮಾದವನ್ನು ಸರಿಪಡಿಸಲು ಪ್ರಾರ್ಥನೆ. ಹೀಗೆ ಮಾಡಿ. ಆ ಕಾನೂನು ರಹಿತ ಎಲ್ಲ ಚಿತ್ರಗಳನ್ನೂ ಒಂದೊಂದಾಗಿ ತಾವು ರದ್ದುಮಾಡಿ. ಅಪಾರ್ಥದ ಪ್ರಶ್ನೆಯೇ ಇಲ್ಲ. ಗೊ ಅಹೆಡ್ ಸರ್.
ಅನಂತ ಪೈ ಅವರ ಬಗ್ಗೆ ಲೇಖನ
ರಾಧಾತನಯರವರೆ, ಅನಂತ ಪೈ ರವರ ವಿಷಯವಾಗಿ ನೀವು ಬರೆದಿರುವ ಲೇಖನದ ಬಗ್ಗೆ Narayana ರವರು ಕೆಲವು ಮಾಹಿತಿ ನೀಡಿರುತ್ತಾರೆ. ಆ ಲೇಖನದ ಚರ್ಚಾಪುಟದಲ್ಲಿ ಇದನ್ನು ಕಾಣಬಹುದು. ನೀವು ಇದನ್ನು ಗಮನಿಸಿ ಅವಶ್ಯವಿದ್ದಲ್ಲಿ ಮೂಲ ಲೇಖನದಲ್ಲಿ ಮಾರ್ಪಾಡುಗಳನ್ನು ಮಾಡಬೇಕೆಂದು ಸೂಚನೆ. ಶೇಷಾದ್ರಿ ೧೮:೧೧, ೩ ಏಪ್ರಿಲ್ ೨೦೧೧ (UTC) (suMkadavar ೧೭:೨೩, ೪ ಏಪ್ರಿಲ್ ೨೦೧೧ (UTC))
ಹೌದು. ಲೇಖನ ಓದಿದೆ. ಕೇವಲ ಪುಸ್ತಕ ವ್ಯಾಪಾರಿಗಳಾದಾಗ್ಯೂ ಅನಂತರಾಮ್ ರವರ ವಿಚಾರಗಳು, ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಕಳಕಳಿ ಮೆಚ್ಚುವಂತಹದು. ಕನ್ನಡದಲ್ಲಿ ಅಮರ ಚಿತ್ರ ಕಥಾ ಸಂಗ್ರಹಗಳನ್ನು ಮೊದಲು ಶುರುಮಾಡಿ ಶೀರ್ಷಿಕೆಯನ್ನು ಆರಂಭಿಸಿದವರು ಅವರೇ. ಮುಂದಿನದು ಇತಿಹಾಸ. ಮಹಾ ಚಿತ್ರಕಲಾವಂತ, ಕಥೆಹೇಳುವುದರಲ್ಲಿ ನಿಷ್ಣಾತ, ಅತ್ಯಂತ ಮೇಧಾವಿ ಅನಂತ ಪೈರವರು, 'ಚಿತ್ರಕಥಾನಕ'ಗಳನ್ನು ರಚಿಸಿ ಅಮರವಾಗಿಸಿದರು. ಇದನ್ನೆಲ್ಲಾ ಬೇರೆಯಾಗಿಯೇ ವಿಶದವಾಗಿ ಬರೆದು, ಕೊಂಡಿಯನ್ನು ಒದಗಿಸುತ್ತೇನೆ.
