ಸುಗ್ರೀವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
'''ಸುಗ್ರೀವ''' [[ರಾಮಾಯಣ|ರಾಮಾಯಣದಲ್ಲಿ]] [[ಶ್ರೀರಾಮ |ರಾಮನಿಗೆ]] [[ರಾವಣ | ರಾವಣನನ್ನು]] ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ [[ವಾಲಿ | ವಾಲಿಯನ್ನು]] ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.
'''ಸುಗ್ರೀವ''' [[ರಾಮಾಯಣ|ರಾಮಾಯಣದಲ್ಲಿ]] [[ರಾಮ |ರಾಮನಿಗೆ]] [[ರಾವಣ |ರಾವಣನನ್ನು]] ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ [[ವಾಲಿ | ವಾಲಿಯನ್ನು]] ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.


==ಪುರಾಣ==
==ಪುರಾಣ==
೬ ನೇ ಸಾಲು: ೬ ನೇ ಸಾಲು:
==ವಿಜಯನಗರದ ಸುಗ್ರೀವನ ಗುಹೆ==
==ವಿಜಯನಗರದ ಸುಗ್ರೀವನ ಗುಹೆ==


[[ವಿಜಯನಗರ | ವಿಜಯನಗರದ]] ಸುಗ್ರೀವನ ಗುಹೆ ಒ೦ದು ಪ್ರಾಕೃತಿಕ ಗುಹೆ, ಇಲ್ಲಿಯೇ [[ಶ್ರೀರಾಮ]] [[ಹನುಮ೦ತ | ಹನುಮ೦ತನನ್ನು]] ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.
[[ವಿಜಯನಗರ | ವಿಜಯನಗರದ]] ಸುಗ್ರೀವನ ಗುಹೆ ಒ೦ದು ಪ್ರಾಕೃತಿಕ ಗುಹೆ, ಇಲ್ಲಿಯೇ [[ರಾಮ|ಶ್ರೀರಾಮ]] [[ಹನುಮ೦ತ | ಹನುಮ೦ತನನ್ನು]] ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.


{{ಚುಟುಕು}}
{{ಚುಟುಕು}}

೧೦:೪೬, ೧೫ ಜುಲೈ ೨೦೦೬ ನಂತೆ ಪರಿಷ್ಕರಣೆ

ಸುಗ್ರೀವ ರಾಮಾಯಣದಲ್ಲಿ ರಾಮನಿಗೆ ರಾವಣನನ್ನು ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ ವಾಲಿಯನ್ನು ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.

ಪುರಾಣ

ವಿಜಯನಗರದ ಸುಗ್ರೀವನ ಗುಹೆ

ವಿಜಯನಗರದ ಸುಗ್ರೀವನ ಗುಹೆ ಒ೦ದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮ೦ತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.


"https://kn.wikipedia.org/w/index.php?title=ಸುಗ್ರೀವ&oldid=22471" ಇಂದ ಪಡೆಯಲ್ಪಟ್ಟಿದೆ