ನಾಜಿ ಪಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
''''ರಾ‌ಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ' (German: Nationalsozialistische Deutsche Arbeiterpartei )''' - ನಾಜಿ ಪಾರ್ಟಿ ಎಂದೇ ಪ್ರಖ್ಯಾತವಾದ ಪಕ್ಷ, ೧೯೧೯ - ೧೯೪೫ ರವರೆಗೆ [[ಜರ್ಮನಿ]]ಯಲ್ಲಿ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷ. ೧೯೨೦ ರ ಮೊದಲು ಈ ಪಕ್ಷವು '[[ಜರ್ಮನಿಯ ಕಾರ್ಮಿಕ ಪಾರ್ಟಿ]]' ಎಂಬ ಹೆಸರನ್ನು ಹೊಂದಿತ್ತು. 'ನಾಜಿ' ಎಂಬ ಪದವು ಜರ್ಮನ್ ಭಾಷೆಯ 'Nationalsozialist' <ref>{{cite web|url=http://www.etymonline.com/index.php?term=Nazi |title=Online Etymology Dictionary |publisher=Etymonline.com |date= |accessdate=2010-11-12}}</ref> ಎಂಬ ಪದದಿಂದ ವ್ಯುತ್ಪತ್ತಿ ಹೊಂದಿರಬಹುದೆಂದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.
''''ರಾ‌ಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ' (German: Nationalsozialistische Deutsche Arbeiterpartei )''' - 'ನಾಜಿ ಪಾರ್ಟಿ' ಎಂದೇ ಪ್ರಖ್ಯಾತವಾದ ಪಕ್ಷ, ೧೯೧೯ - ೧೯೪೫ ರವರೆಗೆ [[ಜರ್ಮನಿ]]ಯಲ್ಲಿ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷವಿದು. ೧೯೨೦ ರ ಮೊದಲು ಈ ಪಕ್ಷವು '[[ಜರ್ಮನಿಯ ಕಾರ್ಮಿಕ ಪಾರ್ಟಿ]]' ಎಂಬ ಹೆಸರನ್ನು ಹೊಂದಿತ್ತು. 'ನಾಜಿ' ಎಂಬ ಪದವು ಜರ್ಮನ್ ಭಾಷೆಯ 'Nationalsozialist' <ref>{{cite web|url=http://www.etymonline.com/index.php?term=Nazi |title=Online Etymology Dictionary |publisher=Etymonline.com |date= |accessdate=2010-11-12}}</ref> ಎಂಬ ಪದದಿಂದ ವ್ಯುತ್ಪತ್ತಿ ಹೊಂದಿರಬಹುದೆಂದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.


[[ಅಡೋಲ್ಫ್ ಹಿಟ್ಲರ್]], ನಾಜಿ ಪಾರ್ಟಿಯ ಕೊನೆಯ ನಾಯಕನಾಗಿದ್ದನು. ೧೯೩೩ ನೆಯ ಇಸ್ವಿಯಲ್ಲಿ ಅಂದಿನ ಜರ್ಮನಿಯ ಅಧ್ಯಕ್ಷನಾಗಿದ್ದ [[ಪಾಲ್ ವಾನ್ ಹಿಂಡರ್ಬರ್ಗ್]] ಮಹಾಶಯನು, ಹಿಟ್ಲರ್ ಅನ್ನು [[ಜರ್ಮನಿಯ ಛಾನ್ಸಲರ್]] ಆಗಿ ನೇಮಕ ಮಾಡಿದನು. ಅಲ್ಲಿಂದ ಮುಂದೆ [[ನಾಜಿ ಜರ್ಮನಿ]]ಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು [[ಸರ್ವಾಧಿಕಾರಿ]]ಯನ್ನಾಗಿ ಸ್ಥಾಪಿಸಿಕೊಂಡನು.
[[ಅಡೋಲ್ಫ್ ಹಿಟ್ಲರ್]], ನಾಜಿ ಪಾರ್ಟಿಯ ಕೊನೆಯ ನಾಯಕನಾಗಿದ್ದನು. ೧೯೩೩ ನೆಯ ಇಸ್ವಿಯಲ್ಲಿ ಅಂದಿನ ಜರ್ಮನಿಯ ಅಧ್ಯಕ್ಷನಾಗಿದ್ದ [[ಪಾಲ್ ವಾನ್ ಹಿಂಡರ್ಬರ್ಗ್]] ಮಹಾಶಯನು, ಹಿಟ್ಲರ್ ಅನ್ನು [[ಜರ್ಮನಿಯ ಛಾನ್ಸಲರ್]] ಆಗಿ ನೇಮಕ ಮಾಡಿದನು. ಅಲ್ಲಿಂದ ಮುಂದೆ [[ನಾಜಿ ಜರ್ಮನಿ]]ಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು [[ಸರ್ವಾಧಿಕಾರಿ]]ಯನ್ನಾಗಿ ಸ್ಥಾಪಿಸಿಕೊಂಡನು.

೨೩:೩೬, ೧ ಆಗಸ್ಟ್ ೨೦೧೧ ನಂತೆ ಪರಿಷ್ಕರಣೆ

'ರಾ‌ಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ' (German: Nationalsozialistische Deutsche Arbeiterpartei ) - 'ನಾಜಿ ಪಾರ್ಟಿ' ಎಂದೇ ಪ್ರಖ್ಯಾತವಾದ ಪಕ್ಷ, ೧೯೧೯ - ೧೯೪೫ ರವರೆಗೆ ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷವಿದು. ೧೯೨೦ ರ ಮೊದಲು ಈ ಪಕ್ಷವು 'ಜರ್ಮನಿಯ ಕಾರ್ಮಿಕ ಪಾರ್ಟಿ' ಎಂಬ ಹೆಸರನ್ನು ಹೊಂದಿತ್ತು. 'ನಾಜಿ' ಎಂಬ ಪದವು ಜರ್ಮನ್ ಭಾಷೆಯ 'Nationalsozialist' [೧] ಎಂಬ ಪದದಿಂದ ವ್ಯುತ್ಪತ್ತಿ ಹೊಂದಿರಬಹುದೆಂದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.

ಅಡೋಲ್ಫ್ ಹಿಟ್ಲರ್, ನಾಜಿ ಪಾರ್ಟಿಯ ಕೊನೆಯ ನಾಯಕನಾಗಿದ್ದನು. ೧೯೩೩ ನೆಯ ಇಸ್ವಿಯಲ್ಲಿ ಅಂದಿನ ಜರ್ಮನಿಯ ಅಧ್ಯಕ್ಷನಾಗಿದ್ದ ಪಾಲ್ ವಾನ್ ಹಿಂಡರ್ಬರ್ಗ್ ಮಹಾಶಯನು, ಹಿಟ್ಲರ್ ಅನ್ನು ಜರ್ಮನಿಯ ಛಾನ್ಸಲರ್ ಆಗಿ ನೇಮಕ ಮಾಡಿದನು. ಅಲ್ಲಿಂದ ಮುಂದೆ ನಾಜಿ ಜರ್ಮನಿಯಲ್ಲಿ, ಅತಿ ವೇಗವಾಗಿ ಹಿಟ್ಲರ್ ತನ್ನನ್ನು ತಾನು ಸರ್ವಾಧಿಕಾರಿಯನ್ನಾಗಿ ಸ್ಥಾಪಿಸಿಕೊಂಡನು.


ಆಕರಗಳು

ಅಡಿ ಟಿಪ್ಪಣಿಗಳು

  1. "Online Etymology Dictionary". Etymonline.com. Retrieved 2010-11-12.