ಕಪಿಲ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಕಪಿಲ ಜಲಪಾತವು ಕುಷ್ಟಗಿ ತಾಲೂಕಿನ ಹನುಮಸಾಗರ ದಿಂದ ಸುಮಾರು ೮ ಕಿ.ಮೀ ದೂರ ಇರುವ ...
( ಯಾವುದೇ ವ್ಯತ್ಯಾಸವಿಲ್ಲ )

೧೮:೨೬, ೨೧ ಫೆಬ್ರವರಿ ೨೦೧೧ ನಂತೆ ಪರಿಷ್ಕರಣೆ

ಕಪಿಲ ಜಲಪಾತವು ಕುಷ್ಟಗಿ ತಾಲೂಕಿನ ಹನುಮಸಾಗರ ದಿಂದ ಸುಮಾರು ೮ ಕಿ.ಮೀ ದೂರ ಇರುವ ಕಬ್ಬರಗಿ ಎಂಬ ಗ್ರಾಮದಿಂದ ಸುಮಾರು ೩ ಕಿ. ಮೀ ಇದೆ. ಗ್ರಾಮದಿಂದ ಸುಮಾರು ೧.೫ ಕಿ. ಮೀ ದೂರದವರೆಗು ಸ್ವಂತ ವಾಹನಗಳಲ್ಲಿ ಪ್ರಯಾಣಿಸಬಹುದು. ನಂತರ ಕಾಲ್ನಡಿಗೆಯಲ್ಲಿ ೧.೫ ಕಿ. ಮೀ ದೂರ ಕ್ರಮಿಸಿ ಜಲಪಾತವನ್ನು ತಲುಪಬಹುದು.

ಈ ಜಲಪಾತವು ಸುಮಾರು ೨೦ ಅಡಿ ಎತ್ತರವಿದ್ದು ಬಹಳ ಸುಂದರವಾಗಿದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.