ಮೆಕ್ಸಿಕೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (robot Modifying: nah:Mēxihco
ಚು r2.5.1) (robot Adding: pag:Mexico
೧೯೫ ನೇ ಸಾಲು: ೧೯೫ ನೇ ಸಾಲು:
[[oc:Mexic]]
[[oc:Mexic]]
[[os:Мексикæ]]
[[os:Мексикæ]]
[[pag:Mexico]]
[[pam:Mexico]]
[[pam:Mexico]]
[[pap:Mexico]]
[[pap:Mexico]]

೧೪:೧೭, ೧೩ ಜೂನ್ ೨೦೧೧ ನಂತೆ ಪರಿಷ್ಕರಣೆ

ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು
Estados Unidos Mexicanos
Flag of ಮೆಕ್ಸಿಕೋ
Flag
Coat of arms of ಮೆಕ್ಸಿಕೋ
Coat of arms
Anthem: ಹಿಮ್ನೋ ನ್ಯಾಶನಲ್ ಮೆಕ್ಸಿಕಾನೋ
Location of ಮೆಕ್ಸಿಕೋ
Capitalಮೆಕ್ಸಿಕೋ ನಗರ
Largest cityರಾಜಧಾನಿ
Official languagesಸ್ಪಾನಿಷ್
Demonym(s)Mexican
Governmentಅಧ್ಯಕ್ಷೀಯ ಒಕ್ಕೂಟ ಗಣರಾಜ್ಯ
ಫೆಲಿಪ್ ಕಾಲ್ಡೆರಾನ್
ಸ್ವಾತಂತ್ರ್ಯ 
• ಘೋಷಣೆಯ ದಿನಾಂಕ
ಸೆಪ್ಟೆಂಬರ್ 16 1810
• ಮಾನ್ಯತೆ ಪಡೆದ ದಿನಾಂಕ
ಸೆಪ್ಟೆಂಬರ್ 27 1821
• Water (%)
2.5
Population
• 2007 estimate
108,700,891 (11ನೆಯದು)
• 2005 census
103,263,388
GDP (PPP)2006 estimate
• Total
$1.149 trillion (12ನೆಯದು)
• Per capita
$11,249 (63ನೆಯದು)
GDP (nominal)2006 estimate
• Total
$840.012 billion (short scale) (14ನೆಯದು)
• Per capita
$8,066 (55ನೆಯದು)
Gini (2006)47.3
high
HDI (2004)0.821
Error: Invalid HDI value · 53ನೆಯದು
Currencyಪೆಸೋ (MXN)
Time zoneUTC-8 to -6
• Summer (DST)
varies
Calling code52
Internet TLD.mx

ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಯು.ಎಸ್.ಎ, ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೋ ಕೊಲ್ಲಿ, ಆಗ್ನೇಯಕ್ಕೆ ಗ್ವಾಟೆಮಾಲಾ, ಬೆಲಿಝ್ ಮತ್ತು ಕೆರಿಬ್ಬಿಯನ್ ಸಮುದ್ರಗಳಿವೆ. ಮೆಕ್ಸಿಕೋ ರಾಷ್ಟ್ರವು ಮೆಕ್ಸಿಕೋ ನಗರವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ ಒಕ್ಕೂಟ ಗಣರಾಜ್ಯವಾಗಿದೆ. ಮೆಕ್ಸಿಕೋ ನಗರವು ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಒಂದು. ಸುಮಾರು ೨೦ ಲಕ್ಷ ಚ.ಕಿ.ಮೀ. ವಿಸ್ತಾರವಾಗಿರುವ ಮೆಕ್ಸಿಕೋ ಅಮೆರಿಕಾ ಖಂಡಗಳಲ್ಲಿ ಐದನೆಯ ದೊಡ್ಡ ದೇಶ ಮತ್ತು ವಿಶ್ವದಲ್ಲಿ ೧೪ನೆಯದು. ೧೧ ಕೋಟಿ ಜನರುಳ್ಳ ಈ ರಾಷ್ಟ್ರವು ಜಗತ್ತಿನಲ್ಲಿ ೧೧ನೆಯ ಅತಿ ಜನಬಾಹುಳ್ಯವಿರುವದಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಪಾನಿಷ್ ಭಾಷಿಕರು ನೆಲೆಸಿರುವ ದೇಶವಾಗಿದೆ.