ಶತಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding nso:Ngwagakgolo
ಚು r2.7.2+) (Robot: Modifying sn:Mwaka wechizana
೧೦೨ ನೇ ಸಾಲು: ೧೦೨ ನೇ ಸಾಲು:
[[sk:Storočie]]
[[sk:Storočie]]
[[sl:Stoletje]]
[[sl:Stoletje]]
[[sn:Chizana]]
[[sn:Mwaka wechizana]]
[[sr:Век]]
[[sr:Век]]
[[su:Abad]]
[[su:Abad]]

೧೩:೩೩, ೩ ನವೆಂಬರ್ ೨೦೧೧ ನಂತೆ ಪರಿಷ್ಕರಣೆ

ಶತಮಾನ - ನೂರು ವರ್ಷಗಳ ಅವಧಿಗೆ ಶತಮಾನ ಎನ್ನಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದಲ್ಲಿ ಈಗ ೨೧ನೇ ಶತಮಾನ ನಡೆಯುತ್ತಿದೆ. ಈ ಶತಮಾನವು ೨೦೦೧ನೇ ವರ್ಷದಲ್ಲಿ ಪ್ರಾರಂಭವಾಗಿದ್ದು, ೨೧೦೦ನೇ ವರ್ಷಕ್ಕೆ ಕೊನೆಗೊಳ್ಳುತ್ತದೆ. ಅದೇ ರೀತಿ ಇಪ್ಪತ್ತನೆಯ ಶತಮಾನವು ೧೯೦೧ರಲ್ಲಿ ಪ್ರಾರಂಭಗೊಂಡು, ೨೦೦೦ರಲ್ಲಿ ಕೊನೆಗೊಂಡಿತು.

ಹತ್ತು ಶತಮಾನಗಳ ಅವಧಿಗೆ "ಸಾವಿರ ವರ್ಷಾವಧಿ" ಅಥವಾ "ಸಹಸ್ರ ವರ್ಷಾವಧಿ" (ಮಿಲ್ಲೇನ್ನಿಯಂ) ಎನ್ನುವರು.


ಇವನ್ನೂ ನೋಡಿ

"https://kn.wikipedia.org/w/index.php?title=ಶತಮಾನ&oldid=234890" ಇಂದ ಪಡೆಯಲ್ಪಟ್ಟಿದೆ