ಬ್ಯಾಂಕಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (robot Adding: fy:Bangkok
ಚು ಕೊಂಡಿ ಸರಿಪಡಿಸುವಿಕೆ
೭೬ ನೇ ಸಾಲು: ೭೬ ನೇ ಸಾಲು:
}}
}}


'''ಬ್ಯಾಂಕಾಕ್''' ನಗರವು [[ಥೈಲ್ಯಾಂಡ್]] ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. [[ಥೈ ಭಾಷೆ]]ಯಲ್ಲಿ ಇದನ್ನು '''ಕ್ರುಂಗ್ ಥೆಪ್ ಮಾಹ ನಾಖೊನ್''' (ಕೇಳಿ: {{Audio|Th-Krung Thep Maha Nakhon.ogg|กรุงเทพมหานคร}}) ಅಥವಾ ಚಿಕ್ಕದಾಗಿ '''ಕ್ರುಂಗ್ ಥೆಪ್''' ({{Audio|Th-Krung Thep.ogg|กรุงเทพฯ}}) ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ್ರವಾಗಿದ್ದು, ೧೭೬೮ರಲ್ಲಿ ರಾಜಧಾನಿಯಾದಾಗ ಪ್ರಾಮುಖ್ಯತೆ ಗಳಿಸಿತು.
'''ಬ್ಯಾಂಕಾಕ್''' ನಗರವು [[ಥೈಲ್ಯಾಂಡ್]] ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. [[ಥೈ ಭಾಷೆ|ಥೈ ಭಾಷೆಯಲ್ಲಿ]] ಇದನ್ನು '''ಕ್ರುಂಗ್ ಥೆಪ್ ಮಾಹ ನಾಖೊನ್''' (ಕೇಳಿ: {{Audio|Th-Krung Thep Maha Nakhon.ogg|กรุงเทพมหานคร}}) ಅಥವಾ ಚಿಕ್ಕದಾಗಿ '''ಕ್ರುಂಗ್ ಥೆಪ್''' ({{Audio|Th-Krung Thep.ogg|กรุงเทพฯ}}) ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ್ರವಾಗಿದ್ದು, ೧೭೬೮ರಲ್ಲಿ ರಾಜಧಾನಿಯಾದಾಗ ಪ್ರಾಮುಖ್ಯತೆ ಗಳಿಸಿತು.


[[ಚಿತ್ರ:Bangkok skytrain sunset.jpg|left|thumb|ಬ್ಯಾಂಕಾಕ್ ಸ್ಕೈಟ್ರೇನ್]]
[[ಚಿತ್ರ:Bangkok skytrain sunset.jpg|left|thumb|ಬ್ಯಾಂಕಾಕ್ ಸ್ಕೈಟ್ರೇನ್]]

೨೧:೨೨, ೧೨ ಮಾರ್ಚ್ ೨೦೧೧ ನಂತೆ ಪರಿಷ್ಕರಣೆ

ಬ್ಯಾಂಕಾಕ್
กรุงเทพมหานคร
ನಗರ
ಕ್ರುಂಗ್ ಥೆಪ್ ಮಾಹ ನಾಖೊನ್
ರಾತ್ರಿಯಲ್ಲಿ ಬ್ಯಾಂಕಾಕ್
ರಾತ್ರಿಯಲ್ಲಿ ಬ್ಯಾಂಕಾಕ್
Official seal of ಬ್ಯಾಂಕಾಕ್
ಥೈಲ್ಯಾಂಡ್ ಭೂಪಟದಲ್ಲಿ ಬ್ಯಾಂಕಾಕ್
ಥೈಲ್ಯಾಂಡ್ ಭೂಪಟದಲ್ಲಿ ಬ್ಯಾಂಕಾಕ್
ದೇಶಥೈಲ್ಯಾಂಡ್
ಸ್ಥಾಪನೆಅಯುಥ್ಥಯ ಕಾಲ
ರಾಜಧಾನಿಯಾಗಿ ಸ್ಥಾಪನೆಏಪ್ರಿಲ್ ೨೧ ೧೭೮೨
ಸರ್ಕಾರ
 • ಮಾದರಿವಿಶೇಷ ಆಡಳಿತ ಪ್ರದೇಶ
 • ರಾಜ್ಯಪಾಲಅಪಿರಾಕ್ ಕೊಸಾಯೊಥಿನ್
Area
 • ನಗರ೧,೫೬೮.೭೩೭ km (೬೦೫.೬೯೩ sq mi)
 • ಮೆಟ್ರೋ
೭,೭೬೧.೫೦ km (೨,೯೯೬.೭೩ sq mi)
Population
 (ಜುಲೈ ೨೦೦೭)
 • ನಗರ೮೧,೬೦,೫೨೨
 • ಸಾಂದ್ರತೆ೪,೦೫೧/km (೧೦,೪೯೦/sq mi)
 • Metro
೧,೦೦,೬೧,೭೨೬
 • Metro density೧,೨೯೬.೩೬/km (೩,೩೫೭.೬/sq mi)
ಸಮಯ ವಲಯಯುಟಿಸಿ+7 (ಥೈಲ್ಯಾಂಡ್)
ISO 3166-2TH-10
ಜಾಲತಾಣhttp://www.bma.go.th

ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಥೈ ಭಾಷೆಯಲ್ಲಿ ಇದನ್ನು ಕ್ರುಂಗ್ ಥೆಪ್ ಮಾಹ ನಾಖೊನ್ (ಕೇಳಿ: กรุงเทพมหานคร ) ಅಥವಾ ಚಿಕ್ಕದಾಗಿ ಕ್ರುಂಗ್ ಥೆಪ್ (กรุงเทพฯ ) ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ್ರವಾಗಿದ್ದು, ೧೭೬೮ರಲ್ಲಿ ರಾಜಧಾನಿಯಾದಾಗ ಪ್ರಾಮುಖ್ಯತೆ ಗಳಿಸಿತು.

ಬ್ಯಾಂಕಾಕ್ ಸ್ಕೈಟ್ರೇನ್

ಕಳೆದ ೨೦೦ ವರ್ಷಗಳಲ್ಲಿ, ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ಆಡಳಿತ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಬ್ಯಾಂಕಾಕ್ ನಗರವು ಜನಸಂಖ್ಯೆಯ ಪ್ರಕಾರ ವಿಶ್ವದಲ್ಲೆ ೨೨ನೆಯ ಅತ್ಯಂತ ದೊಡ್ಡ ನಗರವಾಗಿದ್ದು, ಸುಮಾರು ೮,೧೬೦,೫೨೨ ಜನರ ವಾಸಸ್ಥಳವಾಗಿದೆ. ಗ್ರೇಟರ್ ಬ್ಯಾಂಕಾಕ್ ಪ್ರದೇಶವು ಸುಮಾರು ೧೫ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.





ಹೊರಗಿನ ಸಂಪರ್ಕಗಳು