ಸ್ವಾಹಿಲಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.4) (Robot: Modifying fa:زبان سواحلی
ಚು r2.5.4) (Robot: Modifying iu:ᑭᓱᐊᐦᐃᓪᐃ
೫೦ ನೇ ಸಾಲು: ೫೦ ನೇ ಸಾಲು:
[[is:Svahílí]]
[[is:Svahílí]]
[[it:Lingua swahili]]
[[it:Lingua swahili]]
[[iu:ᑭᓱᐊᐦᐃᓪᐃ/kisuahili]]
[[iu:ᑭᓱᐊᐦᐃᓪᐃ]]
[[ja:スワヒリ語]]
[[ja:スワヒリ語]]
[[jv:Basa Swahili]]
[[jv:Basa Swahili]]

೧೩:೧೭, ೨೩ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ

ಸ್ವಾಹಿಲಿ (ಕಿಸ್ವಾಹಿಲಿ) ಭಾಷೆಯು, ಕಾಮರೋಸ್ ದ್ವೀಪಗಳ ಸಹಿತ, ದಕ್ಷಿಣ ಸೋಮಾಲಿಯಾದಿಂದ ಉತ್ತರ ಮೊಜ್ಯಾಂಬಿಕ್‌ವರೆಗಿನ ಹಿಂದೂ ಮಹಾಸಾಗರ ಕಡಲತೀರದ ಹಲವು ದೊಡ್ಡ ಭೂಪ್ರದೇಶಗಳಲ್ಲಿ ನೆಲೆಸಿರುವ ವಿವಿಧ ಬುಡಕಟ್ಟು ಗುಂಪುಗಳಿಂದ ಬಳಸಲ್ಪಡುತ್ತದೆ. ಕೇವಲ ೫ ರಿಂದ ೧೦ ದಶಲಕ್ಷ ಜನ ಮಾತ್ರ ಇದನ್ನು ತಮ್ಮ ಸ್ಥಳೀಯ ಭಾಷೆಯಾಗಿ ಬಳಸುತ್ತಾರಾದರೂ, ಸ್ವಾಹಿಲಿ ಭಾಷೆಯು ಪೂರ್ವ ಆಫ್ರಿಕಾ ಹಾಗೂ ಕಾಂಗೋ ಗಣರಾಜ್ಯದ ಬಹಳಷ್ಟು ಭಾಗದ ಸಂಪರ್ಕ ಭಾಷೆ, ನಾಲ್ಕು ರಾಷ್ಟ್ರಗಳ ರಾಷ್ಟ್ರೀಯ ಅಥವಾ ಅಧಿಕೃತ ಭಾಷೆ, ಮತ್ತು ಆಫ್ರಿಕಾದ ಒಕ್ಕೂಟದ ಅಧಿಕೃತ ಬಳಕೆ ಭಾಷೆಗಳ (ವರ್ಕಿಂಗ್ ಲ್ಯಾಂಗ್ವಿಜ್) ಪಟ್ಟಿಯಲ್ಲಿರುವ ಆಫ್ರಿಕಾ ಮೂಲದ ಏಕೈಕ ಭಾಷೆಯೂ ಆಗಿದೆ.

ಟೆಂಪ್ಲೇಟು:Link FA