ಚಿ.ಉದಯಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
link
೧೦ ನೇ ಸಾಲು: ೧೦ ನೇ ಸಾಲು:
== ಪ್ರಮುಖ ಚಿತ್ರಗಳು ==
== ಪ್ರಮುಖ ಚಿತ್ರಗಳು ==
<!-- ಈ ಕೆಳಗಿನ ಚಿತ್ರಗಳ ಬಗ್ಗೆ ವಿಕಿ ಪುಟಗಳಿದ್ದಲ್ಲಿ ದಯವಿಟ್ಟು ಲಿಂಕ್ ಮಾಡಿ -->
<!-- ಈ ಕೆಳಗಿನ ಚಿತ್ರಗಳ ಬಗ್ಗೆ ವಿಕಿ ಪುಟಗಳಿದ್ದಲ್ಲಿ ದಯವಿಟ್ಟು ಲಿಂಕ್ ಮಾಡಿ -->
* ಕಸ್ತೂರಿ ನಿವಾಸ
* [[ಕಸ್ತೂರಿ ನಿವಾಸ]]
* ಸಮಯದ ಗೊಂಬೆ
* [[ಸಮಯದ ಗೊಂಬೆ]]
* ರಾಜ ನನ್ನ ರಾಜ
* [[ರಾಜ ನನ್ನ ರಾಜ]]
* ಆನಂದ್
* [[ ಆನಂದ್]]
* ರಥಸಪ್ತಮಿ
* [[ರಥಸಪ್ತಮಿ]]
* ಎರಡು ಕನಸು
* [[ಎರಡು ಕನಸು]]
* ನಾ ನಿನ್ನ ಮರೆಯಲಾರೆ
* [[ನಾ ನಿನ್ನ ಮರೆಯಲಾರೆ]]
* ಹಾಲು ಜೇನು
* [[ಹಾಲು ಜೇನು]]
* ಭಾಗ್ಯದ ಲಕ್ಷ್ಮೀಬಾರಮ್ಮ
* [[ಭಾಗ್ಯದ ಲಕ್ಷ್ಮೀಬಾರಮ್ಮ]]
* ಅದೇ ಕಣ್ಣು
* [[ ಅದೇ ಕಣ್ಣು]]
* ಚಂದನದ ಗೊಂಬೆ
* [[ಚಂದನದ ಗೊಂಬೆ]]
* ಗಾಳಿಮಾತು
* [[ಗಾಳಿಮಾತು]]
* ಬೆಂಕಿಯ ಬಲೆ
* [[ಬೆಂಕಿಯ ಬಲೆ]]
* ಶ್ರುತಿ ಸೇರಿದಾಗ
* [[ಶ್ರುತಿ ಸೇರಿದಾಗ]]
* ಸುಪ್ರಭಾತ
* [[ಸುಪ್ರಭಾತ]]
* ದಾರಿ ತಪ್ಪಿದ ಮಗ
* [[ದಾರಿ ತಪ್ಪಿದ ಮಗ]]
* ಚಲಿಸುವ ಮೋಡಗಳು
* [[ಚಲಿಸುವ ಮೋಡಗಳು]]
* ಅನುರಾಗ ಅರಳಿತು
* [[ಅನುರಾಗ ಅರಳಿತು]]
* ಗೀತಾ
* [[ಗೀತಾ]]
* ಭಾಗ್ಯವಂತರು
* [[ಭಾಗ್ಯವಂತರು]]
* ಗುರಿ
* [[ಗುರಿ]]
* ಬಯಸದೇ ಬಂದ ಭಾಗ್ಯ
* [[ಬಯಸದೇ ಬಂದ ಭಾಗ್ಯ]]
* ಪಾವನಗಂಗಾ
* [[ಪಾವನಗಂಗಾ]]
* ಗೆಜ್ಜೆ ಪೂಜೆ
* [[ಗೆಜ್ಜೆ ಪೂಜೆ]]
* ಕಥಾನಾಯಕ
* [[ಕಥಾನಾಯಕ]]
* ಸೀತಾರಾಮು
* [[ಸೀತಾರಾಮು]]
* ಅಪೂರ್ವ ಸಂಗಮ
* [[ಅಪೂರ್ವ ಸಂಗಮ]]
* ಭೂತಯ್ಯನ ಮಗ ಅಯ್ಯು
* [[ಭೂತಯ್ಯನ ಮಗ ಅಯ್ಯು]]
* ಆಪರೇಷನ್ ಡೈಮಂಡ್ ರಾಕೆಟ್
* [[ಆಪರೇಷನ್ ಡೈಮಂಡ್ ರಾಕೆಟ್]]
* ಜನ್ಮಜನ್ಮದ ಅನುಬಂಧ
* [[ಜನ್ಮಜನ್ಮದ ಅನುಬಂಧ]]



[[Category: ಚಿತ್ರಸಾಹಿತಿಗಳು]]
[[Category: ಚಿತ್ರಸಾಹಿತಿಗಳು]]

೧೦:೦೯, ೩ ಮೇ ೨೦೦೬ ನಂತೆ ಪರಿಷ್ಕರಣೆ

ಚಿ.ಉದಯಶಂಕರ್

ಚಿ. ಉದಯಶಂಕರ್ ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ ಚಿ.ಸದಾಶಿವಯ್ಯನವರ ಪುತ್ರ.
"ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.
ಕಸ್ತೂರಿ ನಿವಾಸ ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.
ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿನ ಡಾ. ರಾಜ್‌ಕುಮಾರ್ ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.

ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಪ್ರಮುಖ ಚಿತ್ರಗಳು