ಅಬ್ರಹಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Modifying: be-x-old:Абрам |
Luckas-bot (ಚರ್ಚೆ | ಕಾಣಿಕೆಗಳು) ಚು r2.5.2) (robot Adding: sco:Abraham |
||
೭೧ ನೇ ಸಾಲು: | ೭೧ ನೇ ಸಾಲು: | ||
[[ru:Авраам]] |
[[ru:Авраам]] |
||
[[sah:Абыраам]] |
[[sah:Абыраам]] |
||
[[sco:Abraham]] |
|||
[[sh:Abraham]] |
[[sh:Abraham]] |
||
[[simple:Abraham]] |
[[simple:Abraham]] |
೧೩:೨೯, ೨೫ ಡಿಸೆಂಬರ್ ೨೦೧೦ ನಂತೆ ಪರಿಷ್ಕರಣೆ
ಅಬ್ರಹಾಮ್ ನನ್ನು ಕುರಿತಂತೆ ಪವಿತ್ರ ಬೈಬಲ್ನ ಹಳೆ ಒಡಂಬಡಿಕೆಯ ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮಗಳು 'ಪಿತಾಮಹ'ನೆಂದು ಕರೆಯುತ್ತಾರೆ. ಈ ಧರ್ಮಗಳು ಆತನನ್ನು ಏಕದೇವೋಪಾಸನೆಯ ಪ್ರವರ್ತಕನೆಂದು ಪರಿಗಣಿಸುತ್ತದೆ. ಈತನ ಜೀವಿತ ಕಾಲವನ್ನು ಸುಮಾರು ಕ್ರಿಸ್ತಪೂರ್ವ ೨೦೦೦ ಎಂದು ನಂಬಲಾಗುತ್ತದೆ.