ಅವಿಶ್ರಾಂತ ಬಾರ್ನ್ಸ್ಟಾರ್
ಅವಿಶ್ರಾಂತ ಕೊಡುಗೆಗೆ ಬಾರ್ನ್ಸ್ಟಾರ್ | ||
ಕನ್ನಡ ವಿಕಿಪೀಡಿಯಕ್ಕೆ ನಿಮ್ಮ ಅವಿಶ್ರಾಂತ ಕಾಣಿಕೆಗಳಿಗಾಗಿ ನಿಮಗಿದೊ ಒಂದು ಅವಿಶ್ರಾಂತ ಬಾರ್ನ್ಸ್ಟಾರ್. ನಿಮ್ಮ ಕಾಣಿಕೆಗಳಿಂದ ಕನ್ನಡ ವಿಕಿಪೀಡಿಯ ಇನ್ನಷ್ಟು ಎತ್ತರಕ್ಕೆ ಬೆಳಯಲಿ.-- ತೇಜಸ್ / ಚರ್ಚೆ/ ೦೫:೩೪, ೧೭ ಜೂನ್ ೨೦೧೧ (UTC) |
request of translation for en:Campora San Giovanni, en:Mérida (Venezuela), and en:Feria del Sol (Mérida) in Kannada thank you so much =--Lodewijk Vadacchino ೧೦:೪೪, ೨೯ ಜೂನ್ ೨೦೧೧ (UTC)
Good Morning to you, Greeting from Calabria and from Venezuela, write you, if kindly you could translate the articles of Campora San Giovanni and Mérida in Kannada language, on the base of the English...and if kindly you could translate the Feria del Sol, festival typically of this Maravillouse City, that is receiving great international success. In Change I will translate you in Italian and other Italian dialects on Wikipedia, an article of your interest, I deal me with biographies, history, some religion and geography, and other gendres. I am sure that we will find us in full accord. In a wait him of one certain answer of yours I thank you in advance of true heart.Thanks So Much.
(suMkadavar ೧೪:೩೬, ೩ ನವೆಂಬರ್ ೨೦೧೧ (UTC))
ಜಗ್ ಜಿತ್ ಸಿಂಗ್ ಲೇಖನ ನನ್ನಿಂದ ಸ್ವಲ್ಪ ಕೆಟ್ಟಿದೆ. ಸರಿಪಡಿಸಿ.
Invite to WikiConference India 2011
Hi Radhatanaya,
The First WikiConference India is being organized in Mumbai and will take place on 18-20 November 2011. But the activities start now with the 100 day long WikiOutreach. Call for participation is now open, please submit your entries here. (last date for submission is 30 August 2011)
We look forward to see you at Mumbai on 18-20 November 2011 |
---|
ತಾಳ್ಯ ಕುರಿತ ಪುಟಗಳು
ತಾಳ್ಯದ ಆಂಜನೇಯಸ್ವಾಮಿ ಹಾಗು ತಾಳ್ಯ ಕುರಿತ ಪುಟಗಳನ್ನು ನೀವು ಸೇರಿಸಿರುವುದು ನೋಡಿ ಖುಷಿಯಾಯಿತು. ತಾಳ್ಯ ನಮ್ಮ ತಾತನವರು ಹುಟ್ಟಿದ ಊರು. ಅಲ್ಲಿನ ಹಲಸು, ಮಾವು, ಎಳನೀರು - ಅಲ್ಲಿನ ದೇವಸ್ಥಾನ, ಅಲ್ಲಿಯ ಬಿಸಿಲು ಇವತ್ತಿಗೂ ನೆನಪಾಗುತ್ತದೆ. ಎಲ್ಲವೂ nostalgic. ಸಾಧ್ಯವಾದರೆ ಈ ಪುಟಗಳನ್ನು ಮತ್ತಷ್ಟು ಎಡಿಟ್ ಮಾಡಿ ಉತ್ತಮಪಡಿಸಿ. ಲೇಖನದಲ್ಲಿ ಅಭಿಪ್ರಾಯ ನೀಡುವಂತೆ ಇರುವ ಲೈನುಗಳನ್ನು ಬದಲಾಯಿಸಿದರೆ ಉತ್ತಮ. ಉದಾಹರಣೆಗೆ: 'ಬರಗಾಲ ಪ್ರದೇಶವೆಂದು ಇದನ್ನು ಘೋಶಿಸುವುದು ಅಗತ್ಯ' ಎಂಬಂತಿರುವುದು. ಇಂಥದ್ದು ಅಭಿಪ್ರಾಯ ಮಂಡನೆಯಾಗಿಬಿಡುತ್ತದೆ. ವಿಶ್ವಕೋಶದಲ್ಲಿ ಇದೆಲ್ಲ ಸೂಕ್ತವಾಗಲಿಕ್ಕಿಲ್ಲ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೦೬:೪೧, ೬ ನವೆಂಬರ್ ೨೦೧೧ (UTC)