ಚಂದ್ರಗುತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
New page: ಚಂದ್ರಗುತ್ತಿಯು ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಮೇಲಿರುವ ಪುರಾತನವಾದ ಕೋಟೆಗ...
 
೩ ನೇ ಸಾಲು: ೩ ನೇ ಸಾಲು:
[[ವರ್ಗ:ಸೊರಬ ತಾಲೂಕು]]
[[ವರ್ಗ:ಸೊರಬ ತಾಲೂಕು]]
[[ವರ್ಗ:ಶಿವಮೊಗ್ಗ ಜಿಲ್ಲೆ]]
[[ವರ್ಗ:ಶಿವಮೊಗ್ಗ ಜಿಲ್ಲೆ]]
[[ವರ್ಗ:ಸೊರಬ ತಾಲೂಕಿನ ಪ್ರವಾಸಿ ತಾಣಗಳು]]

೦೧:೦೩, ೨೮ ಜನವರಿ ೨೦೧೧ ನಂತೆ ಪರಿಷ್ಕರಣೆ

ಚಂದ್ರಗುತ್ತಿಯು ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಮೇಲಿರುವ ಪುರಾತನವಾದ ಕೋಟೆಗೆ ಪ್ರಸಿದ್ದವಾಗಿದೆ. ಇಲ್ಲಿ ಪುರಾಣ ಪ್ರಸಿದ್ಧವಾದ ಪರುಷುರಾಮನ ತಾಯಿಯಾದ ರೇಣುಕಾಂಬೆ ದೇವಾಲಯವಿದೆ, ಎದುರಿಗೆ ಪರುಷುರಾಮ ಮತ್ತು ಏಳು ಹೆಡೆ ನಾಗೇಂದ್ರನ ದೇವಾಲಯವು ಇದೆ. ಇಲ್ಲಿ ಎತ್ತರವಾದ ಗುಡ್ಡವಿರುವುದರಿಂದ ಕದಂಬರ ಕಾಲದಲ್ಲಿ ಕೋಟೆ ನಿರ್ಮಾಣಮಾಡಿ ಯುದ್ಧಕಾಲದಲ್ಲಿ ಬಳಸುತ್ತಿದ್ದರು. ಇಲ್ಲಿಂದ ಬನವಾಸಿಗೆ ಸುರಂಗಮಾರ್ಗವಿತ್ತೆಂಬ ಪ್ರತೀತಿ ಇದೆ.