ನಂದಾದೇವಿ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.5.2) (robot Adding: pnb:نندا دیوی نیشنل پارک
೩೬ ನೇ ಸಾಲು: ೩೬ ನೇ ಸಾಲು:
[[ml:നന്ദാദേവീ ദേശീയോദ്യാനം]]
[[ml:നന്ദാദേവീ ദേശീയോദ്യാനം]]
[[pl:Park Narodowy Nanda Devi]]
[[pl:Park Narodowy Nanda Devi]]
[[pnb:نندا دیوی نیشنل پارک]]
[[pt:Parque Nacional de Nanda Devi]]
[[pt:Parque Nacional de Nanda Devi]]
[[ru:Нанда-Деви (национальный парк)]]
[[ru:Нанда-Деви (национальный парк)]]

೧೬:೧೭, ೨೪ ಡಿಸೆಂಬರ್ ೨೦೧೦ ನಂತೆ ಪರಿಷ್ಕರಣೆ

ನಂದಾದೇವಿ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಪ್ರಾಕೃತಿಕ
ಆಯ್ಕೆಯ ಮಾನದಂಡಗಳು vii, x
ಆಕರ 335
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1988  (12ನೆಯ ಅಧಿವೇಶನ)
ವಿಸ್ತರಣೆ 2005
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ನಂದಾದೇವಿ ರಾಷ್ಟ್ರೀಯ ಉದ್ಯಾನವು ಭಾರತಉತ್ತರಾಖಂಡ ರಾಜ್ಯದಲ್ಲಿದೆ. ಇದು ನಂದಾದೇವಿ ಪರ್ವತದ ಆಸುಪಾಸಿನ ಪ್ರದೇಶಗಳನ್ನು ಒಳಗೊಂಡಿದೆ. ೧೯೮೨ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಲ್ಪಟ್ಟ ನಂದಾದೇವಿ ರಾಷ್ಟ್ರೀಯ ಉದ್ಯಾನವು ೧೯೮೮ರಲ್ಲಿ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣವಾಗಿ ಹೆಸರಿಸಲ್ಪಟ್ಟಿತು. ಸುಮಾರು ೬೩೦.೩೩ ಚ.ಕಿ.ಮೀ. ವಿಸ್ತಾರವಾಗಿರುವ ನಂದಾದೇವಿ ರಾಷ್ಟ್ರೀಯ ಉದ್ಯಾನವು ನಂದಾದೇವಿ ಧಾಮವನ್ನು ಒಳಗೊಂಡಿದೆ. ಈ ಧಾಮವು ಹಿಮಾಲಯದ ಉನ್ನತ ಶಿಖರಸಾಲುಗಳ ನಡುವಿನ ಪಾತಳಿ ಪ್ರದೇಶವಾಗಿದೆ. ರಿಷಿ ಗಂಗಾ ಕೊಳ್ಳದಲ್ಲಿ ಹರಿಯುವ ಅದೇ ಹೆಸರಿನ ನದಿಯು ಈ ಪ್ರದೇಶಕ್ಕೆ ನೀರುಣಿಸುತ್ತದೆ. ಸಮೀಪದಲ್ಲಿಯೇ ಇರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಜೊತೆಗೂಡಿ ನಂದಾದೇವಿ ರಾಷ್ಟ್ರೀಯ ಉದ್ಯಾನವು ವಿಶ್ವ ಪರಂಪರೆಯ ತಾಣವೆನಿಸಿದೆ. ಇವೆರಡೂ ರಾಷ್ಟ್ರೀಯ ಉದ್ಯಾನಗಳು ನಂದಾದೇವಿ ಜೀವಗೋಲ ಮೀಸಲಿನ ಅಂಗವಾಗಿವೆ. ನಂದಾದೇವಿ ರಾಷ್ಟ್ರೀಯ ಉದ್ಯಾನವು ಸಮುದ್ರಮಟ್ಟದಿಂದ ೩೫೦೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಉದ್ಯಾನಪ್ರದೇಶದ ಒಳಗೆ ಇರುವ ಮುಖ್ಯ ಪರ್ವತಶಿಖರಗಳೆಂದರೆ : ನಂದಾದೇವಿ (೭೮೧೬ ಮೀ.), ದೇವೀಸ್ತಾನ್-೧ (೬೬೭೮ ಮೀ.), ದೇವೀಸ್ತಾನ್-೨ (೬೫೨೯ ಮೀ.) ಮತ್ತು ರಿಷಿ ಕೋಟ್ (೬೨೩೬ ಮೀ.)

ನಂದಾದೇವಿ ಧಾಮದ ಕಾಂಟೂರ್ ನಕಾಶೆ

ಇವನ್ನೂ ನೋಡಿ

ನಂದಾದೇವಿ

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ

ವಿಶ್ವ ಪರಂಪರೆಯ ತಾಣ

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