ಕಾಳ್ಗಿಚ್ಚು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.4) (Robot: Modifying th:ไฟป่า
ಚು r2.6.4) (Robot: Adding simple:Wildfire
೪೧ ನೇ ಸಾಲು: ೪೧ ನೇ ಸಾಲು:
[[ru:Лесной пожар]]
[[ru:Лесной пожар]]
[[sh:Šumski požar]]
[[sh:Šumski požar]]
[[simple:Wildfire]]
[[sv:Skogsbrand]]
[[sv:Skogsbrand]]
[[ta:காட்டுத்தீ]]
[[ta:காட்டுத்தீ]]

೧೬:೪೦, ೧೫ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ

ಒಂದು ಕಾಡ್ಗಿಚ್ಚು

ಕಾಡು ಅಥವಾ ಅರಣ್ಯಗಳಲ್ಲಿ ಯಾವುದೇ ಉದ್ದೇಶಪೂರ್ವಕವಿಲ್ಲದೇ ಹೊತ್ತುರಿಯುವ ಬೆಂಕಿಯನ್ನು ಕಾಳ್ಗಿಚ್ಚು ಅಥವಾ ಕಾಡ್ಗಿಚ್ಚು ಅಂತ ಕರೆಯಬಹುದು.

ಅರಣ್ಯದಲ್ಲಿ ಬೀಸುವ ಗಾಳಿಯಿಂದಾಗಿ ಅಲ್ಲಿರಬಹುದಾದ ಒಣಗಿದ ಮರದ ಕಾಂಡಗಳು ಅಥವಾ ಪೊದೆಗಳು ಒಂದಕ್ಕೊಂದು ಘರ್ಷಣೆಗೊಳಗಾಗಿ ಹತ್ತಿಕೊಳ್ಳುವ ಬೆಂಕಿ ಇಡೀ ಕಾಡನ್ನೇ ನಾಶ ಮಾಡುತ್ತದೆ. ಗಾಳಿ ಬೀಸುವ ದಿಕ್ಕಿನಲ್ಲೆಡೆ ತನ್ನ ಅಗ್ನಿಯ ಕೆನ್ನಾಲಿಗೆಯನ್ನು ಚಾಚುವ ಈ ಕಾಳ್ಗಿಚ್ಚಿಗೆ ಯಾವುದೇ ನಿಶ್ಚಿತ ಗುರಿಯಿರುವದಿಲ್ಲ.

ಆದರೆ ಅರಣ್ಯದ ಜೀವ-ಜಲ ಸಂಕುಲವನ್ನು ಸಮತೋಲನದಲ್ಲಿಡಲು ನಿಸರ್ಗವೇ ಕಂಡುಕೊಂಡ ಮಾರ್ಗವಿದು ಎಂದು ಅಭಿಪ್ರಾಯಪಡುವವರೂ ಇದ್ದಾರೆ.