ಭಾನುವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: mhr:Рушарня
ಚು robot Adding: bjn:Ahat
೩೩ ನೇ ಸಾಲು: ೩೩ ನೇ ಸಾಲು:
[[bg:Неделя]]
[[bg:Неделя]]
[[bh:रविवार]]
[[bh:रविवार]]
[[bjn:Ahat]]
[[bn:রবিবার]]
[[bn:রবিবার]]
[[bo:གཟའ་ཉི་མ།]]
[[bo:གཟའ་ཉི་མ།]]

೦೦:೪೯, ೨೨ ಅಕ್ಟೋಬರ್ ೨೦೧೦ ನಂತೆ ಪರಿಷ್ಕರಣೆ

ಭಾನುವಾರ - ವಾರದ ಏಳು ದಿನಗಳಲ್ಲಿ ಒಂದು. ಈ ದಿನವು ಶನಿವಾರ ಮತ್ತು ಸೋಮವಾರ ದಿನಗಳ ನಡುವೆ ಬರುತ್ತದೆ. ಕೆಲವೆಡೆ ಇದನ್ನು ವಾರದ ಮೊದಲ ದಿನವಾಗಿ ಪರಿಗಣಿಸಿದರೆ, ಇನ್ನು ಕೆಲವೆಡೆ ವಾರದ ಕೊನೆಯ ದಿನವನ್ನಾಗಿ ಪರಿಗಣಿಸಲಾಗುತ್ತದೆ.

ಬಹುತೇಕ ದೇಶಗಳಲ್ಲಿ ಹಾಗು ಸಂಘ ಸಂಸ್ಥೆಗಳಲ್ಲಿ, ಈ ದಿನವು ಅಧಿಕೃತ ರಜಾ ದಿನವಾಗಿರುತ್ತದೆ.

ಭಾನುವಾರದ ಇನ್ನಿತರ ಹೆಸರುಗಳು

  • ರವಿವಾರ
  • ಆದಿತ್ಯವಾರ

ಸೂರ್ಯವಾರ


ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ


"https://kn.wikipedia.org/w/index.php?title=ಭಾನುವಾರ&oldid=170475" ಇಂದ ಪಡೆಯಲ್ಪಟ್ಟಿದೆ