ಮಧ್ಯ ಏಶಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Modifying: la:Media Asia
ಚು r2.5.2) (robot Adding: zh-yue:中亞
೧೦೮ ನೇ ಸಾಲು: ೧೦೮ ನೇ ಸಾಲು:
[[zh:中亚]]
[[zh:中亚]]
[[zh-min-nan:Tiong-a]]
[[zh-min-nan:Tiong-a]]
[[zh-yue:中亞]]

೨೧:೦೬, ೪ ಡಿಸೆಂಬರ್ ೨೦೧೦ ನಂತೆ ಪರಿಷ್ಕರಣೆ

ಮಧ್ಯ ಏಶಿಯಾದ ಭೂಪಟ
ಮಧ್ಯ ಏಶಿಯ - ವಿಶ್ವ ಭೂಪಟದಲ್ಲಿ

ಮಧ್ಯ ಏಶಿಯವು ಏಶಿಯ ಖಂಡದ ಮುಖ್ಯ ಹಾಗು ವಿಶಾಲವಾದ ಭೂಭಾಗ. ಈಗಿನ ಸಮಯದಲ್ಲಿ ಗುರುತಿಸಲ್ಪಟ್ಟಿರುವ ಮಧ್ಯ ಏಶಿಯಾದ ಭೂಗಡಿಗಳು ಇನ್ನೂ ವಿಶ್ವಮಾನ್ಯವಾಗಿಲ್ಲದ ಕಾರಣ, ಈ ಭೂಭಾಗವು ಇನ್ನೂ ಚರ್ಚೆಯಲ್ಲಿದೆ. ಕೆಲವು ಅಧ್ಯಯನಗಳ ಪ್ರಕಾರ, ಮಧ್ಯ ಏಶಿಯಾವು ಐತಿಹಾಸಿಕವಾಗಿ ಹಲವಾರು ಅಲೆಮಾರಿ ಜನಾಂಗಗಳು (ಮತ್ತು ಅವರ ವಸ್ತುಗಳು, ಪ್ರಾಣಿಗಳು, ಸಂಸ್ಕೃತಿಯೂ) ಸಂಚರಿಸುವ ಭೂಮಿಯೆಂದೂ ಪ್ರಸಿಧ್ಧವಾಗಿದೆ. ಪುರಾತನವಾದ ರೇಶಿಮೆಯ ದಾರಿಯೂ ಇಲ್ಲಿಯ ಭಾಗವಾಗಿತ್ತು. ಈ ಮೂಲಕವಾಗಿ ಇದು ಹಲವಾರು ಸಂಸ್ಕೃತಿಗಳು ಪರಸ್ಪರ ಸಂಪರ್ಕದಿಂದ ವರ್ಣಮಯವಾಗಿಯೂ ಇದೆ.

ಸಾಮಾನ್ಯವಾಗಿ ಮಧ್ಯ ಏಶಿಯದಲ್ಲಿರುವುವು ಎನ್ನಲಾಗುವ ದೇಶಗಳು

ಕೆಳಗಿನ ದೇಶಗಳ ಭೂಗಡಿಗಳ ಭಾಗಗಳು ಮಧ್ಯ ಏಶಿಯಾದಲ್ಲಿವೆ ಎಂದು ಸಾಮಾನ್ಯ ಜ್ಞಾನದಲ್ಲಿ ಪರಿಗಣಿಸಲಾಗುತ್ತದೆ.