ಅಲೆಕ್ಸಾಂಡರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೯೩ ನೇ ಸಾಲು: ೯೩ ನೇ ಸಾಲು:
[[ka:ალექსანდრე მაკედონელი]]
[[ka:ალექსანდრე მაკედონელი]]
[[kaa:İskender Zulqarnayın]]
[[kaa:İskender Zulqarnayın]]
[[kbd:Македониэм и Александр]]
[[kk:Ескендір Зұлқарнайын]]
[[kk:Ескендір Зұлқарнайын]]
[[ko:알렉산드로스 대왕]]
[[ko:알렉산드로스 대왕]]

೧೨:೧೪, ೨೨ ಮಾರ್ಚ್ ೨೦೧೧ ನಂತೆ ಪರಿಷ್ಕರಣೆ

ಅಲೆಕ್ಸಾಂಡರ್ ದಿ ಗ್ರೇಟ್
ಮೆಸಿಡೊನ್‍ನ ಬೆಸಿಲಿಯುಸ್, ಈಜಿಪ್ಟ್‍ನ ಫೆರೊಹ್ (ಚಕ್ರವರ್ತಿ), ಪರ್ಷಿಯದ ಶಹಂಷಾ
ಅಲೆಕ್ಸಾಂಡರ್ ದಿ ಗ್ರೇಟ್
ರಾಜ್ಯಭಾರ೩೩೬–೩೨೩ ಕ್ರಿಪೂ
ಹುಟ್ಟು೨೦ ಜುಲೈ ೩೫೬ ಕ್ರಿಪೂ
ಹುಟ್ಟುಸ್ಥಳಪೆಲ್ಲ, ಮೆಸಿಡೊನ್ ಗ್ರೀಸ್
ಸಾವು೧೦ ಜೂನ್ ಅಥವ ೧೧ ಜೂನ್ ೩೨೩ ಕ್ರಿಪೂ (ವಯಸ್ಸು ೩೨)
ಸಾವಿನ ಸ್ಥಳಬೆಬಿಲಾನ್
ಪೂರ್ವಾಧಿಕಾರಿಮೆಸಿಡೊನ್‍ನ ಫಿಲಿಪ್ ೨
ಉತ್ತರಾಧಿಕಾರಿಮೆಸಿಡೊನ್‌ನ ಅಲೆಕ್ಸಾಂಡರ್ ೪
Consort toಬ್ಯಾಕ್ಟ್ರಿಯದ ರೊಕ್ಸಾನ,
ಪರ್ಷಿಯಾದ ಸ್ಟೆಟೀರ
ಸಂತತಿಮೆಸಿಡೊನ್‌ನ ಅಲೆಕ್ಸಾಂಡರ್ ೪
ತಂದೆಮೆಸಿಡೊನ್‌ನ ಫಿಲಿಪ್ ೨
ತಾಯಿಎಪಿರಸ್‌ನ ಒಲಿಂಪಿಯಾಸ್

ಅಲೆಕ್ಸಾಂಡರ್ ದಿ ಗ್ರೇಟ್ (ಗ್ರೀಕ್: Ἀλέξανδρος ὁ Μέγας ೩೫೬ ಕ್ರಿಪೂ – ೩೨೩ ಕ್ರಿಪೂ), ಅಥವಾ ಮೆಸಿಡೊನ್‌ನ ಅಲೆಕ್ಸಾಂಡರ್ ೩ (ಗ್ರೀಕ್: Ἀλέξανδρος Γ' ὁ Μακεδών) ಮೆಸಿಡೊನ್‍ನ ಒಬ್ಬ ಪ್ರಾಚೀನ ಗ್ರೀಕ್ ರಾಜ(ಬೆಸಿಲಿಯುಸ್). ಇವನು ವಿಶ್ವದ ಅತ್ಯಂತ ಪ್ರಮುಖ ಹಾಗು ಯಶಸ್ವಿ ಸೈನ್ಯ ದಂಡನಾಯಕರಲ್ಲಿ ಒಬ್ಬನು. ಯುದ್ಧದಲ್ಲಿ ಈತ ಅಪರಾಜಿತ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದನು.

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA